Hot Posts

10/recent/ticker-posts

ಈವಾರ ನರಸಿಂಹನ ಆರ್ಭಟ ಶುರು..!





ಈ ವಾರ ಅರ್ಜುನ್ ಸರ್ಜಾ ರವರವ ಪ್ರಸಾದ್ ಚಿತ್ರದ ಜೊತೆಯಲ್ಲಿ,  ಕ್ರೇಜಿ ಸ್ಟಾರ‍್ ರವಿಚಂದ್ರನ್ ಅಭಿನಯದ ನರಸಿಂಹ ಚಿತ್ರ ಕೂಡಾ ಬಿಡುಗಡೆಯಾಗ್ತಾ ಇದೆ. ಕೃಷ್ಣ ನೀ ಲೇಟಾಗಿ ಬಾರೋಅನ್ನೋ  ಚಿತ್ರದ ಮೂಲಕ ನಿರ್ದೇಶಕನಾಗಿರೋ ಹಾಸ್ಯ ನಟ ಮೋಹನ್ಈಗ ಈ “ನರಸಿಂಹ  ಚಿತ್ರವನ್ನು  ನಿರ್ದೇಶಿಸಿದ್ದಾರೆ.  ನರಸಿಂಹನಾಗಿ ತೆರೆ ಮೇಲೆ ಕಾಣ್ತಾ ಇರೋ ಕ್ರೇಜಿ ಸ್ಟಾರ್ ರವಿಚಂದ್ರನ್ಗೆ ಜೊತೆಯಾಗಿರೋ ಮೋಹಕ ನಟಿ  ನಿಕೇಶಾ ಪಟೇಲ್.. ರಸಿಕ ಶಿಖಾಮಣಿಯ ರಸಿಕತನಕ್ಕೆ ಮತ್ತು ನಿಕೇಶಾ ಪಟೇಲ್ ಡ್ಯಾನ್ಸ್ ಗೆ ಜನರೆಲ್ಲಾ ಹುಚ್ಚೆದ್ದು ಕುಣೀತಾ ಇದ್ದ್ದಾರೆ..(Song)   ಇಂಥಾ ಬಿಗ್ ಸ್ಟಾರ‍್ ಗಳನ್ನ ಹಾಕೊಂಡು ನಿದೇರ್ಶನ ಮಾಡ್ತಿರೋ ಮೋಹನ್ ಗೆ ಸಾಥ್ ನೀಡಿರೋ  ನಿರ್ಮಾಪಕರು ಅಂದ್ರೆ ಎನ್.ಎಂ. ಕುಮಾರ್.(Song) ನರಸಿಂಹ ಚಿತ್ರ ಈಗಾಗಲೇ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ  ಒಳ್ಳೆ ರಸದೌತಣ ನೀಡ್ತಿದೆ. ಸುಮಾರು ಏಳು ವರ್ಷಗಳ ನಂತರ ರವಿಚಂದ್ರನ್ ಮತ್ತು ಹಂಸಲೇಖ ಈ ನರಸಿಂಹ ಚಿತ್ರದ ಮೂಲಕ ಮತ್ತೆ ಜೋಡಿಗಿದ್ದಾರೆ. ಪಡ್ಡೆ ಹುಡುಗರ ಹಾರ್ಟ್ ಗೆ  ಹೊಸ ಉಲ್ಲಾಸ ನೀಡೋಕೆ  ಗಂಡ ಹೆಂಡತಿಖ್ಯಾತಿಯ ಸಂಜನಾ ಐಟಂ ಸಾಂಗ್ ಒಂದ್ರಲ್ಲಿ ಕಾಣಿಸ್ತಿದ್ದಾರೆ. ಇನ್ಯಾಕೆ ತಡಾ..? ಸಂಜನಾ ಜೊತೆ ನೀವು ಒಂದು ಹೆಜ್ಜೆ ಹಾಕಿ..

Отправить комментарий

0 Комментарии