ಟ್ರಕ್ ಚಾಲಕರಿಗೆ ಶಾಕ್. 1 ವರ್ಷ ಜೈಲು.. 60 ಲಕ್ಷ ರೂಪಾಯಿ ದಂಡ..
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv |
ಟ್ರಕ್ ಚಾಲಕರಿಗೆ ಸರ್ಕಾರ ಅತಿದೊಡ್ಡ ಶಾಕ್ ನೀಡಿದೆ.
ಸರ್ಕಾರದ ಆದೇಶಕ್ಕೆ ಟ್ರಕ್ ಚಾಲಕರು ಬೆಚ್ಚಿಬಿದ್ದಿದ್ದಾರೆ. ಈ ಆದೇಶ ಮೀರಿದರೆ 1 ವರ್ಷ ಜೈಲು ಶಿಕ್ಷೆಯಾಗಲಿದೆ. ಪೊಲೀಸರು ಮುಲಾಜೇ
ಇಲ್ಲದೇ ಬಂಧಿಸಿ ಜೈಲಿಗೆ ತಳ್ಳಲಿದ್ದಾರೆ.
1 ವರ್ಷದ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ
ಕಟ್ಟಬೇಕಾಗುತ್ತೆ. ಸರ್ಕಾರದ ಹೊಸ ಆದೇಶದ ಪ್ರಕಾರ 60 ಲಕ್ಷ ರೂಪಾಯಿ (C$100,000, $79,000;
£58,000) ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಇಂಥದ್ದೊಂದು
ಆದೇಶವನ್ನು ಹೊರಡಿಸಿ ಸರ್ಕಾರ ಹಲವರಿಗೆ ಬಿಸಿ ಮುಟ್ಟಿಸಿದೆ.
ಕೆನಡಾದಲ್ಲಿ (US-Canada trade link) ಕೊರೊನಾ ವ್ಯಾಕ್ಸಿನ್ (Covid-19
Vaccine) ವಿಚಾರಕ್ಕೆ ಸಂಬಂಧಿಸಿದಂತೆ ಅತಿದೊಡ್ಡ ಪ್ರತಿಭಟನೆ (Trucker protests) ನಡೆಯುತ್ತಿದೆ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ
ಮಾತ್ರವೇ ದೇಶದಲ್ಲಿ ಓಡಾಡಲು ಅವಕಾಶ. ಉಳಿದವರಿಗೆ ನಿರ್ಬಂಧ ಎಂಬ ನೀತಿಯನ್ನು ಕೆನಡಾ ಸರ್ಕಾರ
ಜಾರಿಗೆ ತಂದಿತ್ತು. ಆದ್ರೆ ಇದು ಕೆನಡಾದಲ್ಲಿರುವ ಟ್ರಕ್ ಮಾಲೀಕರು ಮತ್ತು ಡ್ರೈವರ್ಗಳ
ಕೆಂಗಣ್ಣಿಗೆ ಗುರಿಯಾಗಿತ್ತು. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸರಕುಗಳನ್ನು ಸಾಗಿಸುತ್ತಿದ್ದ
ಟ್ರಕ್ ಚಾಲಕರಿಗೆ, ಲಸಿಕೆ ಕಡ್ಡಾಯ ನಿಯಮ ಸಮಸ್ಯೆ ಉಂಟು ಮಾಡಿತ್ತು. ಲಸಿಕೆ ಹಾಕಿಸಿಕೊಳ್ಳದ ಕಾರಣ
ಅನೇಕ ಕಡೆಗಳಲ್ಲಿ ಗಾಡಿಗಳನ್ನು ತಡೆದು, ಪ್ರವೇಶ ನಿರ್ಬಂಧಿಸಲಾಗಿತ್ತು.
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv |
ಕೆನಡಾದಲ್ಲಿ ಅಮೆರಿಕಾ ( Joe Biden ) ಲಸಿಕೆಯನ್ನು
ಕಡ್ಡಾಯಗೊಳಿಸಿದ್ದನ್ನು ಟ್ರಕ್ ಚಾಲಕರು ವಿರೋಧಿಸಿದ್ದರು. ಅದರಲ್ಲೂ ಒಟ್ಟಾವಾ ಮತ್ತು ವಿಂಡ್ಸರ್
ನ ಅಂಬಾಸಿಡರ್ ಬ್ರಿಡ್ಜ್ (Ottawa and
Windsor's Ambassador Bridge) ಬಳಿ ಪ್ರತಿಭಟನಾಕಾರರು ಟ್ರಕ್‌ಗಳನ್ನು ನಿಲ್ಲಿಸಿ ಲಸಿಕೆ ಕಡ್ಡಾಯ ನೀತಿಯನ್ನು
ವಿರೋಧಿಸಿದ್ದರು. 2 ವಾರಗಳಿಂದ ನಡೆಯುತ್ತಿದ್ದ ಈ ಪ್ರತಿಭಟನೆ ತೀವ್ರ
ಸ್ವರೂಪವನ್ನು ಪಡೆದುಕೊಂಡಿತ್ತು. ಕೆನಡಾದಲ್ಲಿರೋ ಟ್ರಕ್ ಚಾಲಕರು, ವಿದ್ಯಾರ್ಥಿಗಳು, ಮಹಿಳೆಯರು
ಹೀಗೆ ಎಲ್ಲರೂ ಪ್ರತಿಭಟನೆಗೆ ಧುಮುಕಿದರು.
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv |
ಕೆನಡಾ ರಾಜಧಾನಿಯನ್ನೂ ಪ್ರತಿಭಟನಾಕಾರರು ಮುತ್ತಿಗೆ
ಹಾಕಿದ್ದರು. ಕೆನಡಾ ಸಂಸತ್ತು, ಸರ್ಕಾರಿ ಕಚೇರಿಗಳು ಸೇರಿದಂತೆ ಪ್ರಮುಖ ಪ್ರದೇಶಗಳನ್ನು
ಪ್ರತಿಭಟನಾಕಾರರು ಆವರಿಸಿಕೊಂಡರು. ಟೊರೊಂಟೋ, ಕ್ಯುಬೆಕ್ ಸಿಟಿ,
ಆಲ್ಬೆರ್ಟಾ, ಸಸ್ಕಟ್ಚ್ ವಾನ್, ಮನಿಟೋಬಾ ಮತ್ತು ಬ್ರಿಟೀಷ್ ಕೊಲಂಬಿಯಾ (Toronto and Quebec City as well as near provincial
legislatures in Alberta, Saskatchewan, Manitoba and British Columbia) ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ಕಾವು
ಪಡೆದುಕೊಂಡಿತ್ತು. ಪ್ರತಿಭಟನೆಗೆ ಹೆದರಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡಿಯು (Justin Trudeau) ದೇಶವನ್ನೇ ಬಿಟ್ಟು ಓಡಿ ಹೋಗಿದ್ದ.
ಇದರಿಂದ ಕೆನಡಾದಲ್ಲಿನ ಪರಿಸ್ಥಿತಿ ಇನ್ನಷ್ಟು ಭೀಕರವಾಗಿತ್ತು.
Trucker-protests-in-Canada-due-to-covid-19-vaccine-mandates-and-Ontario-calls-state-of-emergency-Prime-minister-Justin-Trudeau-fly-afoxtv |
ಹೆಚ್ಚಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಇದರಿಂದ ಜನರು ಅಗತ್ಯ ವಸ್ತುಗಳು
ಸಿಗದೇ ಪರದಾಡುತ್ತಿದ್ದಾರೆ. ಊಟಕ್ಕೂ ಪರದಾಡುವ ಪರಿಸ್ಥಿತಿ ಕೆನಡಾದಲ್ಲಿ ಎದುರಾಗಿದೆ. ಹೊರಗಿನಿಂದ
ಕೆನಡಾಗೆ ಬರುವ ಟ್ರಕ್‌ಗಳನ್ನೂ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ. ಸರಕು ತುಂಬಿದ
ಲಾರಿಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಟ್ರಕ್ ಮತ್ತು ಲಾರಿಗಳಲ್ಲಿ ಇದ್ದ ಸರಕುಗಳನ್ನು ದೋಚುತ್ತಿದ್ದಾರೆ.
ಇದು ಕೆನಡಾ ಸರ್ಕಾರವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಪರಿಸ್ಥಿತಿ ಕೈಮಿರುತ್ತಿದೆ
ಎಂದು ಅರಿತ ಕೆನಡಾ ಸರ್ಕಾರ ಈಗ ತುರ್ತು ಪರಿಸ್ಥಿತಿಯ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. (US officials have urged Canada's government to use its
federal powers to end the blockade)
ಒಂಟರಿಯೋ (Ontario) ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು
ಘೋಷಿಸಲಾಗಿದೆ. (Ontario calls state of
emergency) ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ನಡೆದುಕೊಂಡರೆ
ಅವರನ್ನು ಜೈಲಿಗೆ ಕಳಿಸಲಾಗುವುದು ಎಂದು ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. ಹೊರಗಿನ ಟ್ರಕ್‌ಗಳನ್ನು
ಪ್ರತಿಭಟನಾಕಾರರು ತಡೆದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾವುದು ಎಂದೂ ಎಚ್ಚರಿಸಿದೆ. 1 ವರ್ಷ ಜೈಲು ಶಿಕ್ಷೆಯ ಜೊತೆಗೆ 60 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗುತ್ತದೆ.
ಪ್ರತಿಭಟನಾಕಾರರ ಟ್ರೇಡ್ ಲೈಸೆನ್ಸ್ ಮತ್ತು ಟ್ರಕ್ ಚಾಲನಾ ಪರವಾನಗಿ ಸೇರಿದಂತೆ ಎಲ್ಲವನ್ನೂ ರದ್ದು
ಮಾಡಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
#Truckers #TruckersProtest #canadaprotest #JustinTrudeau #JoeBiden
0 Комментарии