Hot Posts

10/recent/ticker-posts

ರಾಹುಲ್ ದ್ರಾವಿಡ್ - ಭಾರತದ ಗೋಡೆ









       ಟೆಸ್ಟ್ ಕ್ರಿಕೇಟ್ ನಲ್ಲಿ ಅತಿ ಹೆಚ್ಚು ಕ್ಯಾಚ್
ಹಿಡಿದ ಭಾರತದ ಹೆಮ್ಮೆಯ ಕ್ರಿಕೇಟ್ ಆಟಗಾರ ರಾಹುಲ್ ದ್ರಾವಿಡ್
.. ಯಾರು ಎದುರು ಬಂದರೂ ದೃತಿ
ಗೆಡದೇ ದಿಟ್ಟವಾಗಿ ನಿಂತು ಭಾರತೀಯ ಕ್ರಿಕೇಟ್ ತಂಡದ ಗೋಡೆ ಎಂದು ಹೆಸರು ಪಡೆದರು.. 


ಜನವರಿ 11, 1973 ರಲ್ಲಿ ಮಧ್ಯ ಪ್ರದೇಶದಲ್ಲಿ ಹುಟ್ಟಿದ ರಾಹುಲ್
ದ್ರಾವಿಡ್  ಪ್ರಸ್ತುತ ಬೆಂಗಳೂರಿನಲ್ಲಿ ಇದ್ದಾರೆ
.
2005 ರಲ್ಲಿ ಭಾರತ ತಂಡದ ನಾಯಕತ್ವವನ್ನು ಸ್ವೀಕರಿಸಿದ ನಂತರ
ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ  ಟೀಮ್
ಇಂಡಿಯಾ ಭರ್ಜರಿ ವಿಜಯವನ್ನು ಸಾಧಿಸಿತು.







ಆಗಸ್ಟ್  2011 ರಲ್ಲಿ ಟೆಸ್ಟ್ ಹಾಗೂ ಏಕದಿನ
ಕ್ರಿಕೆಟ್ನಲ್ಲಿ
10.000 ರನ್ ಗಳಿಸಿರುವ ರಾಹುಲ್ ದ್ರಾವಿಡ್
ಸಾಧನೆಯನ್ನು 
ನೆನಪಿಸುವ
 ಗೋಡೆಯೊಂದನ್ನು  ಬೆಂಗಳೂರಿನ ಚಿನ್ನಸ್ವಾಮಿ
 
ಕ್ರೀಡಾಂಗಣದಲ್ಲಿ ನಿರ್ಮಿಸಿದ್ದಾರೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ,
ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ಕೆ.ಎಸ್.ಸಿ.ಎ ಹಾಗೂ
ಸ್ಕೈಲೈನ್ ಬಿಲ್ಡರ್ಸ್ ಈ ಗೋಡೆಗೆ
'ದಿ ವಾಲ್' ಎಂದು ಹೆಸರನ್ನು ಇಟ್ಟಿದೆ. ಕ್ರಿಕೇಟ್ ಲೋಕದ ದೇವರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್
ತೆಂಡೂಲ್ಕರ್ “
'ದಿ ವಾಲ್'” ಅನ್ನು
ಅನಾವರಣಗೊಳಿಸಿದ್ದರು. ಈ ಗೋಡೆಯು
15 ಅಡಿ ಎತ್ತರ ಹಾಗೂ 27 ಅಡಿ ಅಗಲವಿದೆ. ರಾಹುಲ್ ದ್ರಾವಿಡ್ ಹತ್ತು ಸಾವಿರ ರನ್ ಗಳಿಸಿದ್ದಕ್ಕಾಗಿ ಈ ಗೋಡೆಯನ್ನು
ಕಟ್ಟಲಾಗಿದ್ದರಿಂದ ಇದರ ನಿರ್ಮಾಣಕ್ಕಾಗಿ
10.000 ಇಟ್ಟಿಗೆಗಳನ್ನು
ಬಳಸಲಾಗಿದೆ.



Отправить комментарий

0 Комментарии