Hot Posts

10/recent/ticker-posts

ಗುರುನಾನಕ್ ಜಯಂತಿ


ಕ್ರಿ.ಶ 1469 ರಲ್ಲಿ ಸಿಕ್ಖರ ಪ್ರಥಮ ಗುರು ಗುರುನಾನಕ್‌ ರವರು ಪಂಜಾಬ್ ನಲ್ಲಿ ಜನಿಸಿದರು.. ಸಿಖ್ ಧರ್ಮವನ್ನು ಸ್ಥಾಪಿಸಿ ಪ್ರಚಾರಪಡಿಸಿದರು.. ಮಹೋನ್ನತ ಗುರುಗಳ ಜನ್ಮ ದಿನವನ್ನು ಗುರುನಾನಕ್ ಜಯಂತಿಯನ್ನಾಗಿ ಎಲ್ಲಾ ಸಿಖ್ ಧರ್ಮೀಯರು ಸಂಭ್ರಮದೊಂದಿಗೆ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ.. ಪಂಜಾಬ್ ನ ಅಮೃತಸರದಲ್ಲಿನ ಸಿಖ್ಖರ ಸುವರ್ಣ ಮಂದಿರದಲ್ಲಿ ಬಹಳ ವಿಜೃಂಬಣೆಯೊಂದಿಗೆ ಈ ಹಬ್ಬವನ್ನು ಪ್ರತೀ ವರ್ಷ ಆಚರಿಸಲಾಗುತ್ತದೆ

Отправить комментарий

0 Комментарии