Hot Posts

10/recent/ticker-posts

ಈಸ್ಟರ್- ಏಸುವಿನ ಪುನರುತ್ಥಾನ


ಗುಡ್ ಫ್ರೈಡೆಯ ದಿನದಂದು ಏಸುವನ್ನು ಶಿಲುಬೆಗೇರಿಸಲಾಗುತ್ತದೆ. ನಂತರ ಗುಹೆಯೊಂದನ್ನು ನಿರ್ಮಿಸಿದ ದೇಹವನ್ನು ಅದರೊಳಗಿಟ್ಟು ಸಮಾಧಿ ಮಾಡಲಾಗುತ್ತದೆ. ಆದರೆ ಎರಡು ದಿನಗಳ ನಂತರ ಆ ಸಮಾಧಿಯನ್ನು ತೆರೆದು ನೋಡಿದಾಗ ಅದು ಖಾಲಿ ಇರುತ್ತದೆ. ದೇವರ ಒಬ್ಬನೇ ಮಗನಾದ ಯೇಸು ಕ್ರಿಸ್ತನು ಮನುಷ್ಯರೊಂದಿಗೆ ಸದಾ ಕಾಲ ಜೀವಿಸುವುದಕ್ಕಾಗಿ ಪುನರುತ್ಥಾನ ಹೊಂದಿ ಬಂದಿದ್ದಾನೆ ಎಂದು ನಂಬಲಾಗುತ್ತಿದೆ.. ಪುನರುತ್ಥಾನ ಹೊಂದಿದ ಈ ದಿನವನ್ನೇ "ಈಸ್ಟರ್" ಎಂದು ಕರೆಯಲಾಗುತ್ತದೆ

Отправить комментарий

0 Комментарии