Hot Posts

10/recent/ticker-posts

ಕ್ರಿಸ್ಮಸ್



ಕ್ರೈಸ್ಥ ಧರ್ಮ ಪ್ರವರ್ತಕ.. ಸ್ಥಾಪಕ.. ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಕ್ರಿ.ಪೂ. 4 ನೇ ಶತಮಾನದಲ್ಲಿ ಡಿಸೆಂಬರ್ ತಿಂಗಳ 25 ನೇ ತಾರೀಕಿನಂದು ಜನಿಸುತ್ತಾನೆ.. ಇಸ್ರೇಲ್ ನಲ್ಲಿರುವ ಬೆತ್ಲಹೆಮ್ ನಲ್ಲಿ ಎಂಬ ಊರಿನಲ್ಲಿ ಏಸುವಿನ ಜನನವಾಗುತ್ತದೆ.. ಈ ಸುದಿನವನ್ನು ಕ್ರಿಸ್ಮಸ್ ಆಗಿ ಆಚರಿಸಲಾಗುತ್ತದೆ.. ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂ
ದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.

Отправить комментарий

0 Комментарии