Hot Posts

10/recent/ticker-posts

ಇಡೀ ಜಗತ್ತು ಹುಡುಕಿದ್ರೂ ಈಕೆಗೊಬ್ಬ ಗಂಡ ಸಿಗಲಿಲ್ಲ..!







ಶಾಂಘಾಯ್ : ಗಂಡ ಬೇಕು ಗಂಡ. ಯಾವುದೇ
ಜಾತಿಯಾದ್ರೂ ಓಕೆ. ಯಾವುದೇ ಧರ್ಮ ಆದ್ರೂ ಓಕೆ. ಆದ್ರೆ ಗಂಡಸಾಗಿದ್ರೆ ಸಾಕು. ಹೀಗೆ ವಿರಹ ವೇದನೆಯ
ಹಾಟ್ ಹಾಟ್ ಕನಸುಗಳಲ್ಲಿ ಬಾಳ ಸಂಗತಿಗಾಗಿ ಕಾಯುತ್ತಿದ್ದಾಳೆ ಈ ಚೀನಾದ ಕನ್ಯೆ ಕ್ಸು ಜಿಯಾಜಿ.





ಈಕೆ ಕಳೆದ ಐದು ವರ್ಷಗಳಿಂದ ಅದೆಷ್ಟೋ ಹುಡುಗರ
ಜೊತೆ ಡೇಟಿಂಗ್ ಮಾಡಿದ್ದಾಳೆ. ಆದ್ರೆ ಒಬ್ಬ ಹುಡುಗನೂ ಕೂಡ ಈಕೆಯನ್ನು ವರಿಸೋದಕ್ಕೆ
ಮುಂದಗಲಿಲ್ಲವಂತೆ.
31 ವರ್ಷದ ಈಕೆಯ ಮದುವೆಯ ಬಗ್ಗೆ ಪೋಷಕರು
ಸಾಕಷ್ಟು ಚಿಂತೆಗೀಡಾಗಿದ್ರು. ಕಂಡ ಕಂಡವರಿಗೆ ಈ ಹುಡುಗಿಯನ್ನು ತೋರಿಸಿ ಮದುವೆ ಆಗಿ ಅಂತ
ಬೇಡಿಕೊಂಡ್ರು. ಆದ್ರೆ ಈಕೆಯ ಕನ್ಯಾಸೆರೆ ಬಿಡಿಸೋ ಪುರುಷ ಸಿಂಹ ಮಾತ್ರ ಸಿಗಲೇ ಇಲ್ಲ.





ಹೀಗಾಗಿ ಚೀನಾದಲ್ಲಿ "ಕಿಕ್ಸಿ"
ಅಂತ ವಿಶೇಷ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಅಲ್ಲೂ ಕೂಡ ಈ ಹುಡುಗಿ ತನ್ನ ಭಾವಿ
ಪತಿಯಾಗೋಕೆ ಯಾರಾದ್ರೂ ಮುಂದೆ ಬರ‍್ತಾರಾ ಅಂತ ಹೃದಯದ ಬಾಗಿಲು ತೆರೆದುಕೊಂಡು ಕಾಯ್ತಾ ಇದ್ದಳು.
ಪಾಪ ಆಕೆಗೆ ಅಲ್ಲೂ ಕೂಡ ಯಾರೂ ಸಿಗಲಿಲ್ಲ..





ಹುಡುಗಿ ನೋಡೋಕೆ ಚೆನ್ನಾಗೇ ಇದ್ದಾಳೆ.
ನೀವೇನಾದ್ರೂ ಟ್ರೈ ಮಾಡ್ತೀರ ಅಂತ ನೋಡಿ..
? ಟ್ರೈ ಮಾಡೋಕೆ
ಮೊದಲು ಪಾಸ್ ಪೋರ್ಟ ರೆಡಿ ಇದ್ಯ ಅಂತ ನೋಡ್ಕೊಳ್ಳಿ.






Отправить комментарий

0 Комментарии