Hot Posts

10/recent/ticker-posts

ಈ ಜಗತ್ತಿನಲ್ಲಿ ಹೆಚ್ಚು ವೇತನ ಯಾರಿಗಿದೆ ಗೊತ್ತಾ..?











ಇನ್ಫೋಸಿಸ್​​ನ
ನೂತನ ಸಾರಥಿಯ ಸಂಬಳ ಎಷ್ಟು ಗೊತ್ತಾ..? ಅದನ್ನ ಕೇಳಿದ್ರೆ ನೀವು ನಿಜಕ್ಕೂ ಅಬ್ಬಬ್ಬಾ ಅಂತೀರಾ.. ಯಾಕಂದ್ರೆ
ನೀವು ಊಹಿಸೋದಕ್ಕೂ ಆಗಲ್ಲ ಅವ್ರ ಸಂಬಳ.. ವಿಪ್ರೋ ಮತ್ತು ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಸಿಇಓಗಿಂತ
ಹೆಚ್ಚು ಸಂಬಳವನ್ನು, ಇನ್ಫೋಸಿಸ್ ಸಂಸ್ಥೆಯ ಸಿಇಓ ಪಡೀತಿದ್ದಾರೆ. ಅದು ಎಷ್ಟು ಅಂತ ನೀವೇ ನೋಡಿ..





ಐಟಿ ಕ್ಷೇತ್ರದಲ್ಲಿ ಕೆಲಸ ಮಾಡೋರಿಗೆ ಸಂಬಳಕ್ಕೇನು ಕಮ್ಮಿ ಇರಲ್ಲ.. ಅದ್ರಲ್ಲೂ ಐಟಿ ಸಂಸ್ಥೆಯ ಸಿಇಓ
ಆದ್ರಂತೂ, ಅವರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇರುತ್ತೆ.. ಅವ್ರ ಸಂಬಳ ಕೂಡ ಜೋರಾಗಿಯೇ ಇರುತ್ತೆ. ನೀವು
ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ. ಇನ್ಫೋಸಿಸ್ ಸಂಸ್ಥೆಯ ಸಿಇಓ ಅವ್ರ ವೇತನ, ವಿಪ್ರೋ ಮತ್ತು ಟಿಸಿಎಸ್​
ಸಂಸ್ಥೆಯ ಸಿಇಓಗಳಿಗಿಂತ ಹೆಚ್ಚಾಗಿದೆ. ಇನ್ಫೋಸಿಸ್ ಸಂಸ್ಥೆಯ ನೂತನ ಸಿಇಓ ವಿಶಾಲ್​ ಸಿಕ್ಕಾ ಅವ್ರ
ವಾರ್ಷಿಕ ಪ್ಯಾಕೇಜ್ ಬರೋಬ್ಬರಿ 30 ಕೋಟಿ ರೂಪಾಯಿಗಳು..!


ಫ್ಲೋ.....





ಭಾರತದ ಸಿಇಓಗಳ ವೇತನ
(ಹೆಡ್)


==============================-========================================-


ಹೆಸರು                           ಸಂಸ್ಥೆ                                         ವಾರ್ಷಿಕ
ಆದಾಯ


========================================================================-


ವಿಶಾಲ್ ಸಿಕ್ಕಾ                 ಇನ್ಫೋಸಿಸ್ ಸಿಇಓ                      30 ಕೋಟಿ


ಎನ್​ ಚಂದ್ರಶೇಖರನ್​​​       ಟಾಟಾ ಕನ್ಸಲ್ಟೆನ್ಸಿ ಸಿಇಓ                   18 ಕೋಟಿ 60 ಲಕ್ಷ


ಟಿ ಕುರಿಯನ್​​                  ವಿಪ್ರೋ ಸಂಸ್ಥೆ ಸಿಇಓ                     6 ಕೋಟಿ 10 ಲಕ್ಷ


==========================================================================-


ಗ್ರಾಫಿಕ್ ವಾಯ್ಸ್:
ಹೌದು, ಇನ್ಫೀ ಸಿಇಓ ವಿಶಾಲ್ ಸಿಕ್ಕಾ, ವಾರ್ಷಿಕವಾಗಿ ಬರೋಬ್ಬರಿ 30 ಕೋಟಿ ರೂಪಾಯಿ ವೇತನ ಪಡೀತಿದ್ದಾರೆ.
ಇನ್ನು ಟಾಟಾ ಕನ್ಸಲ್ಟೆನ್ಸಿಯ ಸಿಇಓ ಎನ್​ ಚಂದ್ರಶೇಖರನ್​​​, ವಾರ್ಷಿಕವಾಗಿ
18 ಕೋಟಿ 60 ಲಕ್ಷ ರೂಪಾಯಿಗಳನ್ನು ಸಂಪಾದಿಸ್ತಿದ್ದಾರೆ. ಆದ್ರೆ ವಿಪ್ರೋ
ಸಂಸ್ಥೆಯ ಸಿಇಓ ಟಿ ಕುರಿಯನ್​​ 6 ಕೋಟಿ 10 ಲಕ್ಷ ವಾರ್ಷಿಕ ವೇತನವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಫ್ಲೋ.....


ವಾಯ್ಸ್: ವಿಪ್ರೋ,
ಟಾಟಾ ಕನ್ಸಲ್​ಟೆನ್ಸಿ ಸಿಇಓಗಳ ವೇತನಕ್ಕೆ ಹೋಲಿಸಿದ್ರೆ, ಇನ್ಫೋಸಿಸ್​​ ಸಿಇಓ ವಿಶಾಲ್ ಸಿಕ್ಕಾರ ವೇತನವೇ
ಹೆಚ್ಚಾಗಿದೆ. ಹಾಗಂತ ಇವರೇ ಹೆಚ್ಚು ಸ್ಯಾಲರಿ ಪಡೆಯೋ ಸಿಇಓ ಅಂತ ನೀವು ಅನ್ಕೋಬೇಡಿ.. ಯಾಕಂದ್ರೆ ಅವರಿಗಿಂತ
ಹೆಚ್ಚು ವೇತನ ಪಡೆಯೋ ಸಿಇಓಗಳು ಕೂಡ ಇದ್ದಾರೆ.


ಫ್ಲೋ....





ನಂ.1 ಸಿಇಓ (ಹೆಡ್)


======================================-


ಹೆಸರು :ಫ್ರಾನ್ಸಿಸ್​ಕೋ ಡಿಸೋಜಾ


ಸಂಸ್ಥೆ :  ಕಾಗ್ನಿಜೆಂಟ್ ಸಂಸ್ಥೆ ಸಿಇಓ


ವಾರ್ಷಿಕ ವೇತನ
: 67 ಕೋಟಿ ರೂಪಾಯಿ


======================================-


(ಗ್ರಾಫಿಕ್ ವಾಯ್ಸ್:
ಇವ್ರ ಹೆಸ್ರು ಫ್ರಾನ್ಸಿಸ್​ಕೋ ಡಿಸೋಜಾ, ಕಾಗ್ನಿಜೆಂಟ್ ಸಂಸ್ಥೆಯ ಸಿಇಓ.. ಇವ್ರು ಪಡೀತಿರೋ ವೇತನ
ಎಷ್ಟು ಗೊತ್ತಾ..? ವರ್ಷಕ್ಕೆ 67 ಕೋಟಿ ರೂಪಾಯಿಗಳು..! ಇವ್ರೇ ಭಾರತದ ಐಟಿ ಕ್ಷೇತ್ರದಲ್ಲಿ ಅತಿ ಹೆಚ್ಚು
ವೇತನ ಪಡೆಯೋ ಸಿಇಓ ಆಗಿದ್ದಾರೆ.)


ಫ್ಲೋ......





ವಾಯ್ಸ್​: ಇನ್ನು
ನಾನ್ ಐಟಿ ಕ್ಷೇತ್ರಕ್ಕೆ ಬಂದ್ರೆ, ಅಲ್ಲಿ ಇವ್ರಿಗಿಂತ ಹೆಚ್ಚು ವೇತನ ಪಡೆಯೋ ಘಟಾನು ಘಟಿಗಿಗಳಿದ್ದಾರೆ.


ಫ್ಲೋ....





ನಾನ್ ಐಟಿ ಕ್ಷೇತ್ರದ
ದಿಗ್ಗಜರು (ಹೆಡ್)


=========================================================================-


ಹೆಸರು                                       ಸಂಸ್ಥೆ                             ವಾರ್ಷಿಕ ಆದಾಯ


===========================================================================-


ನವೀನ್ ಜಿಂದಾಲ್           ಿಂದಾಲ್ ಪವರ್ ಅಂಡ್ ಸ್ಟೀಲ್​​     87 ಕೋಟಿ


ಕಲಾನಿಧಿ ಮಾರನ್
                      ಸನ್​ ಗ್ರೂಪ್​                   68 ಕೋಟಿ


ಕುಮಾರ್​ ಮಂಗಳಮ್
ಬಿರ್ಲಾ        ಆದಿತ್ಯಾ ಬಿರ್ಲಾ ಗ್ರೂಪ್​     55 ಕೋಟಿ


ಡಿ ಭಟ್ಟಾಚಾರ್ಯ
                                    ಹಿಂಡಲ್ಗೋ
                    21 ಕೋಟಿ


=======================================================================


(ಗ್ರಾಫಿಕ್ ವಾಯ್ಸ್:
ಿಂದಾಲ್ ಪವರ್ ಅಂಡ್ ಸ್ಟೀಲ್​​
ಸಂಸ್ಥೆಯ ಸಿಎಂಡಿ ಅಗಿರೋ, ನವೀನ್ ಜಿಂದಾಲ್, ವರ್ಷಕ್ಕೆ 87 ಕೋಟಿ ರೂಪಾಯಿ ಪಡೀತಾರೆ. ಇನ್ನು ಸನ್​
ಗ್ರೂಪ್​ ಸಂಸ್ಥೆಯ ಮುಖ್ಯಸ್ಥ ಕಲಾನಿಧಿ ಮಾರನ್ ವರ್ಷಕ್ಕೆ 68 ಕೋಟಿ ರೂಪಾಯಿಗಳನ್ನು ಸಂಪಾದಿಸ್ತಾರೆ.
ಇನ್ನು ಆದಿತ್ಯಾ ಬಿರ್ಲಾ ಗ್ರೂಪ್​ನ ಕುಮಾರ್​ ಮಂಗಳಮ್ ಬಿರ್ಲಾ ವರ್ಷಕ್ಕೆ 55 ಕೋಟಿ ರೂಪಾಯಿಗಳನ್ನು
ಪಡೆದ್ರೆ, ಹಿಂಡಲ್ಗೋ ಸಂಸ್ಥೆಯ ಎಂಡಿ ಡಿ ಭಟ್ಟಾಚಾರ್ಯ 21 ಕೋಟಿ ರೂಪಾಯಿಗಳನ್ನು ಗಳಿಸ್ತಾರೆ)


ಫ್ಲೋ.........





ಜಗತ್ತಿನ ಐಟಿ ದಿಗ್ಗಜರ
ವೇತನ (ಹೆಡ್)


===========================================================-


ಸಂಸ್ಥೆಯ ಸಿಇಓ                                                   ವಾರ್ಷಿಕ
ಆದಾಯ


===========================================================-


ೈಕ್ರೋ
ಸಾಫ್ಟ್​​ ಸಂಸ್ಥೆ ಸಿಇಓ                     
107 ಕೋಟಿ


ಬಿಎಂ
ಸಂಸ್ಥೆ ಸಿಇಓ                                
97 ಕೋಟಿ


ಸಿಟಿ ಬ್ಯಾಂಕ್​
ಸಿಇಓ                                 
86 ಕೋಟಿ





=============================================================-


(ಗ್ರಾಫಿಕ್ ವಾಯ್ಸ್:
ಇವರಿಗಿಂತ ದೊಡ್ಡ ಘಟಾನುಘಟಿಗಳು ಕೂಡ ಜಗತ್ತಿನಲ್ಲಿ ಇದ್ದಾರೆ. ಜಗದ್ವಿಖ್ಯಾತ
ೈಕ್ರೋ ಸಾಫ್ಟ್​​ ಸಂಸ್ಥೆಯ ಸಿಇಓ ವಾರ್ಷಿಕವಾಗಿ 107 ಕೋಟಿ ರೂಪಾಯಿಗಳ ಪ್ಯಾಕೇಜ್ ಪಡೀತಾರೆ. ಬಿಎಂ ಸಂಸ್ಥೆಯ ಸಿಇಓ ಬರೋಬ್ಬರಿ 97 ಕೋಟಿ ರೂಪಾಯಿಗಳನ್ನು ವಅರ್ಷಿಕವಾಗಿ ತಮ್ಮದಾಗಿಸಿಕೊಳ್ತಾರೆ.
ಇದ್ರ ನಂತರ ಸಿಟಿ ಬ್ಯಾಂಕ್​ ಸಿಇಓ
86 ಕೋಟಿ ವೇತನವನ್ನು
ವಾರ್ಷಿಕವಾಗಿ ತಮ್ಮದಾಗಿಸಿಕೊಳ್ತಿದ್ದಾರೆ)


ಫ್ಲೋ....





ವಾ2: ಒಟ್ನಲ್ಲಿ,
ದೊಡ್ಡ ದೊಡ್ಡ ಸಂಸ್ಥೆಯ ಮುಖಂಡರು ಕೋಟಿ ಕೋಟಿ ರೂಪಾಯಿಗಳನ್ನು ಪಡೀತಿದ್ದಾರೆ. ಇದನ್ನು ನೋಡಿದ್ರೆ,
ಐಟಿ ಕ್ಷೇತ್ರ ಎಷ್ಟೋಂದು ಬೃಹತ್ತಾಗಿ ಬೆಳೆದಿದೆ ಅನ್ನೋದು ಗೊತ್ತಾಗುತ್ತೆ.







=================================================-


ಇನ್ಫೋಸಿಸ್​
ಸಿಇಓ ವಾರ್ಷಿಕ ವೇತನ 30 ಕೋಟಿ


ವಿಪ್ರೋ, ಟಿಸಿಎಸ್​
ಸಂಸ್ಥೆ ಸಿಇಓಗಳಿಗಿಂತ ಹೆಚ್ಚು


ವಿಶಾಲ್ ಸಿಕ್ಕಾ
ಇನ್ಫೋಸಿಸ್ ಸಂಸ್ಥೆಯ ನೂತನ ಸಿಇಓ


ಟಾಟಾ ಕನ್ಸಲ್ಟೆನ್ಸಿಯ
ಸಿಇಓ ವಾರ್ಷಿಕ ವೇತನ
18.60 ಕೋಟಿ


ವಿಪ್ರೋ ಸಂಸ್ಥೆ
ಸಿಇಓ ಟಿ ಕುರಿಯನ್​ ವಾರ್ಷಿಕ ವೇತನ ​ 6.10 ಕೋಟಿ


ಕಾಗ್ನಿಜೆಂಟ್ ಸಂಸ್ಥೆ
ಸಿಇಓ ವಾರ್ಷಿಕ ವೇತನ 67 ಕೋಟಿ


ಜಿಂದಾಲ್ ಸಂಸ್ಥೆಯ
ನವೀನ್ ಜಿಂದಾಲಲ್​ಗೆ 87 ಕೋಟಿ


ಸನ್​ ಗ್ರೂಪ್​​ನ
ಕಲಾನಿಧಿ ಮಾರನ್ ಗೆ            68 ಕೋಟಿ


ೈಕ್ರೋ
ಸಾಫ್ಟ್​​ ಸಂಸ್ಥೆ ಸಿಇಓ ವಾರ್ಷಿಕ ವೇತನ
107 ಕೋಟಿ


ಬಿಎಂ
ಸಂಸ್ಥೆ ಸಿಇಓ  ವಾರ್ಷಿಕ ವೇತನ
97 ಕೋಟಿ


ಸಿಟಿ ಬ್ಯಾಂಕ್​
ಸಿಇಓ ವಾರ್ಷಿಕ ವೇತನ
86 ಕೋಟಿ





Отправить комментарий

0 Комментарии