Hot Posts

10/recent/ticker-posts

ಈ ತೀರ್ಪು ನೀಡಿದ ಅರ್ಧ ಗಂಟೆಯಲ್ಲೇ ಸುಪ್ರೀಂ ಕೋರ್ಟ್ ವೆಬ್ಸೈಟ್ ಹ್ಯಾಕ್!




















ದೇಶದ ಅತ್ಯುನ್ನತ
ಕೋರ್ಟ್ ಎನಿಸಿಕೊಂಡಿರುವ
ಸುಪ್ರಿಂ ಕೊರ್ಟ್
ದಿನಕ್ಕೆ ಎಷ್ಟೋ
ಕಲಾಪಗಳನ್ನ ಬಗೆಹರಿಸುತ್ತಾನೆ
ಇರುತ್ತೆ, ಅದೆಷ್ಟೊ
ತೀರ್ಪುಗಳನ್ನ ಕೊಡ್ತಾನೆ
ಇರುತ್ತೆ. ನಮ್ಮ
ದೇಶದಲ್ಲಿ
ಸುಪ್ರೀಂ ಕೋರ್ಟ್
ನೀಡುವ ತೀರ್ಮಾನವೇ
ಅಂತಿಮ ತೀರ್ಮಾನವಾಗಿರುತ್ತೆ.  ಎಲ್ಲಾ ತೀರ್ಪುಗಳನ್ನ ನೀಡುವ
ಹಾಗೆ ಸುಪ್ರೀಂ
ಕೋರ್ಟ್
ತೀರ್ಪನ್ನ ನೀಡಿತ್ತು
ಅದಾದ ಅರ್ಧ
ಗಂಟೆಯಲ್ಲೇ ಸುಪ್ರೀಂ
ಕೋರ್ಟ್
ವೆಬ್ಸೈಟ್
ಹ್ಯಾಕ್ ಮಾಡಲಾಗಿದೆ
ಅಷ್ಟಕ್ಕೂ
ತೀರ್ಪು ಏನು
ಗೊತ್ತಾ?






















































14 ಡಿಸೆಂಬರ್ 1 ರಂದು ಮಹಾರಾಷ್ಟ್ರದ ನಾಗ್ಪುರ್ ನಲ್ಲಿ ಹೃದಯಾಘಾತದಿಂದ ಸಿಬಿಐ ನ್ಯಾಯಾಧೀಶ ಬಿ.ಹೆಚ್ ಲೋಯಾಅವರು ಮೃತಪಟ್ಟಿರುವುದಾಗಿ ದಾಖಲೆಯಲ್ಲಿ ಉಲ್ಲೇಖವಾಗಿದ್ದರೂ ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ಅರ್ಜಿದಾರರುಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ಬಿ.ಹೆಚ್ ಲೋಯಾ ಅವರ ಸಾವಿನ ಕುರಿತು ಸುಪ್ರೀಂ ಕೊರ್ಟ್ ತೀರ್ಪನ್ನುನೀಡಿತ್ತು. ಅವರ ಸಾವು ಕೊಲೆಯಲ್ಲ ಅದೊಂದು ಸಹಜ ಸಾವು ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು ಈ ತೀರ್ಪು ನೀಡಿದಅರ್ಧ ಗಂಟೆಯಲ್ಲೇ ವೆಬ್ಸೈಟ್ ಹ್ಯಾಕ್ ಆಗಿದೆ . ಗುರುವಾರ ಮಧ್ಯಾಹ್ನದ ವೇಳೆಗೆ ಹ್ಯಾಕ್ ಆಗಿದೆಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.





ಹ್ಯಾಕ್ ಮಾಡಿದವರು ವೆಬ್ಸೈಟ್ ನಲ್ಲಿ ಎಲೆಯನ್ನು ಹೋಲುವ ಚಿತ್ರವನ್ನು ಪ್ರಕಟಿಸಿ ಹೈಟೆಕ್ ಬ್ರೆಜಿಲ್ ಹ್ಯಾಕ್ ಟೀಂ ಎಂದುಬರೆಯಲಾಗಿದೆ. ಈ ಬರಹದ ಆಧಾರದ ಮೇಲೆ ಬ್ರೆಜಿಲ್ ನವರು ಹ್ಯಾಕ್ ಮಾಡಿರಬಹುದು ಎಂದು ಶಂಕಿಸಲಾಗಿದೆ.

Отправить комментарий

0 Комментарии