Hot Posts

10/recent/ticker-posts

ಅಲ್ಲಾಹ್


ಅಲ್ಲಾಹ.. ಮುಸಲ್ಮಾನರು ಆರಾಧಿಸುವ ದೇವರು..



ಅಲ್ಲಾಹ್ ಎಂಬ ಶಬ್ದವು ಅರೇಬಿಕ್ ಭಾಷೆಯಲ್ಲಿ “ದೇವರು” ಎಂದರ್ಥ. ಅಲ್ಲಾಹ್ ಎಂಬುದು ಇಸ್ಲಾಂ ಧರ್ಮೀಯರು ನಂಬುವ ಏಕಮಾತ್ರ ದೈವತ್ವ.



ಪ್ರವಾದಿ ಮೊಹಮ್ಮದರು ಇಸ್ಲಾಂ ಧರ್ಮವನ್ನು ಶ್ರೇಷ್ಠತೆಯೆಡೆಗೆ ಒಯ್ದರು. ಅಲ್ಲಾಹ್ ನು ಹೇಳಿದ್ದ ಪ್ರತಿಯೊಂದು ಪದವನ್ನು ಮತ್ತು ಅಶರೀರವಾಣಿಯನ್ನು ಕ್ರೋಢೀಕರಿಸಿ ಬರೆದಿಟ್ಟರು. ಇದೇ ಈಗ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾಗಿದೆ.. ಅದೇ ಖುರಾನ್.. ಖುರಾನ್ ನಲ್ಲಿ ತಿಳಿಸಿರುವಂತೆ ಅಲ್ಲಾಹ್ ನಿಗೆ ಯಾವುದೇ ರೀತಿಯ ರೂಪವಿಲ್ಲ.. ಅಲ್ಲಾಹ್ ಯಾರಿಗೂ ತನ್ನ ರೂಪವನ್ನು ಇದುವರೆಗೂ ತೋರಿಸಿಲಲ್ಲ. ಹೀಗಾಗಿ ಅಲ್ಲಾಹ್ ಹೇಗಿದ್ದಾನೆ ಎಂಬುದು ಯಾರಿಗೂ ತಿಳಿದಿಲ್ಲ.

Отправить комментарий

0 Комментарии