Hot Posts

10/recent/ticker-posts

ಮೇರಿ


ಮೇರಿ... ಏಸು ಕ್ರಿಸ್ತನ ತಾಯಿ ಎಂಬುದಾಗಿ ಹೇಳಲಾಗುತ್ತದೆ.. ಮೇರಿ ಎಂದರೆ ಇದರ ಅರ್ಥ ಪ್ರಾಯಶಃ 'ಕ್ರಾಂತಿಕಾರಿಣಿ' ಅಥವಾ 'ಧೈರ್ಯವಂತಳು' ಆಗಿರಬಹುದೆಂಬ ಊಹೆಯಿದೆ.



ಈಕೆಯ ತಂದೆ ಜೋಕಿಂ ಮತ್ತು ತಾಯಿ ಆನಾ. ಗಂಡಿನ ಸಂಪರ್ಕವಿಲ್ಲದೇ ಈಕೆ ಯೇಸುಕ್ರಿಸ್ತರಿಗೆ ತಾಯಿಯಾಗಿದ್ದಾಳೆ. ಹೀಗಾಗಿ ಮೇರಿಯನ್ನು “ಕನ್ಯಾಮೇರಿ' (ವರ್ಜಿನ್ ಮೇರಿ)ಎಂದು ಕರೆಯಲಾಗುತ್ತದೆ ಹಾಗೂ ದೇವ ಕುಮಾರ ಯೇಸುವಿನ ತಾಯಿಯಾಗಲು ಮೇರಿ ಒಪ್ಪಿದ್ದರಿಂದ ಆಕೆಯನ್ನು ಸಂತ ಮೇರಿ ಎಂದು ಕರೆಯುವುದುಂಟು..



ಗಲಿಲೀಯ ಪ್ರಾಂತ್ಯದಲ್ಲಿನ ನಜರತ್ ಎಂಬ ಸುಂದರವಾದ ಒಬ್ಬ ಯಹೂದಿ ಮಹಿಳೆಯು ಏಸುವಿನ ತಾಯಿ ಎಂಬುದಾಗಿ ಹೊಸ ಒಡಂಬಡಿಕೆಯಲ್ಲಿ ಹೇಳಲಾಗಿದೆ ಆದರೆ ಮುಸ್ಲಿಮರು ಕೂಡ ಅವಳನ್ನು “ವರ್ಜಿನ್ ಮೇರಿ”’ ಅಥವಾ ಕನ್ಯಾಮೇರಿ ಎಂಬ ಅರ್ಥನೀಡುವ ಸಯ್ಯೀದಾ ಮರಿಯಮ್ ಎಂದು ಹೇಳುತ್ತಾರೆ.  ಇಸ್ಲಾಮ್ ಧರ್ಮದಲ್ಲಿ ಅವಳು ಪ್ರವಾದಿ ಏಸುವಿನ ತಾಯಿ.

Отправить комментарий

0 Комментарии