Hot Posts

10/recent/ticker-posts

ವಿಜಯ ದಶಮಿ - ದಸರ


ಮೈಸೂರಿನ ಪ್ರಜೆಗಳು ಮಹಿಶಾಸುರನೆಂಬ ರಕ್ಕಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗಿದ್ರು.. ದೇವರಿಂದ ಮಹೋನ್ನತ ವರವನ್ನು ಪಡೆದಿದ್ದರಿಂದ ಗರ್ವದಿಂದ ಎಲ್ಲರಿಗೂ ಉಪದ್ರವ ಕೊಡೋಕೆ ಶುರು ಮಾಡಿದ್ರು.  ಆಗ ಎಲ್ಲರೂ ಸೇರಿ ತಾಯಿ ಚಮುಂಡೇಶ್ವರಿಯನ್ನು ಪ್ರಾರ್ಥಿಸಿ ಮಹಿಶಾಸುರನ ಉಪಟಳದಿಂದ ಪಾರು ಮಾಡುವಂತೆ ಕೇಳಿದ್ರು. ಆಗ ತಾಯಿ ಚಮುಂಡೇಶ್ವರಿಯು ಮಹಿಶಾಸುರನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ್ದಳು.. ಈ ವಿಜಯದ ದಿನವನ್ನ "ವಿಜಯ ದಶಮಿ" ಎಂದು ಆಚರಿಸಲಾಗುತ್ತಿದೆ ಎಂಬ ಪ್ರತೀತಿ ಇದೆ

Отправить комментарий

0 Комментарии