
ನಟ ಹರೀಶ್ ಅಭಿನಯದ “ಮಧು ಚಂದ್ರ” ಸಿನೆಮಾಗೆ ಹೀರೋಯಿನ್ ಗಳೇ ಸಿಗುತ್ತಿಲ್ಲ ಅಂತ ಅವರು ಸಖತ್ ಬೇಜಾರಲ್ಲಿದ್ರು. ಯಾಕೆ ಅಂತ ಕೆಲವು ಹೀರೋಯಿನ್ ಗಳನ್ನು ಕೇಳಿದ್ರೆ “ ಗನ್ ಸಿನೆಮಾ ಮಾಡಿದ್ರು. ಗನ್ ಹಿಡುಕೊಳ್ಳೋಕೆ ಆಗಲಿಲ್ಲ. ಕಲಾಕಾರ್ ಸಿನೆಮಾ ಮಾಡಿದ್ರು ಹುಡುಗಿ ಮನಸ್ಸನ್ನು ಗೆಲ್ಲೋಕೆ ಆಗಲಿಲ್ಲ.. ಈಗ ಮಧುಚಂದ್ರಕ್ಕೆ ಹೋದ್ರೆ ಅಲ್ಲಿ ಅವರು ಏನು ಮಾಡ್ತಾರೆ ಬಿಡಿ.. ಖಾಲಿ ದೋಸೆ ಅಂತ ಹೇಳಿದ್ರಂತೆ.. ಆದ್ರೆ ಹರೀಶ್ ರಾಜ್ ಜೊತೆ ಮಧುಚಂದ್ರಕ್ಕೆ ನಾನು ಹೋಗ್ತೀನಿ ಅಂತ ಕರಿಯ ಚಿತ್ರದ ನಾಯಕಿ ಅಭಿನಯಿಶ್ರೀ ಬಂದಿದ್ದಾರೆ. ನೋಡೋಣ ಹರೀಶ್ ಏನು ಮಾಡ್ತಾರೋ ಅಂತ..
0 Комментарии