
ರಾಜ ಪ್ರಭುತ್ವ. ನಿರಂಕುಶ ಸರ್ವಾಧಿಕಾರ, ಸೈನಿಕ ಆಡಳಿತ, ಕಮ್ಯೂನಿಸಮ್ ಸಿದ್ಧಾಂತಾಧರಿತ ಸೋಶಿಯಲಿಸಮ್ ಮುಂತಾದವುಗಳನ್ನು ಕೊನೆಗಾಣಿಸಿ ಪ್ರಜಾ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ದಿನವೇ ಗಣರಾಜ್ಯೋತ್ಸವ ದಿನ. ಸಂವಿಧಾನ ಶಿಲ್ಪಿ, ಕೆ.ಎಂ.ಮುನ್ಶಿ, ಎಸ್, ನಿಜಲಿಂಗಪ್ಪ ಮೊದಲಾದವರು ಸೇರಿ ಸಂವಿಧಾನವನ್ನು ರಚಿಸಿದರು. ಇದನ್ನು ಜನವರಿ 26-1950 ರಲ್ಲಿ ಅಂಗೀಕರಿಸಲಾಯಿತು. ಈ ದಿನವೇ ಗಣರಾಜ್ಯೋತ್ಸವ
0 Комментарии