Hot Posts

10/recent/ticker-posts

ಗುರುವಾಯೂರಪ್ಪ


ಕೇರಳದ ಗುರುವಾಯೂರು ಸ್ಥಳವು ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನ ತವರೂರು ಎಂದು ಗುರ್ತಿಸಲಾಗಿದೆ. 



'ಗುರು’ ಎಂದರೆ ಬೃಹಸ್ಪತಿ..

'ವಾಯು’ ಎಂದರೆ ಗಾಳಿ...

'ಉರ್’ ಎಂದರೆ ಭೂಮಿ..



ಬೃಹಸ್ಪತಿಯು ಕಲಿಯುಗದ ಆರಂಭದಲ್ಲಿ , ಮೊದಲ ಬಾರಿಗೆ ಭಗವಾನ್ ಕೃಷ್ಣವಿನ ವಿಗ್ರಹವನ್ನು ಈ ಗುರುವಾಯೂರು ಎಂಬಲ್ಲಿ ನೋಡಿದನಂತೆ. 

ಗುರು, ಗಾಳಿ ದೇವ ಈ ವಿಗ್ರಹಗಳು ಒಂದೇ ಸ್ಥಳದಲ್ಲಿ ಕಂಡುಬಂದಿದ್ದರಿಂದ ಈ ಸ್ಥಳಕ್ಕೆ ಗುರುವಾಯೂರು ಎಂದು ಕರೆಯಲಾಯಿತು. ಗುರುವಾಯೂರಿನಲ್ಲಿ ನೆಲೆಸಿದ ಜಗದೋದ್ಧಾರಕನನ್ನು ಗುರುವಾಯೂರಪ್ಪ ಎಂಬುದಾಗಿ ಜನರು ಕರೆಯುತ್ತಾರೆ

Отправить комментарий

0 Комментарии