Hot Posts

10/recent/ticker-posts

ಶ್ರೀ ಕೃಷ್ಣ


ಶ್ರೀ ಕೃಷ್ಣ.. ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ಯುಗ ಯುಗಗಳಲ್ಲೂ ವಿಷ್ಣು ಅವತರಿಸಿ ಬರುತ್ತಾನೆ.. ಹಿಂದೆಯೂ ಅವತರಿಸಿ ಬಂದಿದ್ದಾನೆ..  ವಿಷ್ಣುವಿನ ದಶಾವತಾರಗಳಲ್ಲಿ, ಎಂಟನೇ ಅವತಾರವೇ ಶ್ರೀಕೃಷ್ಣನ ಅವತಾರ.. 



 ದೇವಕಿ ಮತ್ತು ವಸುದೇವನ ಪುತ್ರನಾಗಿ ಬಂಧೀಖಾನೆಯಲ್ಲಿ ಜನಿಸಿದ ಕೃಷ್ಣನನ್ನು,  ಸೋದರಮಾವ ಕಂಸ ಕೊಲ್ಲಲು ಇಚ್ಛಿಸುತ್ತಾನೆ. ಯಾಕೇಂದ್ರೆ ತಂಗಿಯ ಮಗನಿಂದಲೇ ಕಂಸನಿಗೆ ಮರಣ ಎಂದು ತಿಳಿದಿರುತ್ತದೆ.


ಮಹಾಭಾರತದಲ್ಲಿ ಶ್ರೀ ಕೃಷ್ಣನು  ಪಾಂಡವರ ಪರವಾಗಿರುತ್ತಾನೆ.. ಪಾಂಡವರ ಪರವಿದ್ದು, ಧರ್ಮದ ರಕ್ಷಣೆಗಾಗಿ ಕೌರವರನ್ನು ಸಂಹರಿಸಲು ತಂತ್ರ ಹೂಡುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ನಿಂತು ನೂರ ಒಂದು ಜನ ಕೌರವ ಸೇನೆಯನ್ನು ನಿರ್ನಾಮ ಮಾಡುತ್ತಾನೆ.. ಈ ಸಂದರ್ಭದಲ್ಲಿ ಯುದ್ಧ ಬೇಡವೆಂದು ಅರ್ಜುನ ನಿರಾಕರಿಸುತ್ತಾನೆ.. ಆಗ “ಧಮೋ ರಕ್ಷತಿ ರಕ್ಷಿತಃ” ಎಂದು ಕೃಷ್ಣ ಉಪದೇಶಿಸುತ್ತಾನೆ. ಶ್ರೀ ಕೃಷ್ಣನ ಈ ಉಪದೇಶಗಳೇ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ.





Отправить комментарий

0 Комментарии