Hot Posts

10/recent/ticker-posts

ಓಣಂ


ಭತ್ತದ ಸುಗ್ಗಿಯ ಸಂಭ್ರಮ ಮತ್ತು ಮಳೆಗಾಲದ ಹೂಫಸಲು - ಇವೆರಡರ ಸಂಗಮದ ಕುರುಹಾಗಿ ಓಣಂ ಹಬ್ಬವನ್ನು ಕೇರಳದಲ್ಲಿ ಆಚರಿಸಲಾಗುತ್ತೆ.. ಪುರಾಣ ಪ್ರಕಾರ, ಕೇರಳದ ಶ್ರೇಷ್ಠ ಚಕ್ರವರ್ತಿ ಮಹಾಬಲಿಯು “ವರ್ಷಕ್ಕೊಮ್ಮೆ ತನಗೆ ತೀರಾ ಆತ್ಮೀಯರಾದ ಜನರನ್ನು ಭೇಟಿಯಾಗಲು ಸಾಧ್ಯವಿರುವಂತೆ ದೇವರಿಂದ ವರ ಪಡೆದುಕೊಂಡಿದ್ದ. ಅವನು ಭೂಲೋಕವನ್ನು ಭೇಟಿ ಮಾಡುವ ದಿನವನ್ನೇ ಓಣಂ ಆಗಿ ಪ್ರತಿ ವರ್ಷವೂ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ - ಇವೆಲ್ಲ ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.

Отправить комментарий

0 Комментарии