ಶ್ರೀ ವೆಂಕಟೇಶ್ವರ, ವಿಷ್ಣು ಎಂದು ಕರೆಯಲ್ಪಡುವ ಹಿಂದೂ ದೇವರ ಪತ್ನಿಯಾದ ಲಕ್ಷ್ಮಿ ದೇವಿಯು ಎಲ್ಲರ ಹಸಿವನ್ನೂ ನೀಗಿಸುವ ವರವನ್ನೂ ಅನುಗ್ರಹಿಸುತ್ತಾಳೆ.. ಹೀಗಾಗಿ ಮತ್ತೊಂದು ರೂಪವನ್ನು ಅನ್ನ ಲಕ್ಷ್ಮಿ ಅಥವ ಧಾನ್ಯ ಲಕ್ಷ್ಮಿ ಎಂದು ಕರೆಯಲಾಗುತ್ತದೆ.
ಧಾನ್ಯಗಳ ರಾಶಿ, ಸುಗ್ಗಿಯ ಸಮಯ ಬಂದಾಗ ಲಕ್ಷ್ಮಿಯನ್ನು ಪೂಜಿಸುವ ಪರಿಪಾಠವುಂಟು.. ಸಂಕ್ರಾಂತಿಯ ಸಮಯದಲ್ಲಿ “ಧಾನ್ಯದ ರಾಶಿ"ಗೆ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಲಕ್ಷ್ಮಿ ದೇವಿಯನ್ನು ಸ್ಮರಿಸುವ ಪರಿಪಾಠ ರೈತರಲ್ಲಿದೆ.
0 Комментарии