ವೈಕುಂಠಾಧಿಪತಿಯಾದ ವಿಷ್ಣುವಿನ ಪತ್ನಿಯು ಧನ ಧಾನ್ಯಗಳನ್ನು ನೀಡುವ ಕರುಣಾಮಯಿಯೂ ಹೌದು.. ಪತಿಯು ಕುಬೇರನಾಗಿರುವುದರಿಂದ ಆ ಹಣವನ್ನು ಪತ್ನಿಯಾದ ಲಕ್ಷ್ಮಿ ದೇವಿಯು ಭಕ್ತರಿಗೆ ಹಂಚುವ ಕಾರ್ಯವನ್ನು ಕೈಗೊಂಡಳು.
ಹೀಗಾಗಿ ಧನ ಲಕ್ಷ್ಮಿ ಎಂಬ ಹೆಸರನ್ನು ಪಡೆದಳು. ಧನ ಎಂದರೆ ಕೇವಲ ಹಣವಲ್ಲ.. ಸಿರಿತನಕ್ಕೆ ಪೂರವಾದ ಎಲ್ಲಾ ವಸ್ತುಗಳೂ ಇಲ್ಲಿ ಧನ ಎಂಬುದಾಗಿ ಕರೆಯಲ್ಪಡುತ್ತದೆ. ಹಣ, ಚಿನ್ನ, ವಜ್ರ ವೈಢೂರ್ಯ ಎಲ್ಲವೂ ಧನ ಲಕ್ಷ್ಮಿಯ ಕರುಣೆಯಿಂದಲೇ ಪ್ರಾಪ್ತವಾಗುತ್ತದೆ. ಹೀಗಾಗಿ ವಿಶ್ವದ ಬಹುಭಾಗದಷ್ಟು ಜನರು ಧನ ಲಕ್ಷ್ಮಿಯನ್ನೇ ಅತಿಯಾಗಿ ಪೂಜಿಸುವರು.
0 Комментарии