Hot Posts

10/recent/ticker-posts

ಬೆಂಗಳೂರು ಕರಗ


ಕರಗ ಬೆಂಗಳೂರಿನ ಹೃದಯ ಭಾಗಗಳಲ್ಲಿ ಆಚರಿಸುವ ಅತ್ಯಂತ ಹಳೆಯ ಹಬ್ಬಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ತಿಗಳರ ಸಮುದಾಯವು ಈ ಕರಗ ಮಹೋತ್ಸವವನ್ನು ಭಾರೀ ವಿಜೃಂಬಣೆಯಿಂದ ಆಚರಿಸುತ್ತಾರೆ.



ಕುರಕ್ಷೇತ್ರ ಯುದ್ಧದ ನಂತರ ತನ್ನನ್ನು ಪೀಡಿಸಲು ಬಂದ ತಿಮಿರ ಎಂಬ ರಾಕ್ಷಸನ ಉಪಟಳ ಅಂತ್ಯಗೊಳಿಸಲು ದ್ರೌಪದಿಯು ಆದಿಶಕ್ತಿ ಸ್ವರೂಪ ತಾಳಿ ತಲೆಯ ಮೇಲೆ ಕಳಸ ಧರಿಸಿ ಆತನನ್ನು ಸಂಹರಿಸುತ್ತಾಳೆ.. ಈ ಸಂಕೇತವಾಗಿಯೇ ದ್ರೌಪದಮ್ಮನ ಪೂಜೆ ಮಾಡಲಾಗುತ್ತದೆ., ಬೆಂಗಳೂರಿನ ತಿಗಳಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದಿಂದ ಅದ್ಧೂರಿ ಕರಗ ಮಹೋತ್ಸವ ಆರಂಭವಾಗುತ್ತದೆ.

Отправить комментарий

0 Комментарии