ಜಗತ್ತು ಬಗ್ಗುತ್ತೆ..
ಬಗ್ಸೋರ್ ಬೇಕು.. ಪ್ರಪಂಚ ಬದಲಾಗುತ್ತೆ.. ಬದಲಾಯಿಸೋರ್ ಬೇಕು.. ಮನಸ್ಸು ಮಾಡಿದ್ರೆ, ಏನ್ ಬೇಕಾದ್ರು
ಆಗುತ್ತೆ.. ಆದ್ರೆ ಮನಸ್ಸು ಮಾಡೋರ್ ಬೇಕು. ಅಸಾಧ್ಯಾನ ಸಾಧ್ಯ ಅಂತ ನಿರೂಪಿಸಿದ ಒಬ್ಬ ಪುಟ್ಟ ಹುಡುಗನ
ಕಥೆನಾ, ಇವತ್ತು ನಿಮ್ ಮುಂದೆ ಇಡ್ತಾ ಇದೀವಿ ನೋಡಿ...
ಈ ಜಗತ್ತಲ್ಲಿ ಬದುಕೋಕೆ ತಾಕತ್
ಬೇಕು.. ಈ ಮಾತು ಅಕ್ಷರಶಃ ಸತ್ಯ.. ತಾಕತ್ ಗಳಿಸಬೇಕು ಅಂತ ಬಹಳಷ್ಟು ಜನ್ರು ಬೆಳಗಾಗೆದ್ದು ಜಿಮ್ಗೆ
ಹೋಗ್ತಾರೆ... ಸಾಷ್ಟು ಕಸರತ್ತು ಮಾಡಿ, ಸಿಕ್ಸ್ ಪ್ಯಾಕು, ಎಯ್ಟ್ ಪ್ಯಾಕ್ ಪಡ್ಕೊಳ್ಳೋಕೆ ಟ್ರೈ ಮಾಡ್ತಾರೆ..
ಅಂದ್ಹಾಗೆ ಇಂಥಾ ಆಲೋಚನೆಗಳು ಬರೋದು ಸುಮಾರು 16 ವರ್ಷ ವಯಸ್ಸಿನ ಮೇಲ್ಪಟ್ಟವರಿಗೆ ಮಾತ್ರ.. ಆದ್ರೆ
ಇಲ್ಲೊಬ್ಬ ಹುಡುಗ ಇದ್ದಾನೆ ನೋಡಿ.. ಇವನ ವಯಸ್ಸಿಗೂ, ಇವನ ದೇಹದ ಫಿಟ್ನೆಸ್ಗೂ ಸಂಬಂಧಾನೇ ಇಲ್ಲ..
ಇವನನ್ನ ಜಗತ್ತಿನ ಲಿಟಲ್ ಹೀ ಮ್ಯಾನ್ ಅಂದ್ರೂ ತಪ್ಪಾಗೋದಿಲ್ಲ..
ನೋಡಿದ್ರಲ್ಲಾ.. ಈ ಹುಡುಗ ತಾಕತ್ತನ್ನ..
ಅಂದ್ಹಾಗೆ ಈ ಹುಡುಗನ ಈ ಸ್ಟಂಟ್ಗಳು ಕಸರತ್ತುಗಳು ನೋಡಿದ್ರೆ, ದೊಡ್ಡವರಿಗೂ ಕೂಡ ಶಾಕ್ ಆಗುತ್ತೆ..
ಹೀಗೆ ದೇಹವನ್ನ ತಾಳಕ್ಕೆ ತಕ್ಕಂತೆ ಕುಣಿಸ್ತಾ ಇರೋ ಈ ಹುಡುಗನ ವಯಸ್ಸು ಎಷ್ಟು ಗೊತ್ತಾ..? ಜಸ್ಟ್
9 ವರ್ಷ ಅಷ್ಟೇ..
ಈ ಲಿಟಲ್ ಹೀ ಮ್ಯಾನ್ನ ಹೆಸ್ರು
ಗಿಯುಲಿನೋ ಸ್ಟ್ರೋಯ್.. ಹುಟ್ಟಿದ್ದು ರುಮೇನಿಯಾದಲ್ಲಿ.. 2004ರ ಜುಲೈ 18 ರಂದು ಹುಟ್ಟಿದ
‘ಸ್ಟ್ರೋಯ್’ ಜಿಮ್ ಮಾಡೋದ್ರಲ್ಲಿ ನಿಸ್ಸೀಮ.. ಕೆಜಿಗಟ್ಟಲೆ ಭಾರವನ್ನು ಗ್ರಾಮ್ಗಳ ಥರ ಎತ್ತುತಾನೆ..
ವಿಶ್ಯುಯಲ್ ಫ್ಲೋ-3 (12.28-12.44)
ವಾ4: ಅಬಾ ಬಾ ಬಾ.. ನೋಡ್ರಿ.. ಪಕ್ಕದಲ್ಲಿ ಬಿದ್ದಿರೋ ಪೇಪರ್ ಪೀಸನ್ನ ಕಸದ ಬುಟ್ಟಿಗೆ
ಹಾಕೋಕೆ ಸೋಮಾರಿತನ ತೋರಿಸೋ ಜನ ಇದ್ದಾರೆ. ಅಂಥದ್ರಲ್ಲಿ, ಇಷ್ಟೋಂದು ಭಾರವನ್ನು 9 ವರ್ಷದ ಈ ಪುಟ್ಟ
ಬಾಲಕ ಹೇಗೆ ಎತ್ತುತಾನೆ ಅಂತ.. ನಿಜಕ್ಕೂ ಅಚ್ಚರಿಯಾಗುತ್ತೆ ಅಲ್ವಾ..?
ಫ್ಲೋ... 12 (0.00-1.10)
ವಾ5: ಈಗಿನ ಯುವಕರು ಕೂಡ ಇಷ್ಟೋಂದು ಭಅರವನ್ನು ಎತ್ತೋಕೆ ಟ್ರೈ ಮಾಡ್ತಾರೋ ಇಲ್ವೋ
ಗೊತ್ತಿಲ್ಲ.. ಆದ್ರೆ ಈ ಸ್ಟ್ರೋಯ್ ಮಾತ್ರ ಜಿಮ್ಗೆ ಹೋಗಿ, ಸಲೀಸಾಗಿ ಕಸರತ್ತು ಮಾಡ್ತಾನೆ. ಇಷ್ಟೆ
ಅಲ್ಲ, ಈತ ಜಂಪ್ ಮಾಡೋ ಸ್ಟೈಲನ್ನು ನೀವು ನೋಡಿದ್ರೆ, ಈತನ ಮುಂದೆ ಯಾವ ಸ್ಟಂಟ್ ಮ್ಯಾನ್ ಕೂಡ ಇಲ್ಲ
ಅನ್ಸುತ್ತೆ..
ಫ್ಲೋ.... 3 (0.42-1.08)
ವಾ6: ಈಗ್ ನೋಡಿ.. ಎರಡೂ ಕಾಲುಗಳಿಂದ ಈ ಕಂಬಿಯನ್ನು ಹಿಡ್ಕೊಂಡು ಹೇಗೆ ಸ್ಟಂಟ್
ಮಾಡ್ತಾನೆ ಅಂತ
ಫ್ಲೋ.... 3 (1.08-1.19)
ವಾ7: ಈ ಹುಡುಗ ಮಾಡೋ ಟ್ರಿಕ್ಸ್ಗಳು ಒಂದಲ್ಲ ಎರಡಲ್ಲ.. ಈತನ ಸ್ಟಂಟ್ಗಳನ್ನು
ನೋಡಿದ್ರೆ, ಈತ 9 ವರ್ಷದ ಹುಡುಗ ಅಂತ ಯಾರೂ ಹೇಳೋದಿಲ್ಲ.. ದೊಡ್ಡವರು ಕೂಡ ಮಾಡೋಕಾಗದೇ ಇರುವಂಥ, ಎದೆ
ಝಲ್ ಅನಿಸುವಂತ ಸ್ಟಂಟ್ಗಳನ್ನು ಕೂಡ ಈತ ಮಾಡ್ತಾನೆ..
ವಿಶ್ಯುಯಲ್ ಫ್ಲೋ... 4
ವಾ8: ಇಲ್ ನೋಡಿ.. ಎಲ್ಲರೂ ನೆಲದ ಮೇಲೆ ದಂಡ ಹೊಡಿಯೋದು ನೋಡಿದ್ದೀರಿ.. ಈಗ ಇವ್ನು
ಈ ನಾಲ್ಕು ಬಾಟಲಿಗಳ ಮೇಲೆ ನಿಂತ್ಕೊಂಡು ಕಸರತ್ತು ಮಾಡ್ತಾನೆ..
(ವಿಶ್ಯುಯಲ್ ಫ್ಲೋ... 4ನೇ ವಿಡಿಯೋ (0.00-1.20) ವರೆಗೆ ನಾರ್ಮಲ್ ಫುಲ್ ಫ್ಲೋ
ಬಿಡಿ.. ನಂತರ ಉಳಿದ ಭಾಗವನ್ನು ಫಾಸ್ಟಾಗಿ ಫಾರ್ವರ್ಡ್ ಮಾಡಿ)
ಬ್ರೇಕ್: ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನೋ ಮಾತಿದೆ. ಅದಕ್ಕೆ
ಈ ಹುಡುಗ ಬೆಸ್ಟ್ ಎಗ್ಸಾಂಪಲ್. ಇನ್ನು ಇವನಿಗೆ ಒಬ್ಬ ತಮ್ಮ ಕೂಡ ಇವನಂತೆ ಲಿಟಲ್ ಬಾಡಿ ಬಿಲ್ಡರ್.
ಅವನ ಬಗ್ಗೆ ಹೇಳ್ತೀವಿ ಬ್ರೇಕ್ ಆದ್ಮೇಲೆ
==================================-
ಓಪನಿಂಗ್2: ವಯಸ್ಸು 90 ಆದ್ರೂ, ಬಹಳಷ್ಟು ಜನರ ಬದುಕಲ್ಲಿ ಸಾಧನೆ ಅನ್ನೋದು
ಶೂನ್ಯ ಆಗಿರುತ್ತೆ.. ಆದ್ರೆ ರುಮೇನಿಯಾದಲ್ಲಿ ಹುಟ್ಟಿದ ಈ ಪುಟ್ಟ ಬಾಲಕರು ಸಾಧನೆ ಮಾಡೋಕೆ ಅಂತಾನೇ
ಹುಟ್ಟಿದ್ದಾರೆ ಅನಿಸುತ್ತೆ.. ಅಣ್ಣ ಚಿಕ್ಕ ವಯಸ್ಸಲ್ಲೇ ಜಗತ್ತಿನ ಅತಿ ಚಿಕ್ಕ ಶಕ್ತಿಶಾಲಿ ಬಾಲಕ ಅಂತ
ಹೆಸರಾಗಿದ್ರೆ, ತಮ್ಮ ಅಣ್ಣನಿಗಿಂತಲೂ ಮೀರಿಸೋ ಥರ ಇದ್ದಾನೆ..
ಲುಕ್..
ವಿಶ್ಯುಯಲ್ ಫ್ಲೋ...
ಪುಟ್ಟ ಬಾಲಕ ಗಿಯುಲಿನೋ ಸ್ಟ್ರೋಯ್,
5 ನೇ ವರ್ಷದಲ್ಲೇ ಗಿನ್ನಿಸ್ ಬುಕ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಅದಕ್ಕೆ ಈ
ಬಾಲಕ ಎಷ್ಟು ಕಷ್ಟಪಟ್ಟಿದ್ದ ಗೊತ್ತೇನ್ರಿ..? ಹೇಳಿದ್ರೆ ಗೊತ್ತಾಗಲ್ಲ.. ನೀವೇ ನೋಡಿ..
ಲುಕ್..
ವಿಶ್ಯುಯಲ್ ಫ್ಲೋ...
ವಾ1: ಈ ಗಿಯುಲಿನೋ ಸ್ಟ್ರೋಯ್ ಒಂಥರ ಆದ್ರೆ, ಇವನ ತಮ್ಮ ಕ್ಲೌಡಿಯೋ ಸ್ಟ್ರೋಯ್
ಇನ್ನೊಂಥರ.. ಅಣ್ಣನಿಗಿಂತ ನಾನೇನು ಕಮ್ಮಿ ಇಲ್ಲ ಅಂತ ಈತ ಕೂಡ ಜಿಮ್ಗೆ ಹೀಗ್ತಾನೆ.. ಕೆಜಿಗಟ್ಟಲೇ
ಭಾರವನ್ನು ಎತ್ತಿ, ಅಣ್ಣನಿಗಿಂತ ಸ್ಟ್ರಾಂಗ್ಆಗಿ ಬಾಡಿಯನ್ನು ಬಿಲ್ಡ್ ಮಾಡಿಕೊಳ್ತಿದ್ದಾನೆ.. ಇವರಿಬ್ಬರೂ
ಒಟ್ಟಿಗೆ ಶಕ್ತಿ ಪ್ರದರ್ಶನಕ್ಕೆ ನಿಂತ್ರೆ ಯಾರು ಗೆಲ್ತಾರೆ ಅಂತ ಊಹಿಸೋದು ಕೂಡ ಅಸಾಧ್ಯವಾಗಿದೆ.
ಫ್ಲೋ...
ವಿಡಿಯೋ 1 ಫ್ಲೋ...
ವಾ2: ನೋಡಿ.. ಇವರಿಬ್ಬರೂ ಹೀಗೆ ಶಕ್ತಿ ಪ್ರದರ್ಶನಕ್ಕೆ ಕೂತ್ಕೊಂಡ್ರೆ, ಮದಗಜಗಳೇ
ಶಕ್ತಿ ಪ್ರದರ್ಶನಕ್ಕೆ ಕೂತ್ಕೊಂಡಿವೆಯೇನೋ ಅನ್ನೋ ಹಾಗೆ ಕಾಣಿಸುತ್ತೆ..!
ಫ್ಲೋ...
ವಾ3: ಇವರಿಬ್ಬರಲ್ಲಿ ಅಣ್ಣ ಯಾರು, ತಮ್ಮ ಯಾರು ಅಂತಾನೇ ಗೊತ್ತಾಗಲ್ಲ.. ಸೇಮ್
ಬಾಡಿ.. ಸೇಮ್ ಹೈಟು.. ಹೇಗೆ ಹೋಲಿಕೆ ಮಾಡಿದ್ರೂ, ಇಬ್ಬರೂ ಸೇಮ್ ಟು ಸೇಮ್..
ಫ್ಲೋ....
ವಾ4: ಅಣ್ಣನಿಗಿಂತ ತಮ್ಮನಿಗೆ ಕೊಂಚ ಕೋಪ ಜಾಸ್ತಿ.. ಸೋಲನ್ನು ಅಷ್ಟು ಸುಲಭವಾಗಿ
ಒಪ್ಪಿಕೊಳ್ಳೋದಿಲ್ಲ ಈ ತಮ್ಮ.. ಅಕಸ್ಮಾತ್ ಅಣ್ಣ ಈತನನ್ನು ಸೋಲಿಸಿ ಬಿಟ್ರೆ, ಈತ ಏನ್ ಮಾಡ್ತಾನೆ
ಗೊತ್ತಾ..? ನೀವೇ ನೋಡಿ
ಫ್ಲೋ...... 01 (2.18-3.18)
ವಾ5: ನೋಡಿದ್ರಲ್ಲಾ.. ಅಣ್ಣನ ಜೊತೆ ಸೋತುಬಿಟ್ರೆ, ಹೇಗೆಲ್ಲಾ ರಂಪಾಟ ಮಾಡ್ತಾನೆ
ಅಂತ.. ಇವರಿಬ್ಬರ ಈ ತುಂಟಾಟ ನೋಡ್ಬೇಕು ಅಂತಾನೇ ಇವರ ತಂದೆ ಯುಲಿಯನ್ ಹೀಗೆ ಮಾಡ್ತಾರಂತೆ.. ಇನ್ನು
ಈತನನ್ನ ಸಮಾಧಾನ ಮಾಡೋಕೆ ಅಂತ ದೊಡ್ಡ ಮಗನ ಜೊತೆ ಸೇರ್ಕೊಂಡು ಮ್ಯಾಚ್ ಫಿಕ್ಸ್ ಮಾಡ್ತಾರೆ.. ಈ ಸಲ
ನೀನೇ ಗೆಲ್ತೀಯ.. ಹೋಗಿ ಅವನನ್ನು ಸೋಲಿಸು ಅಂತ ಮತ್ತೆ ಕಾಡ್ಲಿಯಾನನ್ನು ಕರ್ಕೊಂಡು ಬಂದು, ಅಣ್ಣನ
ಜೊತೆ ಶಕ್ತಿ ಪ್ರದರ್ಶನಕ್ಕೆ ಬಿಡ್ತಾರೆ. ಆಗ ಮತ್ತೊಮ್ಮೆ ಶುರುವಾಗುತ್ತೆ, ಮದಗಜಗಳ ಶಕ್ತಿ ಪ್ರದರ್ಶನ..
ಫ್ಲೋ...... 01 (5.08-5.49)
ವಾ6: ತಂದೆಯ ಮಧ್ಯಪ್ರವೇಶದಿಂದ ಕಾಡ್ಲಿಯಾ ತನ್ನ ಅಣ್ಣನನ್ನು ಸೋಲಿಸ್ತಾನೆ. ಆಗ
ಕಾಡ್ಲಿಯಾನ ಮುಖದಲ್ಲಿ ಗೆಲುವಿನ ಖುಷಿ ಮೂಡುತ್ತೆ..
ವಾ7: ಒಟ್ನಲ್ಲಿ ಅಣ್ಣ ತಮ್ಮ ಇಬ್ಬರೂ, ಗೆಲುವನ್ನು ಬೆನ್ನಿಗೆ ಕಟ್ಟಿಕೊಂಡೇ ಹುಟ್ಟಿದ್ದಾರೇನೋ
ಅನಿಸುತ್ತೆ.. ಯಾಕಂದ್ರೆ ಇವರಿಬ್ಬರ ಸಾಧನೆ ಹಾಗಿದೆ. ಅಣ್ಣ ದೊಡ್ಡ ದೊಡ್ಡ ದಾಖಲೆಗಳನ್ನು ಮಾಡಿದ್ರೆ,
ತಮ್ಮ ಸಣ್ಣ ಪುಟ್ಟ ಸಾಧನೆಗಳನ್ನು ಮಾಡ್ತಾ, ಅಣ್ಣನಿಗೆ ಕಾಂಪಿಟೇಷನ್ ಕೊಡ್ತಾ ಬರ್ತಿದ್ದಾನೆ.
ಫ್ಲೋ...
ವಾ8: ಇವರಿಬ್ಬರಲ್ಲಿ ಅಣ್ಣನ ಸಾಧನೆಯೇ ಹೆಚ್ಚು. ಚಿಕ್ಕ ವಯಸ್ಸಿನಿಂದಲೇ ಬಾಡಿ
ಬಿಲ್ಡ್ ಮಾಡ್ತಾ ಬಂದಿದ್ರಿಂದ, ಈತನ ಬಾಡಿ ಚಿಕ್ಕ ವಯಸ್ಸಿನಲ್ಲೇ ತುಂಬಾನೇ ಸ್ಟ್ರಾಂಗ್ ಆಗಿತ್ತು.
ಇದರ ಪರಿಣಾಮವಾಗಿಯೇ 5ನೇ ವಯಸ್ಸಿನಲ್ಲಿಯೇ ಗಿನ್ನಿಸ್ ಬುಕ್ನಲ್ಲಿ ರೆಕಾರ್ಡ್ ಬರೆದಿದ್ದ.
ಫ್ಲೋ...
ಬ್ರೇಕ್2: ಐದು ವರ್ಷದಲ್ಲೇ ಗಿನ್ನಿಸ್ ಬುಕ್ನಲ್ಲಿ ದಾಖಲೆ ಬರೆಯೋದು ಅಂದ್ರೆ
ಸುಮ್ಮನೇ ಅಲ್ಲ.. ಗಿನ್ನಿಸ್ ಬುಕ್ ಸೇರೋಕೆ ಈ ಗಿಯುಲಿನೋ ಸ್ಟ್ರೋಯ್ ಮಾಡಿದ ಕಸರತ್ತು ಹೇಗಿತ್ತು..? ಇವನಿಗೆ ಬ್ಯಾಕ್
ಬೋನಾಗಿ ನಿಂತಿದ್ದ ಬಿಗ್ ಬಾಸ್ ಯಾರು..? ಹೇಳ್ತೀನಿ ಬ್ರೇಕ್ ಆದ್ಮೆಲೆ...
===========================================-
ಆಂಕರ್3: ಕಬ್ಬಿಣ ಕಾದಾಗ್ಲೇ ತಟ್ ಬಿಡ್ಬೇಕು.. ಗಿಡವಾಗಿದ್ದಾಗ್ಲೇ ಅದನ್ನು ಬಗ್ಗಿಸಿ
ಬಿಡ್ಬೇಕು.. ಆಗ್ಲೇ ಅದು ಹದಕ್ಕೆ ಬರೋದು.. ಇದೇ ಫಾರ್ಮುಲಾನಾ ಇವ್ರ ತಂದೆ ಈ ಪುಟ್ಟ ಬಾಲಕನ ಮೇಲೆ
ಅಪ್ಲೈ ಮಾಡಿದ್ರು.. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಹುಟ್ಟಿದ ತಕ್ಷಣಾನೇ ಈತನನ್ನು ಜಿಮ್ಗೆ
ಕರ್ಕೊಂಡು ಹೋಗಿದ್ರಂತೆ..!
ಲುಕ್..
ವಿಶ್ಯುಯಲ್ ಫ್ಲೋ....
ವಾ1: ಈ ಲಿಟಲ್ ಹೀ ಮ್ಯಾನ್,
ಗಿಯುಲಿನೋ ಸ್ಟ್ರೋಯ್ ಹುಟ್ಟಿದ್ದು 2004ರ ಜುಲೈ 18 ನೇ ತಾರೀಕು.. ಇವ್ರ ತಂದೆ ಯುಲಿಯನ್ ಪ್ರತಿ
ನಿತ್ಯ ಜಿಮ್ ಮಾಡ್ತಿದ್ರು.. ಹೀಗಾಗಿ ಮಗನ ಬಾಡೀನು ಕೂಡ ಸ್ಟ್ರಾಂಗ್ ಆಗಿ ಇರಲಿ ಅಂತ ಆತನಿಗೆ ಚಿಕ್ಕ
ವಯಸ್ಸಿಂದ್ಲೇ ಜಿಮ್ ಕಲಿಸೋಣ ಅಂತ ರೆಡಿಯಾದ್ರು. ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ.. ಹುಟ್ಟಿದ
ದಿನವೇ ಮಗನನ್ನ ಜಿಮ್ ರೂಮಿಗೆ ಕರ್ಕೊಂಡು ಬಂದಿದ್ದ ತಂದೆ ಯುಲಿಯನ್.. ಆವಾಗಿಂದಾನೇ ಈತನಿಗೆ ಜಿಮ್
ಬಗ್ಗೆ ಅರಿವು ಮೂಡಿಸೋಕೆ ಶುರು ಮಾಡಿದ್ರು.. ನಂತರ ದಿನಕಳೆದಂತೆ ಮಗ ತಂದೆಯಂತೆ ಜಿಮ್ ಮಾಡೋಕೆ ಶುರು
ಮಾಡಿದ.. ಈ ಪುಟ್ಟ ಬಾಲಕ ಜಸ್ಟ್ 2 ವರ್ಷ ಇದ್ದಾಗಲೇ, ತಂದೆಯನ್ನು ಮೀರಿಸೋ ರೀತಿಯಲ್ಲಿ ಜಿಮ್ ಮಾಡೋಕೆ
ಶುರು ಮಾಡಿದ.
ಫ್ಲೋ...
ಮನೆಯಲ್ಲೇ ಇತ್ತು ಭರ್ಜರಿ ಜಿಮ್
ತಂದೆಯೇ ಮಗನಿಗೆ ‘ಬಿಗ್ ಬಾಸ್’..!
ವಾ2: ತಂದೆ ಯುಲಿಯನ್ ಮನೆಯಲ್ಲಿಯೇ ಜಿಮ್ಗಾಗಿ ಒಂದು ಕೊಠಡಿಯನ್ನು ನಿರ್ಮಿಸಿಕೊಂಡಿದ್ರು.
ಅಲ್ಲಿ ಜಿಮ್ ಮಾಡೋಕೆ ಏನೇನು ಬೇಕೋ, ಆ ಎಲ್ಲಾ ಸಾಮಗ್ರಿಗಳನ್ನು ಕೂಡ ಇಟ್ಟಿದ್ರು.. ತಂದೆ ಪ್ರತಿ ದಿನ
ಈ ಕೋಣೆಯೊಳಗೆ ಬಂದು ಜಿಮ್ ಮಾಡ್ತಿದ್ರು.. ಈ ಟೈಮಲ್ಲಿ ಈ ಸ್ಟ್ರೋಯ್ ಕೂಡ ಈ ರೂಮಿಗೆ ಬಂದು, ತಂದೆ
ಜಿಮ್ ಮಾಡೋದನ್ನು ನೋಡ್ತಾ ಇದ್ದ.. ನಂತರ ತಾನೂ ಕೂಡ ಡಂಬಲ್ಸ್ಗಳನ್ನು ಎತ್ತೋಕೆ ಟ್ರೈ ಮಾಡ್ತಿದ್ದ..
ಮಗನ ಆಸಕ್ತಿಯನ್ನು ನೋಡಿದ ತಂದೆ, ನಿಧಾನವಾಗಿ ಮಗನಿಗೆ ಜಿಮ್ ಹೇಳಿಕೊಡೋಕೆ ಶುರು ಮಾಡಿದ.. ತಂದೆ ಹೇಳಿಕೊಟ್ಟದ್ದನ್ನು
ಮಗ ಚಾಚೂ ತಪ್ಪದೇ ಮಾಡ್ತಾ ಇದ್ದ.. ಗಿಯುಲಿನೋ ಸ್ಟ್ರೋಯ್ಗೆ ಎರಡು ವರ್ಷ ಆಗೋಷ್ಟ್ರಲ್ಲಿ, ಜಿಮ್
ಕಸರತ್ತಿನಲ್ಲಿ ಹಿಡಿತ ಸಾಧಿಸಿದ್ದ.
ಫ್ಲೋ..
ವಾ3: ಈತನ ಕಸರತ್ತು ನೋಡಿದ ಈತನ ತಮ್ಮ ಮತ್ತು ಇಬ್ಬರು ಸೋದರಿಯರು ಕೂಡ, ಈತನ
ಜೊತೆ ಸೇರಿ ಜಿಮ್ ಮಾಡೋಕೆ ಶುರು ಮಾಡಿದ್ರು. ಇದ್ರಿಂದ ಅವರ ಊಟ ಪಾಠ ಎಲ್ಲವೂ ಜಿಮ್ಮೇ ಆಗೋಯ್ತು..
ಜಗಳ ಆಡೋದಿದ್ರೂ ಜಿಮ್ನಲ್ಲೇ, ಊಟ ಮಾಡೋದಿದ್ರೂ ಜಿಮ್ನಲ್ಲೇ.. ಹೀಗಾಗಿ ಇಡೀ ಕುಟುಂಬವೇ ಜಿಮ್ ಮಾಡ್ತಾ
ಸಖತ್ ಸ್ಟ್ರಾಂಗ್ ಆಯ್ತು..
ಫ್ಲೋ...
ವಾ4: ಇವರ ತಂದೆನೇ ಮಕ್ಕಳಿಗೆ ಜಿಮ್ ಕೋಚ್ ಆದ್ರು.. ಮಕ್ಕಳಿಗೆ ನಿಧಾವಾಗಿ,
ಹಂತ ಹಂತವಾಗಿ ಜಿಮ್ನ ಎಲ್ಲಾ ಉಪಕರಣಗಳ ಬಳಕೆ ಕೆಲಿಸಿದ್ರು.. ಅವರಿಗೆ ಯಾವಾಗ ಆಸಕ್ತಿ ಇರುತ್ತೋ,
ಆಗ ಅವರನ್ನು ಜಿಮ್ ಗೆ ಕರ್ಕೊಂಡು ಬಂದು, ಜಿಮ್ ಪಾಠ ಹೇಳಿಕೊಡ್ತಾ ಇದ್ರು.. ಮಕ್ಕಳ ಮನಸ್ಸಿನ ಮೆಲೆ
ಯಾವುದೇ ರೀತಿಯ ಒತ್ತಡ ಹೇರದೇ, ಆಟದೊಂದಿಗೇ ಜಿಮ್ನ ಪಾಠ ಶುರು ಮಾಡಿದ್ರು. ಇದ್ರಿಂದ ಮಕ್ಕಳಲ್ಲಿ ಜಿಮ್ನ
ಬಗ್ಗೆ ಆಸಕ್ತಿ ಹೆಚ್ಚಾಯ್ತು..
ಫ್ಲೋ...
ವಾ5: ಜಿಮ್ ಮಾಡಿದ ನಂತರ ಅವರಿಗೆ ಬೇಕಾದ ಆಹಾರವನ್ನು ಕೂಡ ತಂದೆಯೇ ರೆಡಿ ಮಾಡಿ
ಕೊಡ್ತಾ ಇದ್ರು.. ಇದ್ರಿಂದ ಜೀರ್ಣಶಕ್ತಿ ಕೂಡ ಚೆನ್ನಾಗಿ ಆಗ್ತಾ ಇತ್ತು.. ದಿನೇ ದಿನೇ ದೊಡ್ಡ ಮಗ
ಗಿಯುಲಿನೋ ಸ್ಟ್ರೋಯ್ ಸ್ಟ್ರಾಂಗ್ ಆಗಿಬಿಟ್ಟ. ಈತ ಜಿಮ್ ಮಾಡೋದನ್ನ, ಸ್ಟಂಟ್ ಮಾಡೋದನ್ನು ತಂದೆ ವಿಡಿಯೋ
ರೆಕಾರ್ಡ ಮಾಡಿ, ಅದನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡತೊಡಗಿದ.. ಇದ್ರಿಂದ ಗಿಯುಲಿನೋ ಸ್ಟ್ರೋಯ್ಗೆ
ಭರ್ಜರಿ ಪ್ರಚಾರ ಕೂಡ ಸಿಕ್ತು..
ವಿಶ್ಯುಯಲ್ ಫ್ಲೋ-6 (2.00-2.30)
ವಾ6: ಈತ ಜಿಮ್ ಮಾಡೋದನ್ನು ನೋಡೋಕೆ ಆಂತಅನೇ ಲಕ್ಷಾಂತರ ಜನ್ರು ಕಾಯ್ತಾ ಕೂರ್ತಿದ್ರು..
ನಮ್ಮಲ್ಲಿ ಪ್ರತಿ ಶುಕ್ರವಾರ ಸಿನೆಮಾ ರಿಲೀಸ್ ಆಗುತ್ತೆ. ಅದೇ ಥರ ಇವ್ರ ತಂದೆ, ಪ್ರತಿ ಶುಕ್ರವಾರ
ಮಗನ ವಿಡಿಯೋ ಮತ್ತು ಫೋಟೋಗಳನ್ನು ತೆಗೆದು, ಅಂತರ್ಜಾಲದಲ್ಲಿ ಅಪ್ಲೋಡ್ ಮಾಡ್ತಾ ಇದ್ದ.. ನೀವು ನಂಬ್ತೀರೋ
ಬಿಡ್ತೀರೋ ಗೊತ್ತಿಲ್ಲ.. ಕೇವಲ 4 ದಿನಗಳಲ್ಲಿ, 146,622 ಮಂದಿ ಈತನ ಜಿಮ್
ವಿಡಿಯೋಗಳನ್ನು ನೋಡಿದ್ದಾರೆ.
ಫ್ಲೋ...
ವಾ7: ಈ ಪುಟ್ಟ ಬಾಲಕ ಹೀಗೇ ದಿನೇ ದಿನೇ ಪ್ರಚಾರ ಗಿಟ್ಟಿಸಿಕೊಳ್ತಿರೋದನ್ನು ನೋಡಿದ
ಅಲ್ಲಿನ ಸ್ಥಳೀಯ ಮಾಧ್ಯಮ, ಈತನನ್ನು ಕರೆಸಿ, ಈತನ ಕಸರತ್ತನ್ನು ಜಗಜ್ಜಾಹೀರು ಮಾಡ್ತು.. ಆಗ ಈತನಿಗೆ
ಜಸ್ಟ್ 4 ವರ್ಷ ಅಷ್ಟೇ ಆಗಿತ್ತು.. ಆಗಲೇ ಈತ ಜಗತ್ತಿನ ಚಿಕ್ಕ ಶಕ್ತಿಶಾಲಿ ಮಗು ಅಂತ ಗೊತ್ತಾಗಿದ್ದು..
ಫ್ಲೋ.... 10ನೇ ವಿಡಿಯೋ
ವಾ8: ಇದಾದ ನಂತರ ಈತ ಹೋಗಿದ್ದು, ವಿಶ್ವ ದಾಖಲೆ ಬರೆಯೋದಕ್ಕೆ.. ಒಂದು ವರ್ಷಗಳ
ಕಾಲ ಗ್ಯಾಪ್ ಕೊಟ್ಟು ಮತ್ತೆ ಕಸರತ್ತು ಮಾಡಿದ ಈ ಪುಟ್ಟ ಬಾಲಕ 5 ನೇ ವರ್ಷದಲ್ಲಿ ವಿಶ್ವ ದಾಖಲೆ ಬರೆಯೋದಕ್ಕೆ
ಮುಂದಾದ.. ಅಲ್ಲಿ ತನ್ನ ಶಕ್ತಿಯನ್ನೆಲ್ಲಾ ಪ್ರದರ್ಶಿಸಿ, ಜಗತ್ತಿನ ಸ್ಟ್ರಾಂಗೆಸ್ಟ್ ಕಿಡ್ ಅನ್ನೋ
ಹಿರಿಮೆಗೆ ಪಾತ್ರನಾದ.. ಜಗತ್ತಿನ ಶಕ್ತಿಶಾಲಿ ಮಗು ಅಂತ ಗಿನ್ನಿಸ್ ಪುಸ್ತಕದಲ್ಲಿ ತನ್ನ ಹೆಸರನ್ನು
ಬರೆದೇ ಬಿಟ್ಟ..
ಫ್ಲೋ... 7 ನೇ ವಿಡಿಯೋ ಫ್ಲೋ...
ವಾ9: ಐದನೇ ವರ್ಷಕ್ಕೆ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಬರೆದ ಈ ಪುಟ್ಟ ಬಾಲಕನಿಗೆ
ಈಗ 11 ವರ್ಷ. ಓದೋದ್ರಲ್ಲೂ ಫಸ್ಟ್, ಜಿಮ್ ಮಾಡೋದ್ರಲ್ಲೂ ಬೆಸ್ಟ್.. ಈಗಲೂ ಈತನ ಜಿಮ್ ಕಸರತ್ತು ಮುಂದುವರೀತಾನೇ
ಇದೆ. ಈತನ ತಮ್ಮ ಕೂಡ ಜಿಮ್ ಕಸರತ್ತು ಮುಂದುವರಿಸ್ತಾ ಇದ್ದಾನೆ. ಮುಂದಿನ ದಿನಗಳಲ್ಲಿ ಮತ್ಯಾವ ರೆಕಾರ್ಡ್
ಬ್ರೇಕ್ ಮಾಡ್ತಾನೋ ಗೊತ್ತಿಲ್ಲ..
ಫ್ಲೋ....
ಎಂಡ್: ನೋಡಿದ್ರಲ್ಲಾ.. ಪುಟ್ಟ ಹುಡುಗನ ಬಿಗ್ ಸಾಧನೆ ಹೇಗಿತ್ತು ಅಂತ.. ಪೋಷಕರು
ಮಕ್ಕಳಿಗೆ, ಚಿಕ್ಕ ವಯಸ್ಸಿನಿಂದಲೇ ಉತ್ತಮ ತರಬೇತಿ ನೀಡಿದ್ರೆ, ಅವ್ರು ಎಂಥಾ ಸಾಧನೆ ಬೇಕಾದ್ರೂ ಮಾಡ್ತಾರೆ
ಅನ್ನೋದಕ್ಕೆ ಈ ಗಿಯುಲಿನೋ ಸ್ಟ್ರೋಯ್ ಉದಾಹರಣೆ. ಮಕ್ಕಳ ಮೇಲೆ ಒತ್ತಡ ಹೇರದೇ, ಫ್ರೆಂಡ್ಲಿಯಾಗಿ ಅವರನ್ನು
ತಿದ್ದಿ, ಗೆಲುವಿನ ದಾರಿಯ ಕಡೆ ನಡೆಸೋದು, ಪೋಷಕರ ಕರ್ತವ್ಯ ಅಂತ ಹೇಳ್ತಾ ಇವತ್ತಿನ ಕತೆಯನ್ನು ಮುಗಿಸ್ತಾ
ಇದ್ದೀವಿ.. ಬದುಕಿಗೆ ಸ್ಫೂರ್ತಿ ನೀಡಬಲ್ಲ ಇನ್ನಷ್ಟು ವ್ಯಕ್ತಿಗಳ ಕತೆಯನ್ನು ಹೇಳ್ತೀವಿ.. ಮುಂದಿನ
ಸಂಚಿಕೆಯಲ್ಲಿ..
================================================-
ಅಣ್ಣನೊಂದಿಗೆ
ಕಿತ್ತಾಡ್ತಾನೆ.. ಸೋತ್ರೆ ಅಳ್ತಾನೆ.. ಗೆದ್ರೆ ನಗ್ತಾನೆ..
ಕ್ವಿಂಟಾಲ್ ಗಟ್ಟಲೇ ಭಾರವನ್ನು ಕ್ಯಾರೇ
ಅನ್ನದೇ ಎತ್ತುತಾನೆ..
ಇವ್ರು ಅಂತಿಂಥವರಲ್ಲ ಪುಟಾಣಿ ಪಂಟರ್ಸ್
ಇವ್ರು ಜಗತ್ತಿನ ಕಿರಿಯ ಶಕ್ತಿಶಾಲಿಗಳು
ಗಿನ್ನಿಸ್ ಪುಸ್ತಕದಲ್ಲಿ ದಾಖೆಲೆ
ಬರೆದ ಮಕ್ಕಳು
ಇವ್ರ ಮನೆಯಲ್ಲೇ ಇದೆ ಜಿಮ್..
ಇವ್ರ ತಂದೆಯೇ ಇವರಿಗೆ ಬಿಗ್ ಬಾಸ್
ಇಬ್ಬರು ಸಿಸ್ಟರ್ಸ್, ಒಬ್ಬ ಬ್ರದರ್.
ಚೆಂಡನ್ನ ಕಾಲಲ್ಲಿ ಎತ್ತಿ, ಕಾಲು
ಮೇಲಕ್ಕೆ ಎತ್ತಿ ಓಡಾಡ್ತಾನೆ
ಇವನು ಮಾಡೋ ಟ್ರಿಕ್ಸ್ಗಳು ಸ್ಟಂಟ್ಸ್ಗಳು
ಗ್ರೇಟ್
0 Комментарии