Hot Posts

10/recent/ticker-posts

ನಿಮಗೆ ಗೊತ್ತಿಲ್ಲದ ಹೋರಾಟಗಾರರ ಬದುಕು











INDIPENDANCE DAY-15-08-1947







ಜೀವ ಕೊಟ್ಟಿದ್ದು ನಿಮಗಾಗಿ (ಹೆಡ್​)


=============================-


ಸುಭಾಷ್ಚಂದ್ರಬೋಸ್


============================-


ಒಂದ್ಸೊಲ ವಿಶ್ವದ ಅಧ್ಯಕ್ಷರೆಲ್ಲರೂ ಸಾಲಾಗಿನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.. ಆಗ ಸುಭಾಷ್ ಚಂದ್ರ ಬೋಸರು ಅವರ ಜೊತೆ ನಿಲ್ಲಲಿಲ್ಲ.. ದೂರ ನಿಂತ
ಸುಭಾಷ್​​ಚಂದ್ರಬೋಸರನ್ನು ನೋಡಿ
, ಅಧ್ಯಕ್ಷರೊಬ್ಬರು ಅವರನ್ನು ಕರೆದು


ಗ್ರಾಫಿಕ್ - ‘ಬನ್ನಿ..
ನೀವು ನಮ್ಮೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಿ.. ಮುಜುಗರ ಪಡಬೇಡಿ


ವಾಯ್ಸ್:  ಅಂತ ಹೇಳಿದ್ರಂತೆ.. ಆಗ ಸುಭಾಷ್
ಚಂದ್ರಬೋಸ್ ಏನ್ ಹೇಳಿದ್ರು ಗೊತ್ತಾ
..?


ಗ್ರಾಫಿಕ್ - ‘ನಿಮ್ಮೊಂದಿಗೆ
ಫೋಟೋ ತೆಗೆಸಿಕೊಳ್ಳೋದಕ್ಕೆ ನನ್ನ ಅಭ್ಯಂತರವಿಲ್ಲ
.. ಆದರೆ ನನ್ನೊಂದಿಗೆ
ಸರಿಸಮನಾಗಿ ನಿಲ್ಲುವ ಅರ್ಹತೆ ನಿಮ್ಮಲ್ಲಿ ಯಾರಿಗೂ ಇಲ್ಲ
.. ಅದಿಕ್ಕೆ ನಾನು
ದೂರ ನಿಂತಿದ್ದೀನಿ


ವಾಯ್ಸ್:  ಅಂತ ಗರ್ವದಿಂದ ಹೇಳಿದ್ರಂತೆ.. ಇದು ಸುಭಾಷ್​ಚಂದ್ರಬೋಸರ ದಿಟ್ಟ ಸ್ವಾಭಿಮಾನವನ್ನು ತೋರಿಸುತ್ತೆ







=======================-


ಸುಭಾಷ್ಚಂದ್ರಬೋಸ್


===========================-


ಭಾರತ ಮತ್ತು ಪಾಕಿಸ್ತಾನ ವಿಭಜಿತವಾದಾಗ ಪಾಕಿಸ್ತಾನದ ಮೊಹಮದ್
ಅಲಿ ಜಿನ್ನ ಹೇಳಿದ ಮಾತಿದು
.


ಗ್ರಾಫಿಕ್ - ‘ನಾನು ಮಹಾತ್ಮಾ
ಗಾಂಧೀಜಿಯವರ ಜೊತೆ ಮಾತುಕತೆ ನಡೆಸಿದ್ದಕ್ಕೆ
, ನನಗೆ ಪಾಕಿಸ್ತಾನ ಸಿಕ್ಕಿತು..
ಗಾಂಧೀಜಿಯವರ ಬದಲು ನಾನೇನಾದ್ರೂ ಸುಭಾಷ್ ಚಂದ್ರಬೋಸರೊಂದಿಗೆ ಮಾತುಕತೆಯನ್ನು ನಡೆಸಿದ್ದಿದ್ರೆ
ನಮಗೆ ಪಾಕಿಸ್ತಾನ ದಕ್ಕುತ್ತಿರಲಿಲ್ಲ
’ - ಮೊಹಮದ್ ಅಲಿ ಜಿನ್ನಾ


=================================================-


ಸುಭಾಷ್ ಚಂದ್ರಬೋಸ್


ಸುಭಾಷ್​ಚಂದ್ರಬೋಸರು 1945ರಲ್ಲಿ ವಿಮಾನ ಅಪಘಾತದಲ್ಲಿ ಹುತಾತ್ಮರಾದರು ಅನ್ನೋ ಸುದ್ದಿ, ಬ್ರಿಟೀಷರ
ಕಿವಿಗೆ ಬಿದ್ದಿತು
.. ಇದನ್ನು ಕೇಳಿದ ಬ್ರಿಟೀಷ್ ಅಧಿಕಾರಿಯೊಬ್ಬರು,


ಗ್ರಾಫಿಕ್ - ‘ಸುಭಾಷ್ ಚಂದ್ರಬೋಸರು,
ಅಷ್ಟು ಸುಲಭವಾಗಿ ಹುತಾತ್ಮರಾಗುವಂಥ ವ್ಯಕ್ತಿಯಲ್ಲ.. ಯಾವ
ಸಮಯದಲ್ಲಿ ಎಲ್ಲಿಂದ ಎದ್ದು ಬರ್ತಾರೋ ಗೊತ್ತಾಗೋದಿಲ್ಲ
’ - ಬ್ರಿಟೀಷ್ ಅಧಿಕಾರಿ


ವಾಯ್ಸ್: ಅಂತ ಬ್ರಿಟೀಷ್ ಅಧಿಕಾರಿಯೊಬ್ಬರು
ಹೇಳಿದ್ರಂತೆ
.


===========================================-


ಸುಭಾಷ್​ ಚಂದ್ರಬೋಸ್​


==============================-


ಆಗಸ್ಟ್​​ 18, 1945 ರಲ್ಲಿ
ಸುಭಾಷ್ ಚಂದ್ರಬೋಸರು ವಿಮಾನ ಅಪಘಾತದಲ್ಲಿ ಹುತಾತ್ಮರಾಗಿದ್ದರೂ ಕೂಡ
,


ಗ್ರಾಫಿಕ್ - ‘ಸುಭಾಷ್ ಚಂದ್ರಬೋಸರು
ತಮ್ಮ ಮೇಲೆ ಧಾಳಿ ಮಾಡಬಹುದು ಎಂಬ ಆತಂಕದಲ್ಲೇ ಬ್ರಿಟೀಷ್
ಅಧಿಕಾರಿಗಳು
ಬಹಳಷ್ಟು ದಿನ ಕಾಲ ಕಳೆದಿದ್ದರು


ವಾಯ್ಸ್: ಇದು ಸುಭಾಷ್ ​ಚಂದ್ರಬೋಸರ
ಬಗ್ಗೆ ಬ್ರಿಟೀಷರಿಗಿದ್ದ ಭಯವನ್ನು ತೋರಿಸುತ್ತೆ
.


=========================================================-


ಭಗತ್​ಸಿಂಗ್​​





ಗ್ರಾಫಿಕ್ ಇನ್


==================-


ದಿನಾಂಕ : 1919 ಏಪ್ರಿಲ್ 13


ಸಮಯ : ಸಂಜೆ 6 ಗಂಟೆ


ಸ್ಥಳ : ಪಂಜಾಬ್​​ನ ಜಲಿಯನ್ ವಾಲಾಬಾಗ್


ವಿಶ್ಯುಯಲ್ ಫ್ಲೋ...


ಬ್ರಿಟೀಷರ ವಿರುದ್ಧ 20.000 ರೈತರು ಹೋರಾಟ ನಡೆಸುತ್ತಿದ್ದರು.. ಆದ್ರೆ, ಹೋರಾಟ ನಿರತ ರೈತರ ಮೇಲೆ ಬ್ರಿಟೀಷರು  ಯಾವುದೇ
ಮುನ್ಸೂಚನೆ ಇಲ್ಲದೇ ನಿರ್ದಯವಾಗಿ ಗುಂಡು ಹಾರಿಸಿದ್ರು
.. ಕೇವಲ 6
ನಿಮಿಷಗಳಲ್ಲಿ ಸುಮಾರು 3000 ಕ್ಕೂ ಹೆಚ್ಚಿನ ಜನರು ಕ್ಷಣಮಾತ್ರದಲ್ಲಿ
ಪ್ರಾಣ ಕಳೆದುಕೊಂಡರು
.. ಪುಟ್ಟ ಹುಡುಗನಾಗಿದ್ದ ಭಗತ್ ಸಿಂಗ್ ಆ ಘನ ಘೋರ
ಹತ್ಯಾಕಾಂಡಕ್ಕೆ ಮೂಕ ಸಾಕ್ಷಿಯಾಗಿದ್ರು
..!





ಮಾರನೆಯ ದಿನ ಶಾಲೆಗೆ ಹೋಗು ಅಂತ ಊಟದ ಬುತ್ತಿಯನ್ನು ನೀಡಿ ಕಳಿಸಿದ್ರೆ
ಭಗತ್ ಸಿಂಗ್ ನೇರವಾಗಿ ಹತ್ಯಾಕಾಂಡದ ಕರಾಳ ಪ್ರದೇಶಕ್ಕೆ ಬಂದು
, ಆ ನೆಲದಲ್ಲಿ ಬಿದ್ದ ರಕ್ತಸಿಕ್ತ ಮಣ್ಣನ್ನು ನೋಡಿ ಕೆಂಡಾಮಂಡಲವಾದ್ರು. ತನ್ನ ಊಟವನ್ನು ನೆಲದಲ್ಲಿ ಚೆಲ್ಲಿದರು.. ಆ ರಕ್ತಸಿಕ್ತ ಮಣ್ಣನ್ನು
ಆ ಊಟದ ಡಬ್ಬದಲ್ಲಿ ಹಾಕಿಕೊಂಡು ಮನೆಗೆ ಬಂದು ದೇವರ ಮುಂದಿಟ್ಟು





ಗ್ರಾಫಿಕ್ - ‘ನನ್ನ ದೇಶದ ಜನರ ರಕ್ತವನ್ನು
ಹರಿಸಿದವರನ್ನು ನಾನು ಸುಮ್ಮನೇ ಬಿಡೋದಿಲ್ಲ
. ಅವರ  ಜೀವ ತೆಗೆಯುವವರೆಗೂ  ನನಗೆ ಸಮಾಧಾನವಿಲ್ಲ





ವಾಯ್ಸ್: ಅಂತ ಪ್ರತಿಜ್ಞೆ ಮಾಡಿದ್ರು..
ಆ ಕ್ಷಣದಿಂದಲೇ ಬ್ರಿಟೀಷರ ಮೇಲೆ ಯುದ್ಧ ಸಾರಿದರು


===============================================-


ಭಗತ್​ ಸಿಂಗ್​​





ದಿನಾಂಕ : ಮಾರ್ಚ್​ 23,
1931


ಸ್ಥಳ : ಲಾಹೋರ್ ಜೈಲ್​





ವಾಯ್ಸ್: ಭಗತ್​ಸಿಂಗ್​ರನ್ನು ಆವತ್ತು
ನೇಣುಗಂಬಕ್ಕೆ ಏರಿಸುವ ಎಲ್ಲಾ ತಯಾರಿ ನಡೀತಿತ್ತು
. ಭಗತ್ ಸಿಂಗ್‌ರನ್ನು
ನೋಡಿದ ಬ್ರಿಟೀಷ್ ಅಧಿಕಾರಿಯೊಬ್ಬ


ಗ್ರಾಫಿಕ್ - ‘ನೀನು ಈ ಜನರಿಗಾಗಿ
ಕಷ್ಟ ಪಟ್ಟೆ
.. ಆದರೆ ಇಂದು ನಿನ್ನನ್ನು ನೇಣುಹಾಕುತ್ತಿದ್ದರೂ,
ಇವರೆಲ್ಲಾ ಸುಮ್ಮನೇ ನೋಡುತ್ತಿದ್ದಾರೆ. ಯಾರೂ ನಿನ್ನನ್ನು
ರಕ್ಷಿಸುತ್ತಿಲ್ಲ
.. ಇಂಥವರಿಗಾಗಿ ನೀನು ಹೋರಾಟ ಮಾಡ್ತಿದ್ದೀಯಲ್ಲ..
ನೀನು ಸತ್ತರೆ ಮತ್ಯಾರು ಹೋರಾಟ ಮಾಡ್ತಾರೆ





ವಾಯ್ಸ್: ಅಂತ ಕೇಳಿದ್ರಂತೆ..
ಆಗ ಭಗತ್ ಸಿಂಗ್ ಏನ್ ಹೇಳಿದ್ರು ಗೊತ್ತಾ..?


ಗ್ರಾಫಿಕ್- ‘ನಾನು ಸತ್ತರೆ ನನ್ನಂಥ
ನೂರಾರು ಭಗತ್ ಸಿಂಗ್​​ರು ನನ್ನ ತಾಯಿ ನೆಲದಲ್ಲಿ ಹುಟ್ಟುತ್ತಾರೆ
.. ಅಂಥ
ಶಕ್ತಿ ನನ್ನ ತಾಯಿ ಭಾರತ ಮಾತೆಗೆ ಇದೆ


ವಾಯ್ಸ್ : ಅಂತ  ಹೇಳುತ್ತಾ ನಗು ನಗುತ್ತಲೇ ನೇಣುಗಂಬಕ್ಕೆ ತಲೆ ನೀಡಿದರು..
ಅಂದು ಭಾರತದ ಆಶಾಕಿರಣ ಕಣ್ಮರೆಯಾಗಿಹೋಯ್ತು.


=======================================-


ಮಹಾತ್ಮಾ ಗಾಂಧೀಜಿ


=======================-


ಗ್ರಾಫಿಕ್ - ಸ್ವತಂತ್ರ್ಯ ಹೋರಾಟ
ಎಂದರೆ
, ಯುದ್ಧ, ರಕ್ತಪಾತ, ಶಸ್ತ್ರಾಸ್ತ್ರ ಸಜ್ಜಿತ ದಾಳಿ ಅಂತ ಇಡೀ ಜಗತ್ತೇ ಅಂದುಕೊಂಡಿತ್ತು.. ಆದ್ರೆ ಹಿಂಸೆ, ರಕ್ತಪಾತ ಇಲ್ಲದೇ, ಅಹಿಂಸಾತ್ಮಕವಾಗಿ
ಸ್ವತಂತ್ರ್ಯ ಹೋರಾಟ ಮಾಡಬಹುದು ಎಂದು ಇಡೀ ಜಗತ್ತಿಗೆ ಅಹಿಂಸೆಯ ಪಾಠ ಹೇಳಿಕೊಟ್ಟಿದ್ದು
, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ.


ಗ್ರಾಫಿಕ್ - ಮಹಾತ್ಮಾ ಗಾಂಧಿಜೀಯವರ
ಹಾದಿ ತುಳಿದು
, ಅಹಿಂಸೆಯಿಂದ ದಕ್ಷಿಣ ಆಫ್ರಿಕಾಗೆ ಸ್ವತಂತ್ರ ತಂದುಕೊಟ್ಟವರು,
ಆಫ್ರಿಕನ್ ಗಾಂಧಿ ನೆಲ್ಸನ್ ಮಂಡೇಲ


==============================================-


ಮಹಾತ್ಮಾ ಗಾಂಧೀಜಿ


===========================-


ಗಾಂಧೀಜಿಯವರು ಅಹಿಂಸೆಯನ್ನು ಅಳವಡಿಸಿಕೊಂಡಿದ್ದರು.. ಹೀಗಾಗಿ ಅನೇಕ ಕ್ರಿಶ್ಚಿಯನ್ ಮಿತ್ರರು


ಗ್ರಾಫಿಕ್ - ‘ನಿಮ್ಮಲ್ಲಿ
ಕ್ರಿಶ್ಚಿಯನ್​​ ಧರ್ಮದ ಅನೇಕ ಉತ್ತಮ ಆದರ್ಶ ಗುಣಗಳಿವೆ
. ನೀವು ಕ್ರಿಶ್ಚಿಯನ್
ಧರ್ಮಕ್ಕೆ ಸೇರಿ


ವಾಯ್ಸ್:  ಎಂದು ಗಾಂಧೀಜೀ ಯವರನ್ನು ಒತ್ತಾಯಿಸಿದರಂತೆ. ಆಗ ಗಾಂಧೀಜೀಯವರು


ಗ್ರಾಫಿಕ್ - ‘ಈಗಿರುವ ಹಿಂದೂಧರ್ಮದಲ್ಲಿ
ಏನಾದರೂ ಕೊರತೆ ಇದೆಯೇ
..? ಕೊರತೆ ಇದ್ದರೆ, ಹೇಳಿ,
ಆಗ ನಾನು ಧರ್ಮ ಬದಲಿಸುತ್ತೇನೆ


ವಾಯ್ಸ್: ಎಂದು ಹೇಳಿದರಂತೆ.


ಗ್ರಾಫಿಕ್ - ‘ಎಲ್ಲಾ ಧರ್ಮಗಳಲ್ಲಿನ
ಉತ್ತಮ ತತ್ವಗಳನ್ನು ಮತ್ತು ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ
. ಆದರೆ ಅದಕ್ಕಾಗಿ ಧರ್ಮವನ್ನೇ ಬದಲಾಯಿಸಬೇಕೆಂಬ ಭಾವನೆ ಸರಿಯಲ್ಲ


ವಾಯ್ಸ್: ಎಂಬುದು ಗಾಂಧೀಜಿಯವರ
ನಿಲುವು


=====================================--


ಮಹಾತ್ಮಾ ಗಾಂಧೀಜಿ


===========================-


ವಿಶ್ಯುಯಲ್ ಫ್ಲೋ...


ಒಮ್ಮೆ ಗಾಂಧೀಜಿಯವರ ಬಳಿಗೆ ಮಹಿಳೆ ಬಂದು, ಬಾಪುಜಿ ನನ್ನ ಮಗಳು ಬೆಲ್ಲವನ್ನು ಹೆಚ್ಚಾಗಿ ತಿಂತ್ತಾಳೆ. ನೀವು
ಬುದ್ದಿ ಹೇಳಿ
, ಬೆಲ್ಲ ತಿನ್ನುವುದನ್ನು ನಿಲ್ಲಿಸುಸಿ ಅಂತ ಕೇಳಿಕೊಂಡರಂತೆ.
ಆಗ ಸ್ವಲ್ಪ ಯೋಚನೆ ಮಾಡಿದ ಮಹಾತ್ಮಾ ಗಾಂಧೀಜಿ "ನೀವು
ಒಂದು ವಾರದ ನಂತರ ನಿಮ್ಮ ಮಗುವನ್ನು ಕರೆದುಕೊಂಡು ಬನ್ನಿ ನೋಡೋಣ
" ಎಂದು ಹೇಳಿ ಕಳಿಸಿದರು





ಒಂದು ವಾರದ ನಂತರ ಆ ಮಹಿಳೆ ಮತ್ತೆ ಮಹಾತ್ಮಾ ಗಾಂಧಿಯವರ ಬಳಿಗೆ
ಬಂದು
, ‘ಬಾಪುಜಿ. ನೀವು ಹೇಳಿದಂತೆ ಒಂದು
ವಾರದ ನಂತರ ಬಂದಿದ್ದೇನೆ
. ಏನಾದರೂ ಪರಿಹಾರ ಹೇಳಿ ಎಂದು ಕೇಳಿದರಂತೆ.





ಗ್ರಾಫಿಕ್ - ‘ನಿಮ್ಮ ಮಗುವಿಗೆ ಬುದ್ಧಿ
ಹೇಳಲು ನನಗೆ ಸಾಧ್ಯವಿಲ್ಲ
. ನೀವು ಬಂದು ಹೋದ ದಿನದಿಂದ ನಾನು ಬೆಲ್ಲ ತಿನ್ನುವುದನ್ನು
ಅಭ್ಯಾಸ ಮಾಡಿಕೊಂಡೆ
. ಒಮ್ಮೆ ಅಭ್ಯಾಸವಾದ ಮೇಲೆ ಅದನ್ನು ಹೇಗೆ ಬಿಡುವುದು
ಎಂದು ಆಲೋಚಿಸಿ ಪ್ರಯತ್ನ ಕೂಡ ಮಾಡಿದೆ
. ಆದ್ರೆ ಬೆಲ್ಲ ತಿನ್ನುವುದನ್ನು
ಬಿಡಲು ನನ್ನಿಂದ ಸಾಧ್ಯವಾಗಲಿಲ್ಲ
. ನಾನೇ ಬೆಲ್ಲ ತಿನ್ನುವುದನ್ನು ಬಿಡಲು
ಸಾಧ್ಯವಾಗದೇ ಇರುವಾಗ
, ನಾನು ಆ ಮಗುವಿಗೆ ಹೇಗೆ ಬುದ್ದಿ ಹೇಳಲಿ?’


ವಾಯ್ಸ್:  ಎಂದರಂತೆ ಗಾಂಧೀಜಿ


============================================-


ಮಹಾತ್ಮ ಗಾಂಧೀಜಿ


=====================-


ಗ್ರಾಫಿಕ್ - ‘ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ
ಗಾಂಧೀಜಿ ತಮ್ಮ ತಾಯಿಗೆ ಪ್ರಮಾಣ ಮಾಡಿದರು
. ಆದರೆ ಕಾನೂನು ಓದುವುದಕ್ಕಾಗಿ
ಗಾಂಧೀಜಿಯವರು ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಹೋದರು
. ಆದ್ರೆ
ವಿದೇಶದಲ್ಲಿ ಮಾಂಸಾಹಾರವೇ ಹೆಚ್ಚು ಪ್ರಸ್ತುತ
. ಲಂಡನ್‌ನಲ್ಲಿ ಸಸ್ಯಾಹಾರ
ಸಿಗದೇ ಇರುವಾಗ
, ಅನೇಕ ದಿನಗಳ ಕಾಲ ಗಾಂಧೀಜಿಯವರು ಹಸಿದ ಹೊಟ್ಟೆಯಲ್ಲೇ ಬದುಕು
ದೂಡಿದ್ದರು
. ಇನ್ನೊಂದು ವಿಚಿತ್ರ ಅಂದ್ರೆ, ಹಲವು
ಹೊಟೇಲುಗಳಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಪ್ರವೇಶ ಕೂಡ ನಿರಾಕರಣೆ ಮಾಡಲಾಗಿತ್ತು
.


==================================-


ಮಹಾತ್ಮಾ ಗಾಂಧೀಜಿ ಬಗ್ಗೆ ಒಂದು ಮಾತು (ಹೆಡ್)


==================================-


ಗ್ರಾಫಿಕ್ - ‘ಗಾಂಧೀಜಿಯವರು ತಮ್ಮ
ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ ಅಂದ್ರೆ ಅನಿಸ್ತೀಶಿಯವನ್ನು ತೆಗೆದುಕೊಳ್ಳದೆ
,
ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದರು. ಇಂತಹ ಏಕಾಗ್ರಚಿತ್ತ
ಮನಸ್ತಿತಿಯ ವ್ಯಕ್ತಿ
, ಇತಿಹಾಸದಲ್ಲಿ ಹಿಂದೆಂದೂ ಸಿಕ್ಕಿಲ್ಲ. ಮುಂದೆಯೂ ಇಂತಹ ವ್ಯಕ್ತಿ ಜನಿಸುತ್ತಾನೆಂದು ಊಹಿಸಲೂ ಸಾಧ್ಯವಿಲ್ಲ  - ಪರಮಹಂಸ ಯೋಗಾನಂದರು





ಗ್ರಾಫಿಕ್ - ‘ರಕ್ತ ಮಾಂಸಗಳಿಂದ ಕೂಡಿದ
ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ಮುಂದಿನ ಪೀಳಿಗೆಯ
ಜನರು ನಂಬುವುದೇ ಕಷ್ಟವಾಗಬಹುದು
’ -ಅಲ್ಬರ್ಟ್ ಐನ್‌ಸ್ಟಿನ್, ವಿಜ್ಞಾನಿ





ಗ್ರಾಫಿಕ್ - ಮಹಾತ್ಮಾಗಾಂಧಿಯವರ ಶಾಂತಿ
ಮತ್ತು ಅಹಿಂಸೆಯನ್ನು ವಿಶ್ವಸಂಸ್ಥೆ ಕೂಡ ಅಳವಡಿಸಿಕೊಂಡಿದ್ದು
, ಅಕ್ಟೋಬರ್​​
2 ರಂದು, ಗಾಂಧೀಜಿಯವರ ಜನ್ಮ ದಿನವನ್ನು ಅಂತಾರಾಷ್ಟ್ರೀಯ
ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ
. ಆ ಮೂಲಕ ವಿಶ್ವಸಂಸ್ಥೆ ಕೂಡ ಮಹಾತ್ಮಾ
ಗಾಂಧೀಜೀಯವರಿಗೆ ಗೌರವ ನೀಡಿದೆ


=========================================-==================-


ಗ್ರಾಫಿಕ್ - ‘ಜನವರಿ 30,
1948 ರಂದು, ಮಹಾತ್ಮಾ ಗಾಂಧೀಜಿಯವರನ್ನು ನಾಥೋರಾಮ್‌ ಗೋಡ್ಸೆ
ಗುಂಡಿಕ್ಕಿ ಹತ್ಯೆ ಮಾಡಿದ್ದ
. ಈ ಸುದ್ದಿಯನ್ನು ಕೇಳಿದ ವ್ಯಾಟಿಕನ್ ಸಿಟಿಯ
ಪೋಪರು
, ತಾವು ಒಬ್ಬ ಕ್ರೈಸ್ತ ಸಂತನನ್ನು ಕಳೆದುಕೋಡಷ್ಟೇ ದುಃಖವಾಗಿದೆ ಎಂದು
ಕಣ್ಣೀರಿಟ್ಟರು


===============================================================-


ಪ್ರತಿಭಾನ್ವಿತರಾಗಿದ್ದ ಸುಭಾಷ್ ಚಂದ್ರಬೋಸ್​​ರು ಬ್ರಿಟೀಷರ ಅವಧಿಯಲ್ಲೇ
IAS
ಪದವಿ ಪಾಸು ಮಾಡಿದ್ದರು. ಬ್ರಿಟೀಷರ ಕೆಳಗೆ ನಾನು ಕೆಲಸ
ಮಾಡುವುದಿಲ್ಲ ಎಂದು ಹೇಳಿ
, ಆ ಕೆಲಸವನ್ನೇ ತ್ಯಜಿಸಿ ಬಂದ ಕಿಚ್ಚಿನ ಸ್ವಾಭಿಮಾನಿ
ಸುಭಾಷ್ ಚಂದ್ರಬೋಸ್


======================================-


ಲಾಲ್ ಬಹದ್ದೂರ್​ ಶಾಸ್ತ್ರಿ, ಮಾಜಿ ಪ್ರಧಾನಿ


=======================================-


ಅದು ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಸಮಯ.. ಒಂದು ದಿನ ಶಾಸ್ತ್ರಿಯವರ ಮಗ ತಂದೆಯ ಬಳಿಗೆ ಬಂದು ಅಪ್ಪ ನನಗೆ ಒಂದು ಬೈಕ್ ಕೊಡಿಸಿ ಅಂತ
ಕೇಳಿದ್ರಂತೆ
.. ಆಗ ಶಾಸ್ತ್ರಿಯವರು


ಗ್ರಾಫಿಕ್ - ‘ಮಗನೇ ಜನರು ಕೊಡುವ
ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದ್ದೀವಿ
.,. ಹೀಗಿರುವಾಗ ನಿನಗೆ
ಬೈಕ್ ಕೊಡಿಸುವಷ್ಟು ಹಣ ನನ್ನ ಬಳಿ ಇಲ್ಲ





ವಾಯ್ಸ್:  ಎಂದು ಹೇಳಿದ್ರಂತೆ. ಆದ್ರೆ ಮಗ
ಬೇಸರದಲ್ಲಿರೋದನ್ನು ಕಂಡು
, ಶಾಸ್ತ್ರಿಯವರ ಪತ್ನಿ ಮಗನಿಗೆ ಬೈಕ್ ಕೊಡಿಸಿದರಂತೆ.
ಇದಾದ ನಂತರ ತಮ್ಮ ಪತ್ನಿಯನ್ನು ಕರೆದು,





ಗ್ರಾಫಿಕ್ - ‘ನನ್ನ ಹತ್ತಿರ ಹಣವೇ
ಇರಲಿಲ್ಲ
. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತು


ವಾಯ್ಸ್: 
ಎಂದು ಕೇಳಿದ್ರಂತೆ.. ಆಗ ಶಾಸ್ತ್ರಿಯವರ ಪತ್ನಿ


ಗ್ರಾಫಿಕ್ - ‘ನೀವು ಮನೆಯ ಖರ್ಚಿಗಾಗಿ
ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸುತ್ತಿದ್ದೆ
.. ಆ ಹಣದಿಂದಲೇ
ಮಗನಿಗೆ ಬೈಕ್ ಕೊಡಿಸಿದೆ





ವಾಯ್ಸ್: ಎಂದು ಹೇಳಿದರು.
ಮರು ದಿನವೇ ಶಾಸ್ತ್ರಿಯವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು..


ಗ್ರಾಫಿಕ್ - ಸರ್ಕಾರ ನನಗೆ ನೀಡುತ್ತಿರುವ
ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ
. ದಯವಿಟ್ಟು ಆ ಹೆಚ್ಚಿನ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಿ


ವಾಯ್ಸ್: ಎಂದು ಆ ಪತ್ರದಲ್ಲಿ ತಿಳಿಸಿದ್ದರು..


====================================================-





Отправить комментарий

0 Комментарии