Hot Posts

10/recent/ticker-posts

ದೇವೇಂದ್ರ ಫಡ್ನವಿಸ್​​ ಯಾರು..?





  1. ಜುಲೈ 22, 1970 ರಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಫಡ್ನವಿಸ್​ ಜನನ

  2. ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ 2ನೇ ಅತ್ಯಂತ ಕಿರಿಯ ಮುಖ್ಯಮಂತ್ರಿ

  3. ದೇವೇಂದ್ರ ಫಡ್ನವಿಸ್​​ 44ನೇ ವಯಸ್ಸಿಗೆ ಮುಖ್ಯಮಂತ್ರಿ ಗಾದಿ

  4. ಶರದ್​ ಪವಾರ್​​ 38ನೇ ವಯಸ್ಸಿಗೆ ಮಹಾರಾಷ್ಟ್ರ ಸಿಎಂ ಆಗಿದ್ರು

  5. ತಂದೆ ಗಂಗಾಧರ್​​ ರಾವ್​ ಫಡ್ನವಿಸ್​​ ನಾಗ್ಪುರದ ಎಂಎಲ್​ಸಿ ಆಗಿದ್ರು

  6. ಬಿಜೆಪಿ ಧ್ಯೇಯಗಳನ್ನು ಮುಟ್ಟಿಸಲು ಪಾನ್​ ಅಂಗಡಿ ತೆಗೆದಿದ್ದ ಗಂಗಾಧರ್​​ ಫಡ್ನವಿಸ್

  7. ಗ್ರಾಹಕರಿಗೆ ‘ಪಾನ್’ ಕೊಟ್ಟು ಬಿಜೆಪಿ ಧ್ಯೇಯಗಳನ್ನು ಮುಟ್ಟಿಸುತ್ತಿದ್ರು

  8. 17ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ದೇವೆಂದ್ರ ಫಡ್ನವಿಸ್

  9. ಅತ್ಯಂತ ಕಿರಿಯ ವಯಸ್ಸಿಗೆ ಆರ್​ಎಸ್​​ಎಸ್​​ ಸೇರಿದ ದೇವೇಂದ್ರ ಫಡ್ನವಿಸ್

  10. ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ರು

  11. ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯ ಪ್ರಾರಂಭಿಸಿದ್ದ ಫಡ್ನವಿಸ್

  12. ಕಾಲೇಜು ದಿನಗಳಲ್ಲಿ ‘ಮಾಡೆಲ್​’ ಆಗಿ ಜನಪ್ರಿಯತೆ ಗಳಿಸಿದ್ರು

  13. ನಾಗ್ಪುರದ ಕಾನೂನು ಕಾಲೇಜಿನಲ್ಲಿ 5 ವರ್ಷ ಕಾನೂನು ವ್ಯಾಸಂಗ

  14. ‘ಬ್ಯುಸಿನೆಸ್​ ಮ್ಯಾನೇಜ್​ಮೆಂಟ್​’ನಲ್ಲಿ ಸ್ನಾತಕೋತ್ತರ ಪದವಿ

  15. ಜರ್ಮನಿಯ ಡಿಎಸ್​​ಇ ಫೌಂಡೇಷನ್​ನಿಂದ ‘ಪ್ರಾಜೆಕ್ಟ್​ ಮ್ಯಾನೇಜ್​ಮೆಂಟ್’​ ಡಿಪ್ಲೋಮ

  16. ಗೋಲ್ಡ್​​ ಮೆಡಲಿಸ್ಟ್ ಆಗಿರುವ ಫಡ್ನವಿಸ್​, ಕ್ಲಾಸ್​ನಲ್ಲಿ ಫಸ್ಟ್​ ಆಗಿದ್ರು

  17. ಲೇಖಕರೂ ಆಗಿರುವ ದೇವೇಂದ್ರ ಫಡ್ನವಿಸ್ 5 ಪುಸ್ತಕಗಳನ್ನು ಬರೆದಿದ್ದಾರೆ

  18. ಸ್ವಂತ ಒಂದು ವೆಬ್​ಸೈಟ್ ಹೊಂದಿದ್ದು, ಆನ್​ಲೈನ್​ನಲ್ಲಿ ಸಕ್ರಿಯರಾಗಿದ್ದಾರೆ

  19. ಸ್ಫಟಿಕದಂತೆ ಮಾತಾಡುವ ಫಡ್ನವಿಸ್​, ಸರಳ ಸಜ್ಜನಿಕೆಯ ವ್ಯಕ್ತಿ

  20. ಉತ್ತಮ ವಾಗ್ಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನ

  21. ಮುಂಬೈನ ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯುತ್ತಾರೆ

  22. ಫಡ್ನವಿಸ್​​ ಪತ್ನಿ ಅಮೃತಾ ಬ್ಯಾಂಕ್​ ಉದ್ಯೋಗಿ. ಈ ದಂಪತಿಗೆ ಒಬ್ಬ ಪುತ್ರಿ

  23. 21ನೇ ವಯಸ್ಸಿಗೆ ನಾಗ್ಪುರದ ಕಾರ್ಪೊರೇಟರ್​ ಆಗಿ ಆಯ್ಕೆ

  24. 1997 ರಲ್ಲಿ ನಾಗ್ಪುರದ ಮೇಯರ್ ಆಗಿ ಫಡ್ನವಿಸ್​​ ಆಯ್ಕೆ

  25. ನಾಗ್ಪುರದ ಮೇಯರ್​ ಆಗಿದ್ದಾಗ ಫಡ್ನವಿಸ್​ಗೆ 27 ವರ್ಷ

  26. ನಾಗ್ಪುರದ ಅತ್ಯಂತ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆ

  27. ಭಾರತದ ಎರಡನೇ ಅತ್ಯಂತ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆ

  28. 1999ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದ ದೇವೇಂದ್ರ ಫಡ್ನವಿಸ್​

  29. ನಾಗ್ಪುರದ ನೈಋತ್ಯ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದಾಗ ಫಡ್ನವಿಸ್​​ಗೆ 29 ವರ್ಷ

  30. 2013ರಲ್ಲಿ ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಫಡ್ನವಿಸ್ ಆಯ್ಕೆ

  31. ಫಡ್ನವಿಸ್​ ನೇತೃತ್ವದಲ್ಲಿ 2014ರ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು

  32. ಮಹಾರಾಷ್ಟ್ರದ ಮೊದಲ ಬಿಜೆಪಿ ಸಿಎಂ ಆಗಿ ಅಧಿಕಾರ ಸ್ವೀಕಾರ



Отправить комментарий

0 Комментарии