ಇದು
ವಿಜ್ಞಾನ ಮತ್ತು ತಂತ್ರಜ್ಞಾನದ ಯುಗ. ಹಾವು ಕಚ್ಚಿದರೂ ಬದುಕಿಸುವಂತ ಕಾಲ ಇದು ಜೊತೆಗೆ ಮನುಷ್ಯನ ಯಾವುದೇ ಅಂಗ ವಿಫಲವಾದರೂ ಮತ್ತೆ ಆತನನ್ನು ಯತಾಸ್ಥಿತಿಗೆ ತರುವ ಕಾಲ ಇದು. ಇಂಥ ಕಾಲದಲ್ಲಿಯೂ ಕೇವಲ ಒಂದು ಕ್ರಿಮಿ ಕಚ್ಚಿದ್ದಕ್ಕಾಗಿ ಪ್ರಖ್ಯಾತ ಮಾಡೆಲ್ ಒಬ್ಬರು ಇಂದು ಜಗತ್ತಿನಿಂದ ಕಣ್ಮರೆಯಾಗಿದ್ದಾರೆ. ಇಷ್ಟಕ್ಕೂ ಆ ಮಾಡೆಲ್ ಯಾರು, ಆಕೆಯನ್ನು ಸಾಯಿಸಿದ ಆ ಭಯಾನಕ ಕ್ರಿಮಿ ಯಾವುದು ತಿಳ್ಕೋಬೇಕಾದ್ರೆ ಈ ಸ್ಟೋರಿ ಓದಿ.
ಇದು
ಟಿಬಿಲಿಸಿಯಾದಲ್ಲಿ ನಡೆದ ದುರಂತ. ಇಲ್ಲಿನ ಜಾರ್ಜಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಮಾಡೆಲ್ ರೆಬೆಕಾ ಝೆನಿ ತಾನು ಜೀವಂತವಾಗಿರುವಾಗಲೇ ಕ್ರಿಮಿಗಳಿಂದ ಕಚ್ಚಿಸಿಕೊಂಡು ಮೃತಪಟ್ಟ ಪ್ರಸಿದ್ಧ ಮಾಡೆಲ್. ಈಕೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದುದರಿಂದ ಝೆನಿಯವರ ಮಗಳೇ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಆಸ್ಪತ್ರೆಯಲ್ಲಿಯೇ ಝೆನಿಯವರು ಕ್ರಿಮಿಗಳಿಂದ ಕಚ್ಚಿಸಿಕೊಂಡು ಮೃತಪಟ್ಟಿದ್ದಾಳೆ. ಇಷ್ಟಕ್ಕೂ ಆ ಭಯಾನಕ ಕ್ರಿಮಿ ಯಾವುದು ಗೊತ್ತಾ?

0 Комментарии