Hot Posts

10/recent/ticker-posts

ಸರಸ್ವತಿ


ಹಿಂದೂ ಧರ್ಮದ ಪ್ರಕಾರ ಸರಸ್ವತಿಯು ಬ್ರಹ್ಮನ ಪತ್ನಿ.. ಆದರೆ ನಂತರದಲ್ಲಿ ಬ್ರಹ್ಮನೇ ಆಕೆಯನ್ನು ಮದುವೆಯಾದ ಎಂಬ ಪ್ರಸ್ತಾಪವಿದೆ. ಸರಸ್ವತಿಯು ಆದಿಬ್ರಹ್ಮನ ನಾಲಿಗೆ ಅಥವಾ ಮುಖದಿಂದಲೂ ಸೃಷ್ಟಿಯಾಗಿದ್ದಾಳೆ. ಹೀಗಾಗಿ ಸರಸ್ವತಿಯನ್ನು ವಾಗ್ದೇವಿಯ ಸ್ವರೂಪ ಎನ್ನುವರು.



ಆದರೆ ಜನಪದರ ದೃಷ್ಟಿಯಲ್ಲಿ ಸರಸ್ವತಿಯು ಬ್ರಹ್ಮನ ಪತ್ನಿ ಮಾತ್ರ.. ಮಗಳಲ್ಲ..
ಪುರಾಣಗಳ ಕಲ್ಪನೆಯಂತೆ ಸರಸ್ವತಿಯು ಶಾಪವಿಮೋಚನೆಗಾಗಿ ಭೂಲೋಕಕ್ಕೆ ಬರುತ್ತಾಳೆ. ಇಲ್ಲಿಯ ಋಷಿ ದಧೀಚನಿಂದ ಸಾರಸ್ವತ ಎಂಬ ಮಗನನ್ನು ಪಡೆದು ಆತನನ್ನು ವೇದಪಂಡಿತನನ್ನಾಗಿ ಮಾಡುತ್ತಾಳೆ. ಅವಳು ವೀಣಾವಾದಕಿ, ಸಂಗೀತ ಶಿಕ್ಷಕಿ, ಮಹಾ ಕವಯಿತ್ರಿ ಮತ್ತು ನ್ಯಾಯಧೀಶೆ. ಅಭಿನವಬ್ರಹ್ಮರಾದ ಕವಿಗಳ ಮುಖದಲ್ಲಿ ಸದಾ ನೆಲೆಸಿರುತ್ತಾಳೆ. ಕಾಶ್ಮೀರದ ಅಧಿದೇವತೆ ಶಾರದೆಯೇ ಆಗಿದ್ದಾಳೆ. ಹಂಸ ಅವಳ ವಾಹನ

Отправить комментарий

0 Комментарии