Hot Posts

10/recent/ticker-posts

ಏಸು ಕ್ರಿಸ್ತ


ಏಸು ಕ್ರಿಸ್ತ.. ಕ್ರೈಸ್ಥ ಧರ್ಮ ಪ್ರವರ್ತಕ.. ಸ್ಥಾಪಕ..



ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಕ್ರಿ.ಪೂ. 4 ನೇ ಶತಮಾನದಲ್ಲಿ ಡಿಸೆಂಬರ್ ತಿಂಗಳ 25 ನೇ ತಾರೀಕಿನಂದು ಜನಿಸುತ್ತಾನೆ..  



ಇಸ್ರೇಲ್ ನಲ್ಲಿರುವ ಬೆತ್ಲಹೆಮ್ ನಲ್ಲಿ ಎಂಬ ಊರಿನಲ್ಲಿ ಏಸುವಿನ ಜನನವಾಗುತ್ತದೆ.. ಈ ಸುದಿನವನ್ನು ಕ್ರಿಸ್ಮಸ್ ಆಗಿ ಆಚರಿಸಲಾಗುತ್ತದೆ..



 ಆದರೆ ಏಸುವಿನ ತತ್ವಗಳನ್ನು ಯಹೂದಿಗಳು ಒಪ್ಪುವುದಿಲ್ಲ. ಏಸುವಿನ ಎಲ್ಲಾ ಆಚರಣೆಗಳು ಮತ್ತು ನುಡಿಗಳು ಯಹೂದಿ ಧರ್ಮಕ್ಕೆ ವಿರೋಧವಾಗಿದ್ದ ಕಾರಣ ಏಸುವನ್ನು ಶಿಲುಬೆಗೇರಿಸಲು ನಿರ್ಧರಿಸುತ್ತಾರೆ. ಪ್ರಜೆಗಳ ಕಲ್ಲೇಟಿನೊಂದಿಗೆ ಇಬ್ಬರು ಕಳ್ಳ ನಡುವೆ ಈ ದೇವ ಮಾನವನನ್ನೂ ಕಳ್ಳನಂತೆ ಶಿಲುಬೆಗೇರಿಸಲಾಗುತ್ತದೆ. 



ಆಗ ಏಸು ಹೇಳಿದ ಕೊನೆಯ ಮಾತು “ದೇವರೆ ಇವರು ಏನು ಮಾಡುತ್ತಿದ್ದಾರೆಂದು ಇವರಿಗೆ ಗೊತ್ತಿಲ್ಲ ಇವರನ್ನು ಕ್ಷಮಿಸಿಬಿಡು.” ಎಂದು..

ಮೂರು ದಿನಗಳ ನಂತರ ಬಂದು ಆ ಜಾಗದಲ್ಲಿ ಏಸುವಿನ ದೇಹ ಇರೋದಿಲ್ಲ. ಹೀಗಾಗಿ ಏಸುವಿನ ಪುನರುತ್ಥಾನವಗಿದೆ ಎಂದು ಜನರು ನಂಬಿದ್ದಾರೆ, ಇದಕ್ಕೆ ಪುಷ್ಟಿ ನೀಡುವಂತೆ “ಏಸು ಕೆಲವರಿಗೆ ದರ್ಶನ ನೀಡಿದ್ದಾನೆ” ಎಂಬ ವದಂತಿಗಳೂ ಅಲ್ಲಲ್ಲಿ ಕಂಡು ಬಂದವು

Отправить комментарий

0 Комментарии