Hot Posts

10/recent/ticker-posts

ಜೋಗಯ್ಯ special

ಜೋಗಯ್ಯ ಬರ್ತಾವ್ನೆ .. ದಾರಿ ಬಿಡಿ......

ಹೌದು ಜೋಗಿ ಖ್ಯಾತಿಯ ಪ್ರೇಮ್ ಈಗ  ಜೋಗಯ್ಯ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸ್ವಂತ ಬ್ಯಾನೆರ್ ನಲ್ಲಿ ರಕ್ಷಿತಾ ಪ್ರೇಮ್ ನಿಮಿರ್ಮಿಸುತ್ತಿದ್ದರೆ... ಆದ್ರೆ ಕನ್ನಡ ಚಿತ್ರರಂಗದ ಪ್ರಮುಖರು ಯಾರು ಬರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.. ಕೇವಲ ಅಂಬರೀಶ್ ಮಾತ್ರ ಮುಹೂರ್ತ ಸಮಾರಂಭದಲ್ಲಿ  ಕಂಡು ಬಂದಿದ್ದಾರೆ.

Отправить комментарий

0 Комментарии