Hot Posts

10/recent/ticker-posts

ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಬೇಕೆ ? ಹಾಗಾದರೆ ಈ ಪ್ರಶ್ನೆಗೆ ಉತ್ತರಿಸಿ





ಕನ್ನಡದ
ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಬೇಕೆ
? ಹಾಗಾದರೆ ಪ್ರಶ್ನೆಗೆ ಉತ್ತರಿಸಿ










ಕನ್ನಡದ
ಕೋಟ್ಯಾಧಿಪತಿಯ ಎರಡು ಸೀಸನ್ ಗಳು
ಅತ್ಯುತ್ತಮವಾಗಿ ಪ್ರಸಾರಗೊಂಡಿದ್ದವು. ಅದೇ ರೀತಿ 3 ನೇ
ಸೀಸನ್ ಕೂಡ  ಸಧ್ಯದಲ್ಲೇ
ಪ್ರಾರಂಭಗೊಳ್ಳಲ್ಲಿದ್ದು ಈಗ ಕನ್ನಡದ  ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಲು
ಮೇ 7 ರಿಂದ ರಾತ್ರಿ 7:30 ಕ್ಕೆ
 ಪ್ರಶ್ನೆಯನ್ನ
ಕೇಳಲಾಗುತ್ತಿದೆ ಪ್ರಶ್ನೆಗಳಿಗೆ ಉತ್ತರಿಸಿದ
ಕೆಲವರನ್ನು ಮುಂದಿನ ಹಂತಕ್ಕೆ ಆಯ್ಕೆ
ಮಾಡುತ್ತಾರೆ.


ಕನ್ನಡದ
ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಲು
ಕೇಳಿರುವ ಮೊದಲ ಪ್ರಶ್ನೆ ಇಲ್ಲಿದೆ..





ಭಾರತೀಯ
ರಿಸರ್ವ್ ಬ್ಯಾಂಕ್ 2016 ರಲ್ಲಿ ಬಿಡುಗಡೆ ಮಾಡಿದ
2000 ರೂಪಾಯಿ ಮುಖಬೆಲೆಯ ನೋಟಿನ ಮೂಲ ಬಣ್ಣ
ಯಾವುದು?


A) ನೀಲಿ


B) ಬೂದು


C) ಹಸಿರು


D) ಕೆನ್ನೇರಳೆ





SMS ಮೂಲಕ
ಉತ್ತರಿಸಲು KK<space>A/B/C/D<space>M/F/O<space>ವಯಸ್ಸು type  ಮಾಡಿ
57827 ಗೆ SMS ಮಾಡಿ 





ಪ್ರಶ್ನೆಯ ರಿಜಿಸ್ಟ್ರೇಷನ್ ಲೈನ್ ಮೇ 7 ರಾತ್ರಿ
7:30 ರಿಂದ ಮೇ 8 ಸಂಜೆ 6:30
ವರೆಗೆ ತೆರೆದಿರುತ್ತದೆ.



Отправить комментарий

0 Комментарии