Hot Posts

10/recent/ticker-posts

ಕೊಲವೆರಿ ಡಿ... ಇದು ಈಗ ನಮ್ ಭಿಕ್ಷುಕರ ಫೇವರೇಟ್ ಹಾಡಾಗಿದೆ



ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡಿ...  ಇದು ಈಗ ನಮ್ ಭಿಕ್ಷುಕರ ಫೇವರೇಟ್ ಹಾಡಾಗಿದೆ.. ಯಾಕಂದ್ರೆ ಈ ಹಾಡು ಸಿನೆಮಾ ಬಿಡುಗಡೆಗೂ ಮೊದಲೇ ನಿರೀಕ್ಷೆಗೂ ಮೀರಿದ ದಾಖಲೆ ಮಾಡಿತ್ತು.. ಆದ್ರೆ ಸಿನೆಮಾ ರಿಲೀಸ್ ಆದ ಮೇಲೆ  ಸದ್ದು ಗದ್ದಲವಿಲ್ಲದೇ “೩” ನಾಮ ಹಾಕಿಕೊಳ್ಳುತ್ತಾ ಇದೆ.. ಇದ್ರಿಂದ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ನಿರ್ಮಾಪಕರು ಸಿನೆಮಾದ ಹೆಸರನ್ನೇ ತಮ್ಮ ಹಣೆಯ ಮೇಲೆ ಕೆತ್ತಿಕೊಂಡಿದ್ದಾರಂತೆ.. “3” ನಾಮ ಅಂತ..  ಈ ಸಿನೆಮಾದಿಂದ  ನಿರ್ಮಾಪಕರಿಗೆ ಎಷ್ಟು ಲಾಭ ಆಯ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ ಈ ಹಾಡನ್ನು ಹಾಡಿಕೊಂಡು ಬಿಕ್ಷುಕರಂತೂ ಭಾರೀ ದುಡ್ ಮಾಡಿಕೊಳ್ತಾ ಇದ್ದಾರೆ..  ವೈ ದಿಸ್ ಕೊಲವೆರಿ... ಭಿಕ್ಷೆ ಸ್ವಲ್ಪ ಹಾಕ್ತಾ ಇರಿ....!! ಅಂತ ಹಾಡ್ತಿದ್ದಾರೆ.. ಅಮ್ಮಾ....... ತಾಯೇ....!!

Отправить комментарий

0 Комментарии