Hot Posts

10/recent/ticker-posts

ಐಟಂ ಹಾಡುಗಳಿಗೆ ಹೆಜ್ಜೆ ಹಾಕೋರಿಗೆ ಸೀರೇ ಹಾಕಿಕೊಳ್ಳೋಕೆ ಬರಬೇಕಂತೆ..!







ಐಟಂ ಹಾಡುಗಳಿಗೆ ಹೆಜ್ಜೆ ಹಾಕೋರಿಗೆ ಸೀರೇ ಹಾಕಿಕೊಳ್ಳೋಕೆ ಬರಬೇಕಂತೆ..
ಇದೇನಿದು ವಿಚಿತ್ರ..? ಐಟಂ ಹಾಡುಗಳಲ್ಲಿ ಡ್ಯಾನ್ಸ್ ಮಾಡೋರು ಕೇವಲ ಟೂ ಡ್ರೆಸ್ ಅಂದ್ರೆ ತುಂಡು ಉಡುಗೆಗಳನ್ನು ಮಾತ್ರ ಹಾಕಿಕೊಳ್ತಾರೆ ಅಲ್ವಾ..? ಇವರಿಗ್ಯಾಕೆ ಸೀರೆಯ ಉಸಾಬರಿ ಅಂತ ಕೇಳ್ತಾ ಇದ್ದೀರಾ..? ಈಗ ಟ್ರೆಂಡ್ ಚೈಂಜ್ ಆಗಿಬಿಟ್ಟಿದೆ ಕಣ್ರೀ.. ನಟಿ ವಿದ್ಯಾ ಬಾಲನ್ ಸೀರೆ ಹಾಕಿಕೊಂಡು “ಡರ್ಟಿ”ಯಾಗಿ ಯಾವಾಗ ಡ್ಯಾನ್ಸ್ ಮಾಡಿದ್ರೋ ಆಗಲೇ ಜನರೆಲ್ಲಾ ಫಿದಾ ಆಗಿ ಬಿಟ್ಟಿದ್ರು. ಅದಕ್ಕಾಗಿನೇ ಡರ್ಟಿ”ಯಾಗಿದ್ರೂ ಕೂಡಾ ಫಿಲಂ ಹಿಟ್ ಆಗಿ ಅತ್ಯುತ್ತಮ ನಟಿ ಅನ್ನೋ ಅವಾರ್ಡ್ ಕೂಡಾ ಬಂತು. ಅದಕ್ಕಾಗಿ ಬಶೀದ್ ನಿರ್ಮಿಸ್ತಾ ಇರೋ ಸಿನೆಮಾ ಒಂದರಲ್ಲಿ ರಿಷಿಕಾ ಸಿಂಗ್ ಗೆ  ಸೀರೆಯನ್ನೇ ಮಾದಕವಾಗಿ ಉಡಿಸಿ ಡ್ಯಾನ್ಸ್ ಮಾಡಿಸೋಕೆ ತಯಾರಾಗಿದ್ದಾರೆ. ಇದ್ರಿಂದ ಯಾವತ್ತೂ ಸೀರೇನೇ ಉಟ್ಟುಕೊಳ್ಳದ ರಿಷಿಕಾ ಸೀರೆ ಉಟ್ಟುಕೊಳ್ಳೋದನ್ನು ಪ್ರಾಕ್ಟೀಸ್ ಮಾಡ್ತಿದ್ದಾರಂತೆ..ಇದನ್ನು ಕೇಳಿಸಿಕೊಂಡ ನಮ್ ಮಲ್ಲಿಕಾ ಶೇರಾವತ್ ನನ್ ಮೈ ಮೇಲೆ ಸೀರೇನೇ ನಿಲ್ಲಲ್ಲ.. ಡ್ಯಾನ್ಸ್ ಮಾಡುವಾಗ ಜಾರಿ ಬಿದ್ರೆ ಏನ್ ಮಾಡ್ಲಿ ಅಂತ ತಮ್ಮ ಡೈರೆಕ್ಟರ‍್ ಗೆ ಕೇಳಿದ್ರಂತೆ.. ಏನ್ ಬಿದ್ರೂ, ಹೆಂಗ್ ಇದ್ರು ಎಲ್ಲಾನೂ ನೋಡ್ತೀವಿ ನೀವ್ ಡ್ಯಾನಸ್ ಮಾಡಿ ಪರ‍್ವಾಗಿಲ್ಲ ಅಂತಿದ್ದಾರೆ ನಮ್ ಪಡ್ಡೆಗಳು

Отправить комментарий

0 Комментарии