ಸ್ಯಾಂಡಲ್ ವುಡ್ ನ ಯುವರಾಜ ಅಂತಾನೇ ಹೆಸರಾದ ರಾಜಪುತ್ರ ಶಿವಣ್ಣ ಈಗ ನೂರು ಚಿತ್ರಗಳನ್ನು ಪೂರೈಸಿದ್ದಾರೆ. ಸುಮಾರು 25 ವರ್ಷಗಳಿಂದ ಸಿನೆಮಾ ಇಂಡಸ್ಟ್ರೀಯಲ್ಲಿ ಇರೋ ಶಿವಣ್ಣ ಆನಂದ್ ಸಿನೆಮಾದಲ್ಲಿ ಹೇಗೆ ಇದ್ರೋ ಈಗ್ಲೂ ಹಾಲೇ ಕಾಣಿಸ್ತಾರೆ. ಏನ್ ಶಿವ ಇದರ ಗುಟ್ಟು ಅಂದ್ರೆ ಆ ಪರಶಿವ ಏನ್ ಹೇಳಿದ್ರು ಗೊತ್ತಾ..?
“ಎಲ್ರೂ ಇಧೇ ಥರ ಕೇಳ್ತಾರೆ.. ಖುಷಿ ಆಗುತ್ತೆ.. ಆದ್ರೆ ನನಗೂ ತುಂಬಾ ವಯಸ್ಸಾಗಿದೆ. ಆದ್ರೆ ಆ ವಯಸ್ಸನ್ನು ಮರೆ ಮಾಚುತಾ ಇರೋರು ನಮ್ಮ ಕಾಸ್ಟ್ಯೂಮ್ ಡಿಸೈನರ್ಸ್ ಮತ್ತು ಮೇಕಪ್ ಮ್ಯಾನ್ ಗಳು.. ಇವರಿಂದಾನೇ ನಾನು ಆಗ ಹೇಗೆ ಇದ್ದೆನೋ ಈಗಲೂ ಹಾಗೇ ಕಾಣಿಸ್ತಾ ಇದ್ದೀನಿ.. ಆಮೇಲೆ ಸದಾ ನಗ್ತಾ ಇರಬೇಕು.. ಎಲ್ಲರೊಂದಿಗೂ ಚೆನ್ನಾಗಿ ಇರಬೇಕು ಅಂದ್ರು.
ನೀವು ಇಷ್ಟೋಂದು ಸಿನೆಮಾಗಳನ್ನು ಮಾಡಿದ್ದೀರಿ..ಸಿನೆಮಾ ನಿದೇರ್ಶನ ಮಾಡಬೇಕು.. ನಿರ್ಮಾಣ ಮಾಡಬೇಕು ಅಂತ ನಿಮಗೆ ಯಾವತ್ತೂ ಅಸನಿಸಲಿಲ್ವಾ..? ಅಂತ ಕೇಳಿದ್ರೆ ಶಿವಣ್ಣ ಹೇಳಿದ್ದು ಏನು ಗೊತ್ತಾ..? “ನನಗೂ ನಿರ್ಮಾಣ ಮಾಡ್ಬೇಕು ಅನ್ನೋ ಕನಸು ಇದೆ. ಮುಂದಿನ ವರ್ಷ ನಮ್ಮದೇ ನಿರ್ಮಾಣ ಸಂಸ್ಥೆ ಸ್ಥಾಪಿಸುವ ಯೋಜನೆ ಇದೆ , ಆದ್ರೆ ನಿರ್ದೇಶನದಲ್ಲಿ ನಾನಿನ್ನೂ ಕಲಿಬೇಕಾಗಿರೋದು ತುಂಬಾ ಇದೆ ಅಂತ ಹೇಳಿದ್ರು.
ಹಾಗಾದ್ರೆ, ಈ ರೀಮೇಕ್ ಮತ್ತು ಸ್ವಮೇಕ್ ಅನ್ನೋ ವಿವಾದಗಳ ಬಗ್ಗೆ ನೀವ್ ಆನ್ ಹೇಳ್ತೀರಾ..? ರೀಮೇಕ್ ಮಾಡೋದು ತಪ್ಪು ಅಂತೀರಾ..? ಅಂದ್ರೆ ಶಿವಣ್ಣ ನಾಜೂಕಾಗೇ ಉತ್ತರಿಸಿದ್ರು..” ಸ್ವಮೇಕೋ ಅಥವಾ ರೀಮೇಕೋ ಜನರನ್ನು ರಂಜಿಸೋದು ನಮ್ಮ ಕರ್ತವ್ಯ.. ಅವತರು ಯಾವ ರೀತಿಯ ಚಿತ್ರಗಳನ್ನು ಬಯಸ್ತಾರೋ ಅಂಥಾ ಚಿತ್ರಗಳನ್ನು ನೀಡೋಬೇಕು ಅನ್ನೋದು ನನ್ ಅಭಿಪ್ರಾಯ ಅಂದ್ರು.. “ ಇತ್ತೀಚೆಗೆ ಸಿನಿರಂಗದಲ್ಲಿ ಹೊಸಬರ ಅಬ್ಬರ ಹೆಚ್ಚಾಗಿದ್ಯಲ್ವ ಅವರಿಗೆ ಏನಾದ್ರೂ ಹೇಳ್ತೀರಾ ಅಂದ್ರೆಅವರು ಹೇಳಿದ್ದಿಷ್ಟು..“ ಹೋಸ ಪ್ರತಿಭೆಗಳಿಗೆ ನಮ್ಮ ಚಿತ್ರರಂಗದಲ್ಲಿ ಯಾವಾಗಲೂ ಸ್ವಾಗತ ಇದ್ದೇ ಇದೆ.. ಆದ್ರೆ ಸಿನಿ ರಂಗಕ್ಕೆ ಬಂದಮೇಲೆ ಇನ್ನೊಬ್ಬರ ಮೇಲೆ ಹೊಟ್ಟೆ ಉರಿ ಪಟ್ಟುಕೊಳ್ಳೋದು, ಇನ್ನೊಬ್ಬರ ಬಗ್ಗೆ ಅವಹೇಳನಕಾರಿಯಾಗಹಿ ಮಾತೋಡೋದು ಸರಿಯಲ್ಲ,, ಸಿನೆಮಾ ಮಂದಿ ಅಂದ್ರೆ ನಾವೆಲ್ಲಾ ಒಂದೇ ಕುಟುಂಬಾ ಇದ್ದಂತೆ ಇರಬೇಕು. ಅಂದ್ರು..
ಇಷ್ಟು ವಯಸ್ಸಾದ್ರೂ ಸಿನೆಮಾ ರಂಗದಲ್ಲಿ ಸದಾ ಫುಲ್ ಬುಸಿಯಾಗಿರೋಅಂದ್ರೆ ನೀವೆ.. ಈಗ್ಲಾದ್ರೂ ಫ್ರೀ ಇದ್ದೀರಾ ಅಂದ್ರೆ ಶಿವಣ್ಣ ಒಂದು ಲಿಸ್ಟನ್ನೇ ಹೇಳಿಬಿಟ್ರು.” ಈಗ ಸದ್ಯಕ್ಕೆ ಶಿವ , ಲಕ್ಷ್ಮೀ ಚಿತ್ರಗಳಲ್ಲಿ ಬ್ಯುಸಿ AgidfdIniD ಆಗಿದ್ದೀನಿ ಆಮೇಲೆ ಅಂದರ್ ಬಾಹರ್ ಸಿನೆಮಾ ತಯಾರಾಗುತ್ತೆ.. ಮತ್ತೆ ಅನಂತ ರಾಮುರವರ
ಜೊತೆ ಒಂದು ಸಿನೆಮಾ ಗೆ ಕಾಲ್ ಶೀಟ್ ಕೊಟ್ಟಿದ್ದೀನಿ ಅಂದ್ರು ಶಿವಣ್ಣ.. ಹೀಗಾಗಿ ಶಿವಣ್ಣ ಕನ್ನಡ ಸಿನಿ ರಸಿಕರಿಗೆ ಇನ್ನಷ್ಟು ಮನರಂಜೆಯನ್ನು ನೀಡೋ ಪ್ರಯತ್ನ ಮಾಡ್ತಿದ್ದಾರೆ.. ಅವರ ಎಲ್ಲಾ ಸಿನೆಮಾಗಳನ್ನು ನೀವೂ ನೋಡಿ ಆನಂದಿಸಿ..
ಶಿವಣ್ಣನಿಗೆ ಏನ್ ಇಷ್ಟಾ ಏನ್ ಕಷ್ಟಾ ನಿಮಗೆ ಗೊತ್ತಾ..?
ಇಷ್ಟವಾದ ಬಣ್ಣ : ನೀಲಿ
ಊಟ : ಬಿರಿಯಾನಿ
ಜಾಗ : ಸ್ವಿಜರ್‌ಲ್ಯಾಂಡ್
ಉಡುಗೆ : ಜೀನ್ಸ್
ಟೈಮ್ ಪಾಸ್ : ಟಿ ವಿ
ಹೀರೊ : ಅಮಿತಾಬ್ ಬಚ್ಚನ್
ಹೀರೋಯಿನ್ : ಮಾಧುರಿ ದೀಕ್ಷಿತ್
ವಿಲನ್ : ಅಂಬರೀಷ್ ಪುರಿ
ಸಿಂಗರ್ : ಕಿಶೋರ್
ಇ
ಇಷ್ಟಪಡೋ ವಸ್ತು : ಬೆಡ್ ಶೀಟ್
ಇಷ್ಟಪಡೋ ವ್ಯಕ್ತಿ : ತಂದೆ
ಬಿಟ್ಟಿರೋಕ್ ಆಗದೇ ಇರೋದು : ಅಂತಹದ್ದೇನಿಲ್ಲ
ಅಪ್ಪಾಜಿಯೊಟ್ಟಿಗಿನ ಮರೆಯಲಾಗದ ಒಂದು ಕ್ಷಣ : ನನ್ನ ತಂದೆಯಾದದ್ದೇ ಒಂದು ಮಧುರ ಕ್ಷಣ
Комментарии
апреля 02, 2012ಸಿನೆಮಾ
📰RECENT POSTS
⚡Последние новости дня на русском, срочные сообщения и видеорепортажи
ಫೆಬ್ರವರಿ 20 ಕ್ಕೆ ರಷ್ಯಾ-ಉಕ್ರೇನ್ ಯುದ್ಧ.. ಏಲಿಯನ್ಸ್ ದಾಳಿ ಸಾಧ್ಯತೆ..? ಇಡೀ ಜಗತ್ತಿಗೆ ಏಲಿಯನ್ಗಳ ಬಗೆಗಿನ ಕುತೂಹಲ ಇವತ್ತಿಗೂ ಕಡಿಮೆಯಾಗಿಲ್ಲ. ವಿಶ್ವಪ್ರಸಿದ್ಧ ವಿಜ್ಞಾನಿಗಳು ಏಲಿಯನ್ಗಳ ಬೆನ್ನತ್ತಿದ್ದಾರೆ. ಏಲಿಯನ್ಗಳ ಇರುವಿಕೆಯನ್ನು ಸಾಕ್ಷಿ ಸಮೇತ ಪತ್ತೆ ಹಚ್ಚೋದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಸಾಕ್ಷಿಗಳೂ ಏಲಿಯನ್ಗಳ ಇರುವಿಕೆಯನ್ನ ಒತ್ತಿ ಹೇಳುತ್ತಿವೆ. ಈಗ ಇದೇ ಏಲಿಯನ್ಗಳು ಮೂರನೇ ಮಹಾಯುದ್ಧದಲ್ಲಿ ಭಾಗವಹಿಸಲಿವೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ. ಏಲಿಯನ್ ಜೀವಿಗಳು ಎಲ್ಲಿವೆ ಗೊತ್ತಾ..? ಏಲಿಯನ್ಗಳು (Aliens UFO) ಭೂಮಿಯ ಮೇಲಿಲ್ಲ. ಅವು ಅನ್ಯಗ್ರಹದ ಜೀವಿಗಳು. ಆದರೆ ಯಾವ ಗ್ರಹದಲ್ಲಿ ಏಲಿಯನ್ಗಳು ವಾಸಿಸುತ್ತಿವೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಕೆಲವರು ಏಲಿಯನ್ಗಳು ಮಂಗಳ (MARS) ಗ್ರಹದಲ್ಲಿ ಇವೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಏಲಿಯನ್ಗಳು ಚಂದ್ರನಲ್ಲಿವೆ (MOON) ಎಂದು ಹೇಳುತ್ತಾರೆ. ಮತ್ತೂ ಕೆಲವರು ಏಲಿಯನ್ಗಳು ಶುಕ್ರಗ್ರಹದಲ್ಲಿವೆ (VENUS) ಅಂತಲೂ ಹೇಳುತ್ತಾರೆ. ಏಲಿಯನ್ಗಳು ಎಲ್ಲಿವೆ ಎಂಬುದರ ಬಗ್ಗೆ ಇಂದಿಗೂ ವಿಜ್ಞಾನಿಗಳಲ್ಲಿ ಗೊಂದಲಗಳಿವೆ. ಹೀಗಾಗಿಯೇ ಅವುಗಳ ಬೆನ್ನತ್ತಿದ್ದಾರೆ ಸಂಶೋಧಕರು. ಆದರೆ ಈಗ ಬಂದಿರುವ ಅತಿದೊಡ್ಡ ಸುದ್ದಿ ಎಂದರೆ, ಮೂರನೇ ಮಹಾಯುದ್ಧದಲ್ಲಿ ಏಲಿಯನ್ಗಳು ಭಾಗವಹಿಸಲಿವೆಯಾ..? ಅನ್ಯಗ್ರಹ ಜೀವಿಗಳಿಂದಲೇ ಭೂ ಲೋಕದಲ್ಲಿ ಅತಿದ...
ಇಸ್ಲಾಂ ಧರ್ಮದ ಸಂಸ್ಥಾಪಕ, ಶಾಂತಿದೂತ, ಮಹಾನ್ ಮಾನವತವಾದಿ, ವಿಶ್ವ ಪ್ರವಾದಿ ಮಹಮದ್ ಮುಸ್ತಾಫರ ಜನ್ಮ ದಿನಾಚರಣೆಯನ್ನು "ಈದ್ ಮಿಲಾದ್" ಆಗಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಮೌಲೀದ್ ಪಾರಾಯಣ ಹಾಗೂ ಮೀಲಾದ್ ಮೆರವಣಿಗೆಯನ್ನು ಮುಸ್ಲಿಂ ಸಮಾಜ ಬಾಂಧವರು ಅತ್ಯಂತ ಸಡಗರ-ಸಂಭ್ರಮದಿಂದ ಆಚರಣೆ ಮಾಡುವರು. ಎಲ್ಲಾ ಮುಸ್ಲೀಂ ಬಾಂಧವರು ಮಸೀದಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವರು
ಮಹಾಲಕ್ಷ್ಮಿ.. ಕೇಳಿದ್ದನ್ನು ಕರುಣಿಸೋ ಧನಲಕ್ಷ್ಮಿನೂ ಅವಳೇ.. ಸಂತಾನವನ್ನು ಕರುಣಿಸುವ ಸಂತಾನಲಕ್ಷ್ಮಿಯೂ ಅವಳೇ.. ಅಂಥಾ ಮಹಾಲಕ್ಷ್ಮಿಗೆ ಈಗ ಸಂಕಟ ಶುರುವಾಗಿದೆ. ಗೊರವನ ಹಳ್ಳಿಯಲ್ಲಿ ನೆಲೆಸಿರೋ ಲಕ್ಷ್ಮಿಗೆ ಕೆಲವರು ಕಾಟ ಕೊಡ್ತಿದ್ದಾರೆ. ಐಶ್ವರ್ಯ ಲಕ್ಷ್ಮಿಯ ಐಶ್ವರ್ಯವನ್ನೇ ಕೆಲವರು ಕೊಳ್ಳೇ ಹೊಡೀತಿದ್ದಾರೆ. ಹೀಗಾಗಿ ಎಲ್ಲರಿಗೂ ಒಳ್ಳೇದು ಮಾಡೋ ಲಕ್ಷ್ಮೀನೇ ಈಗ ಸಹಾಯಕ್ಕಾಗಿ ಅಂಗಲಾಚ್ತಿದ್ದಾಳೆ. ಮಹಾಲಕ್ಷ್ಮಿ.. ಅನಾದಿ ಕಾಲದಿಂದಲೂ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ ಬಂದಿರೋ, ಭಾಗ್ಯ ಲಕ್ಷ್ಮಿ.. ಗೊರವನ ಹಳ್ಳಿಯಲ್ಲಿ ನೆಲೆಸುವ ಮೂಲಕ, ಗೊರವನ ಹಳ್ಳಿಯನ್ನು ಪುಣ್ಯ ಭೂಮಿಯನ್ನಾಗಿ ಮಾಡಿದ ಮಹಾತಾಯಿ.. ಗೊರವನ ಹಳ್ಳಿ ಮಹಾಲಕ್ಷ್ಮಿ ಅಂದ್ರೆ ಸಾಕು.. ಭಕ್ತಿ ಭಾವ ಉಕ್ಕಿ ಹರಿಯುತ್ತೆ.. ಯಾಕಂದ್ರೆ, ಅಮ್ಮಾ ತಾಯಿ.. ನನ್ನ ಸಂಕಷ್ಟ ದೂರ ಮಾಡಮ್ಮ ಅಂತ ಬೇಡ್ಕೊಂಡ್ರೆ ಸಾಕು.. ಈ ಮಹಾತಾಯಿ ಅವರನ್ನು ಉದ್ಧರಿಸ್ತಾಳೆ.. ಎಲ್ಲರ ಸಂಕಷ್ಟಗಳನ್ನು ನಿವಾರಿಸ್ತಾಳೆ. ಕಲಿಯುಗದಲ್ಲೂ ಕಾಣಿಸಿಕೊಳ್ಳೋ ಈ ಕರುಣಾಮಯಿ, ಕಂಗಾಲದವರಿಗೆ ಕರುಣೆ ತೋರಿ ಕೃಪೆ ನೀಡ್ತಾಳೆ. ಇದೇ ಕಾರಣಕ್ಕೆ, ಲಕ್ಷಾಂತರ ಮಂದಿ ಈ ಗೊರವನಹಳ್ಳಿಗೆ ಬಂದು, ಮಹಾಲಕ್ಷ್ಮಿಯ ಪಾದಕ್ಕೆ ಬಿದ್ದು ಧನ್ಯರಾಗ್ತಾರೆ. ಆದ್ರೆ ಎಲ್ಲರ ಸಂಕಷ್ಟಗಳನ್ನು ನಿವಾರಿಸೋ ಈ ಮಹಾತಾಯೀನೇ ಈಗ ಸಂಕಷ್ಟದಲ್ಲಿ ಸಿಲುಕಿದ್ದಾಳೆ.. ಕಲಿಯುಗದ ಕರುಣಾಮಯಿನೇ ಈಗ ಕಂಗಾಲಾಗಿದ್ದಾಳೆ.. ಮನುಷ್ಯರು ಮಾಡ್ತಿರೋ ಮೋಸಕ್ಕ...
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.
⚡ Выбор редакции: главные заголовки дня, эксклюзивные истории и видеорепортажи
📰 Последние новости дня, срочные сообщения, онлайн-трансляции и видеорепортажи
🕵️ Загадочные тайны, поразительные факты и полный разбор нерассказанных историй
🏛️ Политические новости России, выборы и анализ работы парламента
🗺️ Местные новости, управление и отчёты о развитии из всех регионов
🌍 Национальные новости, оборона, экономический рост и ключевыерешения
🌐 Последние мировые события и международные новости во всех подробностях
🎬 Российское кино и Голливуд: новости, рецензии и кассовые сборы
🏆 Футбол, хоккей и любой другой спорт, а также истории из-за кулис
💼 Бизнес, фондовый рынок, стартапы и истории успеха
Комментарии
Отправить комментарий