Hot Posts

10/recent/ticker-posts

ಕಿಶನ್ ನಿದ್ದೆ ಕದ್ದ ಖನ್ನಾ



ಇತ್ತೀಚೆಗಷ್ಟೇ ಕನ್ನಡದ ಟೀನೇಜ್ ತಂಡ ಪ್ರೆಸ್ ಮೀಟ್ ಮಾಡಿತ್ತು.. ನಿದೇರ್ಶಕ ಶ್ರೀಕಾಂತ್ ಸಾರಥ್ಯದ ಟೀನೇಜ್ ನಲ್ಲಿ ನಾಯಕನಾಗಿ ಅಭಿನಯಿಸ್ತಾ ಇರೋದು ಕೇರ ಆಫ್ ಫುಟ್ ಪಾತ್ ನಿಂದ ಗಿನ್ನೀಸ್ ದಾಖಲೆ ಮಾಡಿದ್ದ ಮಾಸ್ಟರ ಕಿಶನ್. ಕಿಶ್ ಗೆ ಜೋಡಿಯಾಗಿ ಪ್ರಿಯಾ ಭರತ್ ಖನ್ನಾ  ನಟಿಸ್ತಾ ಇದ್ದಾರೆ..   ಮೂಲತಃ ಆಸ್ಟ್ರೇಲಿಯಾದವರಾದ ಪ್ರಿಯಾ  ಕಿಶನ್ ಜೊತೆಯಲ್ಲಿ ಸಹಜವಾಗಿ ನಟಿಸಿದ್ದಾರೆ,. ಕನ್ನಡದ ಹುಡುಗಿಯಂತೆಯೇ ಕಾಣ್ತಾಳೆ.. ಅಂತ ನಿದೇರ್ಶಕರು ಹೊಗಳಿದ್ರು.. ಒಟ್ನಲ್ಲಿ ಇನ್ನು ಮುಂದೆ  ಪ್ರಿಯಾ ಖನ್ನಾ ಗಿನ್ನಿಸ್ ಹುಡುಗನ ನಿದ್ದೆಗೆ ಕನ್ನಾ ಹಾಕ್ತಾಳೆ ಅನ್ನೋದು ಮಾತ್ರ ಗ್ಯಾರಂಟಿ..

Отправить комментарий

0 Комментарии