Hot Posts

10/recent/ticker-posts

ಸಕ್ಕರೆ ಬೇಡವಾ ರಾದಿಕಾ ಪಂಡಿತ್..??



ಸಕ್ಕರೆ ಥರಾ ಸ್ವೀಟ್ ಅಗಿರೋ ರಾಧಿಕಾ ಪಂಡಿತ್ ಈಗ ಸಕ್ಕರೆ ಸಿನೆಮಾ ದಲ್ಲಿ ಅಭಿನಯಿಸೋದಿಲ್ಲ ಅಂತ ಹೇಳಿದ್ದಾರೆ.. ಗೋಲ್ಡನ್ ಸ್ಟಾರ‍್ ಗಣೇಶ್ ಜೊತೆ ಸಕ್ಕರೆಯ ಹುಡುಗಿಯಾಗಿ ನಟಿಸಬೇಕಾಗಿದ್ದ ರಾದಿಕಾ ಪಂಡಿತ್ ಗೆ ಡೇಟ್ಸ್ ಗಳು ಖಾಲಿ ಇಲ್ಲ ಅಂತೆ.. ಹೀಗಾಗಿ ನನಗೆ ಸಕ್ಕರೆ ಬೇಡ.. ಶುಗರ‍್ ಬರುತ್ತೆ.. ಈಗಿರೋ ಸಕ್ಕರೇನೇ ಸಾಕಾಗಿದೆ ಅಂತ ಕೈ ಬಿಟ್ಟಿದ್ದಾರಂತೆ.. ಕೃಷ್ಣನ್ ಲವ್ ಸ್ಟೋರಿಯಲ್ಲಿ ಕೈ ಕೊಟ್ಟ ಈ ಪಂಡಿತೆ ಈಗ ಟೈಮ್ ಇಲ್ಲದಿರೋದ್ರಿಂದ ಎಲ್ಲರಿಗೂ ಕೈ ಕೊಡ್ತ ಇದ್ದಾರೆ.. ಹುಷಾರು ಗುರುವೇ.. ನೀವು ಯಾಮಾರಿದ್ರೆ ಕಷ್ಟ.

Отправить комментарий

0 Комментарии