Hot Posts

10/recent/ticker-posts

ಅನಿಲ್ ಕುಂಬ್ಳೆ- ಕಾರ್ಗಿಲ್ ಕದನದ ಕಿಚ್ಚು ಆರಿಸಿಕೊಂಡ ಬಗೆ










 ಜಂಬೋ ಎಂದು
ಹೆಸರಾದ ಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಅಪ್ಪಟ ಕನ್ನಡಿಗರು.. ಅಕ್ಟೋಬರ್
17, 1970 ರಲ್ಲಿ ಗಂಧದ ನಾಡಾದ
ಕರ್ನಾಟಕದಲ್ಲಿ ಅದರಲ್ಲೂ ಉದ್ಯಾನ ನಗರಿ ಬೆಂಗಳೂರಿನಲ್ಲಿ ಜನಸಿದ ಅನಿಲ್ ಕುಂಬ್ಳೆ,
1990,
April 25
ರಂದು ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಕ್ರಿಕೇಟ್
ಲೋಕಕ್ಕೆ ಕಾಲಿಟ್ರು.
 
1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಕದನದ ಕರಿ ಛಾಯೆ ಇತ್ತು.. ಇಂಥಾ
ಸಂದರ್ಭದಲ್ಲಿ ಸಿಟ್ಟಿಗೆದ್ದ ಕನ್ನಡದ ಕುವರ 
ವರ್ಷ ಅಂದ್ರೆ
1999, February ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ
ಪಂದ್ಯದಲ್ಲಿ ಪಾಕಿಸ್ತಾನದ ಹತ್ತು ವಿಕೇಟ್ ಗಳನ್ನು ಕಿತ್ತೊಗೆದು ತಮ್ಮ ಕಿಚ್ಚನ್ನು
ಆರಿಸಿಕೊಂಡರು.
. ತಮ್ಮ ಆಟದ ಮೂಲಕವೇ ಶತೃಗಳಿಗೆ ತಕ್ಕ ಪಾಠ ಕಲಿಸಿದ ಅನಿಲ್ ಕುಂಬ್ಳೆ ಒಂದೇ
ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ವಿಕೇಟ್ ಪಡೆದ ಏಕೈಕ ಆಟಗಾರರಾಗಿ ವಿಶ್ವ ದಾಖಲೆ ಮಾಡಿದ್ರು.
ಅಷ್ಟೇ ಅಲ್ಲ.. ವಿಶ್ವದಲ್ಲಿಯೇ ಅತಿ ಹೆಚ್ಚು ವಿಕೇಟ್ ಗಳನ್ನು ಪಡೆದ ಬೌಲರ್ ಗಳ ಪಟ್ಟಿಯಲ್ಲಿ
ಮೂರನೆಯ ಸ್ಥಾನವನ್ನು ಗಳಿಸಿದ್ದಾರೆ.. ಸುಮಾರು
600 ಕ್ಕೂ ಅಧಿಕ  ವಿಕೇಟ್ ಗಳನ್ನು 
ಹೊಡೆದುರುಳಿಸಿ ವಿರೋಧಿ ತಂಡಗಳಿಗೆ ಸಿಂಹ ಸ್ವಪ್ನವಾಗಿ ಕಾಣಿಸಿಕೊಂಡವರು ಕನ್ನಡದ ಧೀಮಂತ
ಆಟಗಾರ ಅನಿಲ್ ಕುಂಬ್ಳೆ..



Отправить комментарий

0 Комментарии