Hot Posts

10/recent/ticker-posts

ನಾಸಿರ್ ಹುಸೇನ್ ಹುಟ್ಟಿದ್ದು ಭಾರತದಲ್ಲಿ






ನಾಸಿರ್ ಹಸ್ಸೇನ್..





ಇಂಗ್ಲೆಂಡ್ ಕ್ರಿಕೇಟ್ ಟೀಮ್ ನ
ಮಾಜಿ ನಾಯಕ
.. ಇವರು ಹುಟ್ಟಿದ್ದು
28
March 1968. ಇಂಗ್ಲೆಂಡ್ ನಲ್ಲಿ ಬೆಳೆದ ನಾಸಿರ್ 1989-90 ರಲ್ಲಿ ನಡೆದ West Indies ವಿರುದ್ಧದ ಪಂದ್ಯದಲ್ಲಿ
ಆಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಕ್ರಿಕೇಟ್ ಜಗತ್ತಿಗೆ ಕಾಲಿಟ್ಟರು.
96 tests, ಗಳಲ್ಲಿ 5,764 runs ಗಳನ್ನು ಮಾಡಿದ ನಾಸಿರ್ ಹುಸೇನ್
 ಹುಟ್ಟಿದ್ದು ಮಾತ್ರ ಶಿಲ್ಪ ಕಲೆಗಳ ನಾಡಾದ
ಭಾರತದಲ್ಲಿ.. ಅದರಲ್ಲೂ ಚೋಳರು ಪಲ್ಲವರು ಆಳಿದಂಥ ತಮಿಳುನಾಡಿನ ಮಣ್ಣಲ್ಲಿ.. ಅಂದ್ರೆ ಮದ್ರಾಸ್
ನಲ್ಲಿ.. ಭಾರತದಲ್ಲಿ ಜನಿಸಿ ವಿದೇಶೀ ತಂಡದಲ್ಲಿ ನಾಯಕನಾಗಿ ಮೆರೆದ ಕೀರ್ತಿ ನಾಸಿರ್ ಹಸ್ಸೇನ್
ಗೆ ಸಲ್ಲುತ್ತೆ..

Отправить комментарий

0 Комментарии