Hot Posts

10/recent/ticker-posts

ಇತಿಹಾಸ ಬರೆದ ವಿಶ್ವನಾಥ್ ಆನಂದ್












ಕಪ್ಪು ಬಿಳುಪಿನ ಮನೆಯಲ್ಲಿ ಶತೃಗಳನ್ನು ಹೊಡೆದುರುಳಿಸುವ
ಕಿಂಗ್ ಮೇಕರ್ ವಿಶ್ವನಾಥ್ ಆನಂದ್.. ಸತತವಾಗಿ ಐದನೆಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ
ವಿಶ್ವನಾಥ್ ಆನಂದ್, ಭಾರತ ಕಂಡಂಥ ಹೆಮ್ಮೆಯ ಪುತ್ರ.
42 ವರ್ಷದ ವಿಶ್ವನಾಥ್ ಆನಂದ್ 1969 ಡಿಸೆಂಬರ್-11 ರಂದು ತಮಿಳುನಾಡಿನಲ್ಲಿ ಜನಿಸಿದ್ರು. 2004 ರ ವೇಳೆಗೆ
ವಿಶ್ವದ ಅತ್ಯದ್ಭುತ ಚೆಸ್ ಆಟಗಾರ
ರಾಗಿದ್ದ ಗ್ಯಾರಿ ಕ್ಯಾಸ್ಪರೋವ್ ರೊಂದಿಗೆ ಪೈಪೋಟಿ ನೀಡಿದ
ಖ್ಯಾತಿ ಇವರಿಗೆ ಸಲ್ಲುತ್ತದೆ. ವಿಶ್ವನಾಥ್ ಆನಂದ್ ಈಗ ಚೆಸ್ ಆಟದಲ್ಲಿ ವಿಶ್ವದಲ್ಲಿಯೇ ಮೊದಲ ರ‍್ಯಾಂಕಿಂಗ್ ನಲ್ಲಿ ಇದ್ದಾರೆ.



Отправить комментарий

0 Комментарии