UNTOLD STORY : ರಷ್ಯಾ-ಉಕ್ರೇನ್ ಯುದ್ಧ.. ಫೆಬ್ರವರಿ 20 ಕ್ಕೆ ಏಲಿಯನ್ಸ್ ದಾಳಿ..?
ಫೆಬ್ರವರಿ 20 ಕ್ಕೆ ರಷ್ಯಾ-ಉಕ್ರೇನ್ ಯುದ್ಧ.. ಏಲಿಯನ್ಸ್ ದಾಳಿ ಸಾಧ್ಯತೆ..? ಇಡೀ ಜಗತ್ತಿಗೆ ಏಲಿಯನ್ಗಳ ಬಗೆಗಿನ ಕುತೂಹಲ ಇವತ್ತಿಗೂ ಕಡಿಮೆಯಾಗಿಲ್ಲ. ವಿಶ್ವಪ್ರಸಿದ್ಧ ವಿಜ್ಞಾನಿಗಳು ಏಲಿಯನ್ಗಳ ಬೆನ್ನತ್ತಿದ್ದಾರೆ. ಏಲಿಯನ್ಗಳ ಇರುವಿಕೆಯನ್ನು ಸಾಕ್ಷಿ ಸಮೇತ ಪತ್ತೆ ಹಚ್ಚೋದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಸಾಕ್ಷಿಗಳೂ ಏಲಿಯನ್ಗಳ ಇರುವಿಕೆಯನ್ನ ಒತ್ತಿ ಹೇಳುತ್ತಿವೆ. ಈಗ ಇದೇ ಏಲಿಯನ್ಗಳು ಮೂರನೇ ಮಹಾಯುದ್ಧದಲ್ಲಿ ಭಾಗವಹಿಸಲಿವೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಿದೆ. ಏಲಿಯನ್ ಜೀವಿಗಳು ಎಲ್ಲಿವೆ ಗೊತ್ತಾ..? ಏಲಿಯನ್ಗಳು (Aliens UFO) ಭೂಮಿಯ ಮೇಲಿಲ್ಲ. ಅವು ಅನ್ಯಗ್ರಹದ ಜೀವಿಗಳು. ಆದರೆ ಯಾವ ಗ್ರಹದಲ್ಲಿ ಏಲಿಯನ್ಗಳು ವಾಸಿಸುತ್ತಿವೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಕೆಲವರು ಏಲಿಯನ್ಗಳು ಮಂಗಳ (MARS) ಗ್ರಹದಲ್ಲಿ ಇವೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಏಲಿಯನ್ಗಳು ಚಂದ್ರನಲ್ಲಿವೆ (MOON) ಎಂದು ಹೇಳುತ್ತಾರೆ. ಮತ್ತೂ ಕೆಲವರು ಏಲಿಯನ್ಗಳು ಶುಕ್ರಗ್ರಹದಲ್ಲಿವೆ (VENUS) ಅಂತಲೂ ಹೇಳುತ್ತಾರೆ. ಏಲಿಯನ್ಗಳು ಎಲ್ಲಿವೆ ಎಂಬುದರ ಬಗ್ಗೆ ಇಂದಿಗೂ ವಿಜ್ಞಾನಿಗಳಲ್ಲಿ ಗೊಂದಲಗಳಿವೆ. ಹೀಗಾಗಿಯೇ ಅವುಗಳ ಬೆನ್ನತ್ತಿದ್ದಾರೆ ಸಂಶೋಧಕರು. ಆದರೆ ಈಗ ಬಂದಿರುವ ಅತಿದೊಡ್ಡ ಸುದ್ದಿ ಎಂದರೆ, ಮೂರನೇ ಮಹಾಯುದ್ಧದಲ್ಲಿ ಏಲಿಯನ್ಗಳು ಭಾಗವಹಿಸಲಿವೆಯಾ..? ಅನ್ಯಗ್ರಹ ಜೀವಿಗಳಿಂದಲೇ ಭೂ ಲೋಕದಲ್ಲಿ ಅತಿದ...


















Комментарии
Отправить комментарий