Hot Posts

10/recent/ticker-posts

ಗುಡ್ ಫ್ರೈಡೆ


ಧರ್ಮ ಪ್ರತಿಪಾದಕ ಏಸುವನ್ನು ಶುಕ್ರವಾರದಂದು ಶಿಲುಬೆಗೇರಿಸಲಾಯಿತು. ಈ ಘಟನೆಯನ್ನು ಸ್ಮರಿಸಿ ಕ್ರೈಸ್ತ ಬಾಂಧವರು “ಗುಡ್ ಫ್ರೈಡೆ” ಆಚರಿಸುತ್ತಾರೆ. ಏನೂ ಅರಿಯದ ಜನರ ಪಾಪಕರ್ಮಗಳನ್ನು ತೊಳೆದು, ಅವರಿಗಾಗಿ ಜೀವ ಬಿಟ್ಟ ಪವಿತ್ರ ಕ್ಷಣವನ್ನು ಗುಡ್ ಫ್ರೈಡೆಯಾಗಿ ಆಚರಿಸುವುದುಂಟು. ಏಸು ಕ್ರೈಸ್ತನ ಬದುಕಿನ ಕೊನೆಯ ದಿನಗಳಲ್ಲಿ ಕಷ್ಟ ಅನುಭವಿಸುವ ಮೊದಲು ಜೆರುಸಲೇಂ ಪಟ್ಟಣ ಪ್ರವೇಶಿಸಿದಾಗ ಅಲ್ಲಿಯ ಜನರು ಓಲಿವ್ ಮರದ ಗರಿಗಳನ್ನು ಹಿಡಿದು ಸ್ವಾಗತಿಸಿದ್ದರ ಸಂಕೇತವಾಗಿ ಇದನ್ನು ಗರಿಗಳ ಹಬ್ಬವಾಗಿಯೂ ಆಚರಿಸಲಾಗುತ್ತದೆ.

Отправить комментарий

0 Комментарии