
ವಿಶು.. ಕೇರಳದಲ್ಲಿ ಆಚರಿಸಲಾಗುವ ಜನಪ್ರಿಯ ಹಬ್ಬ. ಕರ್ನಾಟಕದ ಹಿಂದುಗಳಿಗೆ ಯುಗಾದಿ ಹಬ್ಬ ಹೊಸ ವರ್ಷವಾದರೆ ಕೇರಳದವರಿಗೆ ವಿಶು ಎಂಬುದು ಹೊಸ ವರ್ಷದ ಆರಂಭದ ದಿನ. ಈ ವಿಶು ಹಬ್ಬದ ದಿನದಂದು ಕೇರಳದ ಜನರು ಹಣವನ್ನು, ಚಿಕ್ಕ ಮಕ್ಕಳಿಗೆ ಮತ್ತು ತಮಗೆ ಕೈಲಾದದ್ದನ್ನು ಇತರರಿಗೆ ನೀಡುವ ಸಂಪ್ರದಾಯವೂ ಇದೆ.
ಕೇರಳದ ಹೊಸ ವರ್ಷ ವಿಶು.
0 Комментарии