Hot Posts

10/recent/ticker-posts

ಜಗತ್ತಿನ ಅತ್ಯಂತ ಶ್ರೀಮಂತ ನಾಯಿ : ಇದರ ಬೆಲೆ 76 ಕೋಟಿ ರೂಪಾಯಿ..!















ವಿದೇಶ
: ಇದೊಂದು ಅಚ್ಚರಿಯ ಸಂಗತಿ. ವಿದೇಶದಲ್ಲಿರುವ
ಒಂದು ವಿಶೇಷ ನಾಯಿಯ ಬೆಲೆ
ಎಷ್ಟು ಗೊತ್ತಾ? ಬರೋಬ್ಬರಿ 76 ಕೋಟಿ
ರೂಪಾಯಿ. ನಾಯಿ ಜಗತ್ತಿನ
ಅತ್ಯಂತ ಹೆಚ್ಚು ಶ್ರೀಮಂತ ನಾಯಿಯಾಗಿ
ಹೊರ ಹೊಮ್ಮಿದೆ. ಮನುಷ್ಯನಿಗೂ ಇಲ್ಲದ ಬೆಲೆ
ನಾಯಿಗೆ ಇರುವುದರಿಂದ ಕೆಲವು ಖದೀಮರು
ನಾಯಿಯನ್ನು ಕದಿಯಲೂ ಯತ್ನಿಸಿದ್ದಾರಂತೆ.









ಲಿಯೋನ ಹೆಲ್ಮ್ಲೇ ಯವರ
ಮನೆಯಲ್ಲಿರುವ ನಾಯಿಯೇ ಅದೃಷ್ಟಶಾಲಿ
ನಾಯಿಯಾಗಿದ್ದು, ಜಗತ್ತಿನ ಅತ್ಯಂತ ಶ್ರೀಮಂತ
ನಾಯಿಯಾಗಿ ಹೊರ ಹೊಮ್ಮಿದೆ. ಮನೆಯ
ಒಡತಿ ತನ್ನ ಆಸ್ತಿಯಲ್ಲಿ ಸುಮಾರು
ಒಟ್ಟು 12 ಮಿಲಿಯನ್ಡಾಲರ್‌‌ ಆಸ್ತಿಯನ್ನು
ನಾಯಿಯ ಹೆಸರಿಗೆ ಬರೆದಿದ್ದಾರೆ.





ಬಿಳಿಯ ವರ್ಣದ ನಾಯಿ
ನೋಡಲು ಚಿಕ್ಕದಾಗಿದೆ. ಮನೆಯವರ ಪ್ರೀತಿಯನ್ನು ಗಳಿಸಿದೆ.
ಅದರಲ್ಲಿಯೂ ಹೆಚ್ಚಾಗಿ ಲಿಯೋನ ಹೆಲ್ಮ್ಲೇ
ಅವರಿಗೆ ನಾಯಿಯ ಮೇಲೆ
ಹೆಚ್ಚು ಪ್ರೀತಿ ಇದೆ. ಹೀಗಾಗಿ
ತಮ್ಮ ಆಸ್ತಿಯಲ್ಲಿ ಸುಮಾರು 12 ಮಿಲಿಯನ್ಮೊತ್ತದ ಆಸ್ತಿಯನ್ನು
ನಾಯಿಯ ಹೆಸರಿಗೆ ಬರೆದಿದ್ದಾರೆ.





ಅಷ್ಟೆ ಅಲ್ಲ, ಅಕಸ್ಮಾತ್
ನಾತಯಿ ಏನಾದರೂ ಸಾವಿಗೀಡಾದರೆ, ತನ್ನ
ಸಮಾಧಿಯ ಪಕ್ಕದಲ್ಲೇ ಸಮಾಧಿ ಮಾಡುವಂತೆ ಸೂಚಿಸಿದ್ದಾಳೆ.
ಇದು ಆಕೆಯ ಕೊನೆಯ ಆಸೆ
ಎಂದು ಲಿಯೋನ ಹೆಲ್ಮ್ಲೇ
ಹೇಳಿದ್ದಾಳೆ.


Отправить комментарий

0 Комментарии