Hot Posts

10/recent/ticker-posts

ಮಹಾತ್ಮಾ ಗಾಂಧಿ ವಿದೇಶದಲ್ಲಿ "ದಸರಾ" ಆಚರಿಸಿದ್ದರು.









ದ.ಆಫ್ರಿಕ : ಮಹಾತ್ಮಾ ಗಾಂಧಿಜಿಯವರು
ವಿದೇಶದಲ್ಲಿ ಇದ್ದ ಸಮಯದಲ್ಲಿ "ದಸರಾ ಹಬ್ಬ"ವನ್ನು ಅಲ್ಲಿನ ಭಾರತೀಯ ಮೂಲ
ನಿವಾಸಿಗಳೊಂದಿಗೆ ಸೇರಿ ವಿಜೃಂಭಣೆಯಿಂದ ಆಚರಿಸಿದ್ದರು. ಈ ಅದ್ದೂರಿ ವಿದೇಶೀ ದಸರಾದಲ್ಲಿ ವಿಡಿ
ಸಾವರ್ಕರ್‌ ಕೂಡ ಭಾಗಿಯಾಗಿದ್ದರು.





ಮಹಾತ್ಮಾ ಗಾಂಧಿಯವರಿಗೆ ಭಾರತೀಯ ಸಂಪ್ರದಾಯಗಳ
ಮೇಲೆ ಹೆಚ್ಚಿನ ಗೌರವವಿತ್ತು. ತಾವು ಎಲ್ಲೇ ಇದ್ದರೂ ಭಾರತೀಯ ಸಂಪ್ರದಾಯಗಳನ್ನು
, ನಿಯಮಗಳನ್ನು ಎಂದಿಗೂ ಮುರಿಯುತ್ತಿರಲಿಲ್ಲ. ವಿಧಿವತ್ತಾಗಿ ಪಾಲನೆ
ಮಾಡುತ್ತಿದ್ದರು.





ವಿದೇಶದಲ್ಲಿ ಮಾಂಸಾಹಾರವೇ ಹೆಚ್ಚಾಗಿದ್ದ
ಸಮಯದಲ್ಲಿ
, ಸಸ್ಯಹಾರಿಗಳಾಗಿದ್ದ ಮಹಾತ್ಮಾ ಗಾಂಧಿಯವರು
ದಕ್ಷಿಣ ಲಂಡನ್ನಿನಲ್ಲಿ
ಸಸ್ಯಾ ಹಾರಿಗಳ ಸೊಸೈಟಿಯನ್ನು ಕಟ್ಟಿದ್ದರು.  ಇದೇ
ಸಮಯದಲ್ಲಿ ವಿನಾಯಕ ಸಾವರ್ಕರ್‌ ಮತ್ತು ಅಲ್ಲಿನ ನಿವಾಸಿಗಳೊಂದಿಗೆ ಜೊತೆಗೂಡಿ ದಸರಾ ಹಬ್ಬವನ್ನು
ಆಚರಿಸಿದರು. ಚತುರವಾಗ್ಮಿಯಾಗಿದ್ದ ವಿಡಿ ಸಾವರ್ಕರ್‌ ಅವರು ಈ ಸಮಯದಲ್ಲಿ ಅದ್ಭುತವಾಗಿ ಭಾಷಣ
ಮಾಡಿದ್ದರು. ಈ ಭಾಷಣವೇ ಆ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು.


Отправить комментарий

0 Комментарии