Hot Posts

10/recent/ticker-posts

ಕ್ಲಿಂಟನ್‌ ಕಾಮಕ್ಕೆ ನಾನು ಬಲಿಯಾದೆ: ಹೊರ ಬಿತ್ತು ಅಮೆರಿಕಾದ ಮಾಜಿ ಅಧ್ಯಕ್ಷನ ಸೆಕ್ಸ್ ಹಗರಣ











ಅಮೇರಿಕಾದ ಮಾಜಿ ಅಧ್ಯಕ್ಷ
ಬಿಲ್ ಕ್ಲಿಂಟನ್​ ಹಾಗೂ ನನ್ನ ನಡುವೆ ಸಂಬಂಧ ಇತ್ತು
.. ನಾನು ವೈಟ್ಹೌಸ್​ನಲ್ಲಿ ಕೆಲಸ ಮಾಡುವಾಗ, ಅವರು ನನ್ನ ಅಡ್ವಾಂಟೇಜ್​ಅನ್ನ ಬಳಸಿಕೊಂಡ್ರು.. ಹೀಗಂತ ಕ್ಲಿಂಟನ್​​ರ ಮಾಜಿ ಪ್ರೇಯಸಿ ಮೋನಿಕಾ ಲೆವಿನ್​ಸ್ಕಿ
ಹೇಳಿದ್ದಾರೆ
.  
ಮೂಲಕ ಹತ್ತು ವರ್ಷಗಳ ಹಳೆಯ ಸಂಬಂಧದ ರಹಸ್ಯವನ್ನು ಇಂದು ಬಟಾಬಯಲು ಮಾಡಿದ್ದಾರೆ
.



 "ಇಷ್ಟು ದಿನಗಳ ಗೊಂದಲಕ್ಕೆ
ಇಂದು ನಾನು ಅಂತ್ಯ ಹಾಡಲು ಬಯಸಿದ್ದೇನೆ
. ನನ್ನ ಕತೆಗೆ ವಿಭಿನ್ನ ಕ್ಲೈಮ್ಯಾಕ್ಸ್
ನೀಡಬೇಕು ಅಂತ ನಾನು ತೀರ್ಮಾನಿಸಿದ್ದೇನೆ
. ಹೌದು.. ನನ್ನ ಬಾಸ್ ಬಿಲ್ ಕ್ಲಿಂಟನ್ ಅವ್ರು,​​ ನನ್ನ ಅಡ್ವಾಂಟೇಜ್ತೆಗೆದುಕೊಂಡಿದ್ದು ಸತ್ಯ. ನಾನು ವೈಟ್ ಹೌಸ್​ನಲ್ಲಿ ಕೆಲಸ
ಮಾಡುತ್ತಿದ್ದಾಗ
, ನಮ್ಮಿಬ್ಬರ ನಡುವೆ ಸಹಮತದ ಸಂಬಂಧ ಇತ್ತು. ಆದ್ರೆ ನಂತರದಲ್ಲಿ, ರಾಜಕೀಯ ಉದ್ದೇಶಗಳಿಗಾಗಿ ಕೆಲವರು
ನನ್ನನ್ನು ಬಲಿಪಶು ಮಾಡಿದ್ರು
ನನ್ನನ್ನು ಬಲಿಪಶು ಮಾಡಿ ಅವರು
ತಮ್ಮ ಸ್ಥಾನವನ್ನು ಉಳಿಸಿಕೊಂಡರು"
ಎಂದು ಬಿಲ್ ಕ್ಲಿಂಟನ್ರ ಮಾಜಿ ಪ್ರೇಯಸಿ, 40 ವರ್ಷದ ಮೋನಿಕಾ ಲೆವಿನ್​ಸ್ಕಿ, ಪತ್ರಿಕೆಯೊಂದರಲ್ಲಿ ಬರೆದುಕೊಂಡಿದ್ದಾರೆ.  



ಅಷ್ಟೇ ಅಲ್ಲ, ಸ್ತ್ರೀಯರನ್ನು ಕಂಡರೆ ಕ್ಲಿಂಟನ್​, ಆಕ್ರಮಣಕಾರಿ ವರ್ತನೆ ವ್ಯಕ್ತಪಡಿಸ್ತಾರೆ. ಅಂತ ಹೇಳಿದ್ದಾರೆ. ಆಮೂಲಕ ಕ್ಲಿಂಟನ್​ರಿಗೆ ಹೆಚ್ಚು ಸ್ತ್ರೀಯರೊಂದಿಗೆ
ಸಂಬಂಧ ಇತ್ತು
.. ಅವರೆಲ್ಲರ
ದನಿಯಾಗಿ ಇಂದು ನಾನು ಈ ಅಂಶಗಳನ್ನು ಹೊರ ಹಾಕುತ್ತಿದ್ದೇನೆ ಎಂದು ಮೋನಿಕಾ ಹೇಳಿಕೊಂಡಿದ್ದಾರೆ
.



 1995ರಲ್ಲಿ ಮೋನಿಕಾ ವೈಟ್ ಹೌಸ್​ನಲ್ಲಿ ಕೆಲಸ ಮಾಡ್ತಿದ್ರು. ಆಗ ಬಿಲ್ ಕ್ಲಿಂಟನ್ಅಧ್ಯಕ್ಷರಾಗಿದ್ರು. ಆಗ ಮೋನಿಕಾಗೆ 22 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಮೋನಿಕಾ ಮತ್ತು ಕ್ಲಿಂಟನ್ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಇವರಿಬ್ಬರ ನಡುವಿನ ಸಂಬಂಧ 1998ರಲ್ಲಿ ಹೊರ ಬಿದ್ದಾಗ, ಲೆವೆನ್​ಸ್ಕೈ ಹಗರಣ ಎಂತಲೇ ಅಂತರ್
ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು
. ಆದ್ರೆ ಈ ಬಗ್ಗೆ ಕ್ಲಿಂಟನ್ ಆಗಲಿ, ಮೋನಿಕಾ ಆಗಲಿ ಬಾಯಿ ಬಿಟ್ಟಿರಲಿಲ್ಲ.. ಆದ್ರೆ ಇದೀಗ ಸ್ವತಃ ಮೋನಿಕಾನೇ
ತಮ್ಮಿಬ್ಬರ ನಡುವೆ ಸಂಬಂಧ ಇದ್ದದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ
. ಆಮೂಲಕ ಅಮೇರಿಕಾದ ಮಾಜಿ ಅಧ್ಯಕ್ಷನ ರಹಸ್ಯವನ್ನು ಹೊರ ಹಾಕಿದ್ದಾರೆ.









Отправить комментарий

0 Комментарии