Hot Posts

10/recent/ticker-posts

UNTOLD STORY : Latha Mangeshkar ಗೆ ICU ನಲ್ಲಿ ಏನಾಯ್ತು..? LAST UNSEEN PHOTO ನೋಡಿ..

UNTOLD STORY : ಲತಾ ಮಂಗೇಶ್ಕರ್‌ಗೆ
ಐಸಿಯುನಲ್ಲಿ ಏನಾಯ್ತು..? LAST UNSEEN PHOTO ನೋಡಿ..

lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

Lata Mangeshkar ಯಾರು..?

28 ಸೆಪ್ಟೆಂಬರ್‌‌ 1929 ರಲ್ಲಿ ಜನಿಸಿದ ಲತಾ ಮಂಗೇಶ್ಕರ್‌ ಅವರ ಮೊದಲ ಹೆಸರು Hema
Mangeshkar
. ಇವರಿಗೆ 13
ವರ್ಷವಿದ್ದಾಗಲೇ ತಂದೆ ಹೃದಯದ ಖಾಯಿಲೆಯಿಂದ ಸಾವನ್ನಪ್ಪಿದ್ದರು.
1942 ರಲ್ಲಿ Naachu Yaa Gade, Khelu Saari
Mani Haus Bhaari" ಎಂಬ ಹಾಡನ್ನು Vasant
Joglekar ಅವರ Marathi
ಸಿನಿಮಾ Kiti
Hasaal
ಗಾಗಿ ಹಾಡಿದ್ದರು ಲತಾ
ಮಂಗೇಶ್ಕರ‍್. ಇದನ್ನು ಕಂಪೋಸ್ ಮಾಡಿದ್ದು
Sadashivrao Nevrekar.

 lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

92 ವರ್ಷದ ಲತಾ ಮಂಗೇಶ್ಕರ‍್ ಅವರು ಅನಾರೋಗ್ಯದ ನಿಮಿತ್ತ Mumbai ನಲ್ಲಿರೋ Breach Candy hospital ಆಸ್ಪತ್ರೆಯಲ್ಲಿ  ಜನವರಿ 8 ರಂದು ದಾಖಲಾಗಿದ್ದರು. ಆರಂಭದಲ್ಲಿ ಲತಾ ಮಂಗೇಶ್ಕರ‍್ ಅವರಿಗೆ Covid Positive ಆಗಿತ್ತು. ನಂತರ ಕೊರೊನಾಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ನಂತರದಲ್ಲಿ ದಿನದಿಂದ ದಿನಕ್ಕೆ ಲತಾ ಮಂಗೇಶ್ಕರ‍್ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂದಿತ್ತು. ಅನಾರೋಗ್ಯ ಹೆಚ್ಚಾಗ್ತಿದ್ದಂತೆ ಲತಾ ಮಂಗೇಶ್ಕರ‍್ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. 20 ದಿನಗಳ ಚಿಕಿತ್ಸೆ ನಂತರ ಲತಾ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸಿಕೊಂಡಿತ್ತು. ಹೀಗಾಗಿ January 27 ರಂದು ಲತಾ ಮಂಗೇಶ್ಕರ‍್ ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟದ ವ್ಯವಸ್ಥೆ ಅಂದ್ರೆ ventilator ಅನ್ನ ತೆಗೆಯಲಾಗಿತ್ತು. ಆದ್ರೆ ಶನಿವಾರದ ವೇಳೆಗೆ ಲತಾ ಮಂಗೇಶ್ಕರ‍್ ಅವರ ಆರೋಗ್ಯ ಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿದೆ ಎಂದು ವರದಿಗಳು ಬರ ತೊಡಗಿದ್ದವು.

#PrayForLata

ಲತಾ ಮಂಗೇಶ್ಕರ‍್
ಭಾರತೀಯ ಚಿತ್ರಂಗದ ಧ್ರುವತಾರೆ.
Nightingale of India ಮತ್ತು Queen of Melody ಎಂದೇ ಜಗತ್ತಿನಾದ್ಯಂತ ಫೇಮಸ್ ಆಗಿದ್ದರು ಲತಾ
ಮಂಗೇಶ್ಕರ‍್. ಹಿಂದಿ, ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಲತಾ ಮಂಗೇಶ್ಕರ್‌‌
1989 ರಲ್ಲಿ Dadasaheb Phalke  ಪ್ರಶಸ್ತಿಗೂ ಭಾಜನರಾಗಿದ್ದರು. M. S. Subbulakshmi ನಂತರದಲ್ಲಿ Bharat
Ratna ಪ್ರಶಸ್ತಿಯನ್ನು
ತಮ್ಮದಾಗಿಸಿಕೊಂಡಿದ್ದರು.
185 Bengali songs ಹಾಡಿದ್ದು Lata Mangeshkar ಅವರ ಹೆಗ್ಗಳಿಕೆ ಎಂದೇ ಹೇಳಬೇಕು.

lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

Lata Mangeshkar ಅವರಿಗೆ ಸಂದ ಪ್ರಶಸ್ತಿಗಳು..!

3 National Film
Awards ಗೆದ್ದ ಲತಾ ಮಂಗೇಶ್ಕರ‍್ ಅವರು 15 Bengal Film Journalists'
Association Awards ಮತ್ತು 4 Filmfare Best Female Playback
Awards, 2 Filmfare Special Awards ಮತ್ತು Filmfare Lifetime Achievement Award
ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. 1974ರಲ್ಲಿ  Royal
Albert Hall, London ನಲ್ಲಿ ತಮ್ಮ ಗಾಯನ
ಪ್ರದರ್ಶನ ಮಾಡಿದ ಮೊದಲ ಭಾರತೀಯ ಮಹಿಳೆ ಲತಾ ಮಂಗೇಶ್ಕರ‍್.

Lata Mangeshkar ಕುಟುಂಬ ಹೀಗಿದೆ..!

Meena
Khadikar
, Asha Bhosle, Usha
Mangeshkar
ಮತ್ತು Hridaynath Mangeshkar ಇವರು ಲತಾ ಮಂಗೇಶ್ಕರ‍್
ಅವರ ಸೋದರಿಯರು.

lata-mangeshkar-condition-very-serious-and-admitted-in-mumbai- Breach-Candy-Hospital-ICU-and-Not-responding-to-treatmemt-doing-well-put-back-on-ventilator-doctor-said- last-photo-of-lata-didi-icu-photo-AFOXTV-kannada

Music
direction

Lata Mangeshkar 1955 ರಲ್ಲಿ ಮೊಟ್ಟ ಮೊದಲ ಬಾರಿಗೆ Marathi ಸಿನಿಮಾ Ram
Ram Pavhane
ಗಾಗಿ ಸಂಗೀತವನ್ನ compose ಮಾಡಿದ್ದರು. ನಂತರದಲ್ಲಿ 1960 ಹಲವು Marathi
ಸಿನಿಮಾಗಳುಗೆ ಸಂಗೀತ
ಸಂಯೋಜನೆ ಮಾಡಿದ್ದರು.
Anand Ghan ಮೂಲಕ ತಮ್ಮ ಗಾನಸುಧೆ ಹರಿಸಿದ್ದರು. ಅವು ಈ
ಕೆಳಗಿನಂತಿವೆ.

  • 1960 - Ram Ram Pavhana
  • 1963 - Maratha Tituka Melvava
  • 1963 - Mohityanchi Manjula
  • 1965 - Sadhi Manase
  • 1969 - Tambadi Mati

Maharashtra State Government ನೀಡುವ Best
Music Director Award
ಪ್ರಶಸ್ತಿಯನ್ನು Sadhi Manase ಸಿನಿಮಾಗಾಗಿ ನೀಡಿದ್ದರು. ಇದೇ ಸಿನಿಮಾದ  "Airanichya
Deva Tula"
ಹಾಡು best song award ಪಡೆದುಕೊಂಡಿತ್ತು.

Production

Lata Mangeshkar 4 ಸಿನಿಮಾಗಳನ್ನೂ produce ಮಾಡಿದ್ದಾರೆ.

  • 1953 - Vaadal (Marathi)
  • 1953 - Jhaanjhar (Hindi), co-produced with C.
    Ramchandra
  • 1955 - Kanchan Ganga (Hindi)
  • 1990 - Lekin...
    (Hindi)

 #LataMangeshkar,

Отправить комментарий

0 Комментарии